ಸ್ಯಾಂಡಲ್ ವುಡ್ ಡಂಪತಿಗಳಿಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ‌. 15. ನಟಿ ಐಂದ್ರಿತಾ ರೈ ಬುಧವಾರದಂದು ಸಿಸಿಬಿ ಕಛೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟೀಸ್ ಕಳುಹಿಸಿದೆ.

ಇವರನ್ನು ರಾಗಿಣಿಯವರ ಆಪ್ತ ಸ್ನೇಹಿತೆ ಎಂದೇ ಗುರುತಿಸಿಕೊಂಡಿದ್ದು, ಶೇಖ್ ಫಾಝಿಲ್ ಸಹಿತ ಹಲವರು ಏರ್ಪಡಿಸುತ್ತಿದ್ದ ಪಾರ್ಟಿಗಳಲ್ಲಿ ಇವರು ಕೂಡಾ ಭಾಗವಹಿಸುತ್ತಿದ್ದರು ಎನ್ನಲಾಗಿದೆ. ಸಾಕಷ್ಟು ಸಾಕ್ಷಿ ಆಧಾರಗಳು ಲಭ್ಯವಾಗಿದ್ದು, ಇದರಿಂದಾಗಿ ಸ್ಯಾಂಡಲ್ ವುಡ್ ದಂಪತಿ ದಿಗಂತ್ ಹಾಗೂ ಐಂದ್ರಿತಾ ರೇ ಗೆ ಸಿಸಿಬಿ ನೋಟಿಸ್ ಜಾರಿಗೊಳಿಸಿ, ವಿಚಾರಣೆಯ ಬಳಿಕ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Also Read  ಹೃದಯಘಾತದಿಂದ ಮೃತ್ಯು

error: Content is protected !!
Scroll to Top