ಕಡಬ: ಎ.ಜೆ.ಎಸ್ ಮೊಬೈಲ್ & ಸರ್ವೀಸ್ ಸೆಂಟರ್ ಉದ್ಘಾಟನೆ ➤ ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆ

(ನ್ಯೂಸ್ ಕಡಬ) newskadaba.com ಕಡಬ, ಆ.18, ಇಲ್ಲಿನ ಮುಖ್ಯ ಪೇಟೆಯ ಪಂಚಾಯತ್ ಬಿಲ್ಡಿಂಗ್ ನಲ್ಲಿ ಎ.ಜೆ.ಎಸ್ ಮೊಬೈಲ್ಸ್ & ಸರ್ವೀಸ್, ಸೆಂಟರ್ ಸೋಮವಾರದಂದು ಶುಭಾರಂಭಗೊಂಡಿತು.


ಕಡಬ ಪೋಲೀಸ್ ಠಾಣಾ ಎಸ್. ಐ ರುಕ್ಮಯ್ಯ ನಾಯ್ಕ್ ರವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಸೈಯ್ಯದ್ ಅನಸ್ ತಂಙಳ್ ಅವರು ದುವಾಶೀರ್ವಚನ ನೀಡಿದರು. ಮೊದಲ ಗ್ರಾಹಕರಾಗಿ ಅಶ್ರಫ್ ಫಿಶ್ ಮರ್ಚಂಟ್ ನೆಟ್ಟಣ ಹಾಗೂ ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕ ಸತೀಶ್ ನಾಯಕ್ ಮೊಬೈಲ್ ಪೋನ್ ಖರೀದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜೆ.ಡಿ.ಎಸ್ ಮುಖಂಡ ಮೀರಾ ಸಾಹೇಬ್, ಅಶ್ರಫ್ ಶೇಡಿಗುಂಡಿ, ಜಲೀಲ್ ಅರ್ಶದಿ, ಆದಂ ನೆಟ್ಟಣ, ಕೆ.ಎಂ ಶರೀಫ್ ಕಡಬ ಹಾಗೂ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

Also Read  ಸುಬ್ರಹ್ಮಣ್ಯ: ಅರ್ನಾಬ್ ಗೋಸ್ವಾಮಿಯ ಬಂಧನ ವಿರೋಧಿಸಿ ABVP ವತಿಯಿಂದ ಪ್ರತಿಭಟನೆ

error: Content is protected !!
Scroll to Top