ಕೋವಿಡ್ ಕೇಸ್ : ಇಂದು (ಸೆ.16) ಒಟ್ಟು 31 ಮಂದಿಯಲ್ಲಿ ಕೋರೊನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಸೆ.16:  ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು  31 ಮಂದಿಗೆ ಕೊರೋನಾ ದೃಢಗೊಂಡಿದೆ.

ಕಡಬ ತಾಲೂಕಿನ ಬಲ್ಯದ 59 ವರ್ಷದ ಪುರುಷ, ಆಲಂಕಾರಿನ 40 ವರ್ಷದ ಮಹಿಳೆ, ಬಿಳಿನೆಲೆಯ 24ವರ್ಷದ ಯುವತಿ, ಶಿರಾಡಿಯ 43 ವರ್ಷದ ಮಹಿಳೆ, 63 ವರ್ಷದ ವ್ಯಕ್ತಿ, 50 ವರ್ಷದ ಮಹಿಳೆ, 60 ವರ್ಷದ ಮಹಿಳೆ, 55 ವರ್ಷದ ವ್ಯಕ್ತಿ, ಕೌಕ್ರಾಡಿ ಯ 68 ವರ್ಷದ ವ್ಯಕ್ತಿ, ನೆಲ್ಯಾಡಿಯ ವರ್ಷದ 27 ವರ್ಷದ ಯುವತಿ, 35 ವರ್ಷದ ವ್ಯಕ್ತಿ, 4 ವರ್ಷದ ಹೆಣ್ಣು ಮಗು, ಕಾಮಣ ದ 37 ವರ್ಷದ ವ್ಯಕ್ತಿ, ಚಾರ್ವಕ 69 ವರ್ಷದ ವ್ಯಕ್ತಿ,ಕೋಡಿಂಬಾಳದ 59 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಇಂದು(ಬುಧವಾರ) ದೃಢಗೊಂಡಿದೆ.

Also Read  ಭತ್ತದ ಬೆಳೆಯಲ್ಲಿ ಕಂದು ಜಿಗಿ ಹುಳು ಕೀಟ ಬಾಧೆ- ರೈತರಿಗೆ ಸಲಹೆ

error: Content is protected !!