SSLCಯಲ್ಲಿ ಹೆಚ್ಚು ಅಂಕ ಗಳಿಸಿದ ಋತ್ವಿಕ್ ಎನ್.ಬಿ ಗೆ ಪಿಲ್ಯ ಫ್ಯಾಷನ್ನಲ್ಲಿ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ 612 ಅಂಕ ಗಳಿಸಿದ ಸಾಧಕ ವಿದ್ಯಾರ್ಥಿ ಋತ್ವಿಕ್ ಎನ್.ಬಿ. ಹಾಗೂ ಪೋಷಕರಾದ ನಾರಾಯಣ ಗೌಡ, ಸುಂದರಿಯವರನ್ನು ಪಿಲ್ಯ ಫ್ಯಾಷನ್ ವತಿಯಿಂದ ಕಡಬ ತಾಲೂಕು ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ರವರು ಪಿಲ್ಯ ಫ್ಯಾಷನ್ ನಲ್ಲಿ ಶಾಲು ಹೊದಿಸಿ ಫಲಪುಷ್ಪ , ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.

 

 

ಈ ಸಂದರ್ಭದಲ್ಲಿ ಸುದ್ದಿ ಬಿಡುಗಡೆ ವರದಿಗಾರ ಖಾದರ್ ಸಾಹೇಬ್ ಕಲ್ಲುಗುಡ್ಡೆ, ವಿಜಯ ಸ್ವೀಟ್ಸ್ ಮಾಲಕ ಮಹಾಬಲ ನಾಯ್ಕ್ ಮೇಲಿನಮನೆ, ಅಶ್ವಿನಿ ಗ್ರೂಪ್‌ನ ಶ್ರೀಧರ್ ಮಣಿಯಾನಿ, ಝೂಬಿ ಗೋಲ್ಡ್ ಮಾಲಕ ಯೂನುಸ್ ಕೋಡಿಕಂಡ ಮೊದಲಾದವರು ಉಪಸ್ಥಿತರಿದ್ದರು. ಪಿಲ್ಯ ಫ್ಯಾಷನ್ ಮಾಲಕರಾದ ರಶೀದ್ ಪಿಲ್ಯ ಸ್ವಾಗತಿಸಿ, ಫಾರೂಕ್ ಪಿಲ್ಯ ವಂದಿಸಿದರು.

Also Read  ಕರುವಿನ ಮೇಲೆಯೇ ಅತ್ಯಾಚಾರ ಎಸಗಿದ ಕಾಮುಕ ಶಫೀ ಉಲ್ಲಾ ಅರೆಸ್ಟ್..!!

 

 

error: Content is protected !!
Scroll to Top