ಕೈಕಂಬ : ಅನನ್ಯ ಚೇತನಾ ಫೌಂಡೇಶನ್ ವತಿಯಿಂದ ಪರಿಸರದ ಕುರಿತು ನಾಮ ಫಲಕ ಅಳವಡಿಕೆ

 (ನ್ಯೂಸ್ ಕಡಬ) newskadaba.com ಕೈಕಂಬ , ಸೆ. 15. ಬಿಳಿನೆಲೆ ಗ್ರಾಮದ ಕೈಕಂಬದಲ್ಲಿ ಅನನ್ಯ ಚೇತನಾ ಫೌಂಡೇಶನ್ ವತಿಯಿಂದ ಪರಿಸರದ ಕುರಿತಾಗಿ ಅರಿವು ಮೂಡಿಸಲು ನಾಮ ಫಲಕ ಗಳನ್ನು ಸೂಕ್ಷ್ಮ ಪ್ರದೇಶದಲ್ಲಿ ಅಳವಡಿಸುವ ಮೂಲಕ ವಿಭಿನ್ನ ಕಾರ್ಯ ಮಾಡಿದ್ದಾರೆ .

ಪರಿಸರವನ್ನು ಸ್ಪಚ್ಚವಾಗಿಡುವುದು ನಮ್ಮೆಲ್ಲರ ಆದ್ಯಾ ಕರ್ತವ್ಯ. ಈ ಮೂಲಕ ಮೊದಲಾಗಿ ಕೈಕಂಬ ಪರಿಸರದಲ್ಲಿ ಸ್ವಚ್ಚತೆಯ ಅರಿವನ್ನು ಮೂಡಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಇದರ ಜೊತೆಗೆ, ಅನನ್ಯ ಚೇತನ ವತಿಯಿಂದ ಬಿಲಿನೆಲೆ ಗ್ರಾಮ ಪಂಚಾಯಿತಿಗೆ ಕಸದ ಬುಟ್ಟಿ, ಕಸ ವಿಲೇವಾರಿ ಮತ್ತು ದಾರಿ ದೀಪ ಅಳವಡಿಸುವ ಬಗ್ಗೆ ಮನವಿಯನ್ನು ನೀಡಿದ್ದಾರೆ.

Also Read  ಪುತ್ತೂರು: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

 

error: Content is protected !!
Scroll to Top