ಕೊಯಿಲ: ಆಯುಷ್ಮಾನ್ ನೋಂದಣಿ ಕಾರ್ಯಕ್ರಮ ಮುಂದೂಡಿಕೆ

(ನ್ಯೂಸ್ ಕಡಬ)newskadaba.com ಕಡಬ, ಸೆ. 13. ರಾಮಕುಂಜ ಹಾಲು ಉತ್ಪದಕ ಸಹಕಾರ ಸಂಘ (ನಿ) ಗೋಕುಲ ನಗರ ಕೊಯಿಲ ಇದರ ಆಶ್ರಯದಲ್ಲಿ ನಾಳೆ (ಸೆ.14)ರ ಸೋಮವಾರ ನಡೆಯಬೇಕಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ(ರಿ) ಕೊಯಿಲ ಹಾಗೂ ಶಿವಮೂರ್ತಿ ಮಿತ್ರವೃಂದ ದೇವಗಿರಿ ಕೊಯಿಲ ಪಲ್ಲಡ್ಕ ಇದರ ಜಂಟಿ ಸಹಕಾರದೊಂದಿಗೆ ನಡೆಯಬೇಕಾಗಿದ್ದ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ನೆಟ್ವರ್ಕ್ (ಸರ್ವರ್) ಸಮಸ್ಯೆಯಿಂದ ಮುಂದೂಡಲಾಗಿದೆ. ಇನ್ನು ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Also Read  ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ

error: Content is protected !!
Scroll to Top