ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರೀ ನಂತರ ಮುಂದೇನು ಮಾಡಬೇಕೆಂಬ ಗೊಂದಲವೇ…❓ ➤ ಭವಿಷ್ಯದ ಕನಸನ್ನು ಕಟ್ಟಲು ಉಜ್ವಲ ಅವಕಾಶಗಳ ಬಗ್ಗೆ ಮಾಹಿತಿ ಇಲ್ಲಿದೆ

* ಎಸ್.ಎಸ್.ಎಲ್.ಸಿ, ಪಿಯುಸಿ, ಡಿಗ್ರಿ ನಂತರ ಏನು ಮಾಡಬೇಕು? ಯಾವ ಕೋರ್ಸುಗಳು ಮಾಡಿದರೆ ಉತ್ತಮ? ಉದ್ಯೋಗಗಳು ಸಿಗುವುದಕ್ಕೆ ಯಾವ ಕೋರ್ಸು ಕಲಿತರೆ ಉತ್ತಮ? ಉಜ್ವಲ ಭವಿಷ್ಯದ ಬಗ್ಗೆ ಕನಸುಗಳನ್ನು ಕಾಣುತ್ತಿದ್ದೀರಾ?

*ಯಾವ ಕೋರ್ಸನ್ನು ಯಾವ ಕಾಲೇಜುಗಳಲ್ಲಿ ಮಾಡುವುದು ಉತ್ತಮ?

*ಯಾವ ಕೋರ್ಸುಗಳನ್ನು ಮಾಡಿದರೆ ಈಗಿನ ಸಂದರ್ಭಗಳಲ್ಲಿ ಉದ್ಯೋಗಗಳನ್ನು ಸ್ಥಿರಗೊಳಿಸಬಹುದು?

*ಯಾವ ಕೋರ್ಸುಗಳನ್ನು ಕಲಿತರೆ ಹೆಚ್ಚು ವೇತನವನ್ನು ಪಡೆಯಬಹುದು?

* ಈಗಿನ ಪೈಪೊಟಿ ಇರುವಂತಹ ಸನ್ನಿವೇಶದಲ್ಲಿ ಯಾವುದನ್ನು ಕಲಿತರೆ? ಎಲ್ಲಿ ಕಲಿತರೆ ಉತ್ತಮ?

* ಗುಣಮಟ್ಟದ ಶಿಕ್ಷಣ, ನುರಿತ ಅಧ್ಯಾಪಕರು, ಪ್ಲೆಸ್ ಮೆಂಟ್ ಸಿಗಬೇಕಿದ್ದರೆ ಏನು ಮಾಡಬೇಕು?

* ಶಿಕ್ಷಣ ಸಂಸ್ಥೆಗಳಲ್ಲಿ ಅಧಿಕ ಶುಲ್ಕಗಳ ವಿನಾಯಿತಿಗಾಗಿ ಏನು ಮಾಡಬೇಕು?

* ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಂದ ವಿವಿಧ ಸಂಘ – ಸಂಸ್ಥೆಗಳಿಂದ ಬರುವಂತಹ ವಿದ್ಯಾರ್ಥಿ ವೇತನವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಏನು ಮಾಡಬೇಕು?

* ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷಗಳಲ್ಲಿ, ಮುಖ್ಯ ನಗರಗಳಲ್ಲಿ, ಉಚಿತ ವಿದ್ಯಾರ್ಥಿ ನಿಲಯ [Hostel] ಪಡೆದುಕೊಳ್ಳುವುದಕ್ಕೆ ಏನು ಮಾಡಬೇಕು?

Also Read  ದ.ಕ ಲಾಕ್ ಡೌನ್ ➤ ನಾಳೆ ಸಿ.ಎಂ ಜತೆ ಚರ್ಚಿಸಿ ತೀರ್ಮಾನ- ಸಚಿವ ಕೋಟ ಸ್ಪಷ್ಟನೆ

* ನಾನು ಕಲಿತಂತಹ ಕೋರ್ಸುಗಳಿಗೆ ಉದ್ಯೋಗ ಎಲ್ಲಿ ಸಿಗುತ್ತದೆ? ಅದಕ್ಕಾಗಿ ಏನು ಮಾಡಬೇಕು ಎಂಬ ಹುಡುಕಾಟದಲ್ಲಿ ಇದ್ದೀರಾ…?

ಹಾಗಾದರೆ ಇಂದೇ ನಮ್ಮ ಸಂಸ್ಥೆಗೆ ಭೇಟಿ ನೀಡಿ
ಮೇಲ್ಕಂಡಂತಹ ಎಲ್ಲಾ ವಿಚಾರಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಗಳನ್ನು ಹಾಗೂ ನೆರವನ್ನು ನಮ್ಮ ಈ ಸಂಸ್ಥೆ ಒದಗಿಸುತ್ತಾ ಬಂದಿದೆ.
ನಮ್ಮ ಸಂಸ್ಥೆಯ ಮಾಹಿತಿ ಹಾಗೂ ಮಾರ್ಗದರ್ಶನದಿಂದ ಇಂದು ಅನೇಕ ವಿದ್ಯಾರ್ಥಿಗಳು ಬೇಡಿಕೆಯುಳ್ಳ ಕೋರ್ಸುಗಳನ್ನು ಹಾಗೂ ಉದ್ಯೋಗಾವಕಾಶಗಳನ್ನು ಪಡೆದು, ದೇಶ ವಿದೇಶಗಳಲ್ಲಿ ತಮ್ಮ ಜೀವನದ ಯಶಸ್ಸನ್ನು ಕಂಡಿದ್ದಾರೆ. ವಿದ್ಯಾರ್ಥಿಗಳಿಗೆ ಬರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನದ ಬಗ್ಗೆ, ಹಾಸ್ಟೆಲ್‌ ಸೌಲಭ್ಯದ ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳ ಬಗ್ಗೆ ನಮ್ಮಿಂದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಾದ NEET, CET ಹಾಗೂ K.E.A. ಇನ್ನಿತರ ಪರೀಕ್ಷೆಗಳ ನೋಂದಾವಣೆಯ ಮಾಹಿತಿ ಹಾಗೂ ಮಾರ್ಗದರ್ಶನವನ್ನು ನಮ್ಮಲ್ಲಿ ನೀಡಲಾಗುವುದು.

ಕಿರು ಪರಿಚಯ
ಈ ಸಂಸ್ಥೆಯ ಮುಖ್ಯ ಕಛೇರಿಯು ಬೆಂಗಳೂರಿನ ಹೃದಯ ಭಾಗದಲ್ಲಿದೆ. ಈಗಾಗಲೇ ರಾಜ್ಯದ ನಾನಾ ಭಾಗಗಳಲ್ಲಿ ಈ ಸಂಸ್ಥೆಯ ಕಾರ್ಯಚರಣೆ ಶುರುವಾಗಿದೆ. ಈಗ ನಿಮ್ಮ ಬಾಗಿಲಲ್ಲಿ ನಿಮ್ಮ ಸೇವೆಗೆ ಸದಾ ಸಿದ್ಧರಾಗಿದ್ದೇವೆ ನಮ್ಮ ಈ ಸಂಸ್ಥೆಗೆ ಇಂದೇ ಭೇಟಿ ನೀಡಿ…..karnataka Students Welfare Society (R)

Also Read  ಶುಚಿತ್ವಕ್ಕೆ ಆದ್ಯತೆ ನೀಡಿದ್ದ ಆಲಂಕಾರು ಪಂಚಾಯತ್ ನಿಂದ ಇದೀಗ ಕಾನೂನು ಸಡಿಲಿಕೆ ► ನಾಯಿ, ಆಡುಗಳ ಆಶ್ರಯ ತಾಣವಾದ ಹಸಿ ಮೀನು ಮಾರುಕಟ್ಟೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8277040402, 9945085102

kswskarnataka@gmail.com

error: Content is protected !!
Scroll to Top