ಇಂದಿನ ಕೊರೋನಾ ಅಪ್ಡೇಟ್ಸ್ ➤ ಕಡಬ ತಾಲೂಕಿನ 15 ಮಂದಿಯಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಸೆ. 01. ದಿನದಿಂದ ದಿನಕ್ಕೆ ಕೊರೋನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಇಂದು ತಾಲೂಕಿನ 15 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.

ತಾಲೂಕಿನ ಆಲಂಕಾರಿನ 32 ವರ್ಷ ಪ್ರಾಯದ ಯುವಕ,20 ವರ್ಷ ಪ್ರಾಯದ ಯುವಕ, ಶಿರಾಡಿಯ 13 ವರ್ಷ ಪ್ರಾಯದ ಬಾಲಕ, 9 ವರ್ಷದ ಬಾಲಕಿ, ಕಡಬ ಪೊಲೀಸ್ ಠಾಣೆಯ 34 ಪ್ರಾಯದ ವ್ಯಕ್ತಿ, ಪೆರಾಬೆಯ 11 ವರ್ಷದ ಬಾಲಕ, 49 ವರ್ಷದ ವ್ಯಕ್ತಿ, 9 ವರ್ಷದ ಬಾಲಕ, 8 ವರ್ಷದ ಬಾಲಕಿ, ಬಿಳಿನೆಲೆಯ 49 ವರ್ಷದ ವ್ಯಕ್ತಿ, ಕೋಡಿಂಬಾಳದ 59 ವರ್ಷದ ವ್ಯಕ್ತಿ, ಹಳೆನೇರಂಕಿಯ 20 ವರ್ಷದ ಯುವಕ, ಸವಣೂರಿನ 26 ವರ್ಷದ ವ್ಯಕ್ತಿ, 73 ವರ್ಷದ ಮಹಿಳೆ, ಕಾಯ್ಮಣದ 71 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

Also Read  ಮೌಲ್ಯಮಾಪನಕ್ಕೆ ಗೈರು ಹಾಜರಾದ 6 ಸಾವಿರ ಉಪನ್ಯಾಸಕರು   ➤ ಮೌಲ್ಯಮಾಪನ ಮಂಡಳಿ ಕಠಿಣ ಕ್ರಮದ ಎಚ್ಚರಿಕೆ.!!  

error: Content is protected !!
Scroll to Top