ಬದುಕು ಕಟ್ಟೋಣ ತಂಡದಿಂದ ನೇತ್ರಾವತಿ ಆಣೆಕಟ್ಟು ವಡಾಲ ಸ್ವಚ್ಛತೆ

(ನ್ಯೂಸ್ ಕಡಬ) newskadaba.com ಕಲ್ಮಂಜ, ಆ,16:  ಬದುಕು ಕಟ್ಟೋಣ ತಂಡದಿಂದ, ನಿಡಿಗಲ್ ಸೇತುವೆ ಬಳಿ ನಿರ್ಮಿಸಿದ ಕಿಂಡಿ ಅಣೆಕಟ್ಟಿಗೆ ಮಳೆಯ ಪ್ರವಾಹಕ್ಕೆ ಸಿಕ್ಕಿದ ಮರ ಹಾಗೂ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಆಣೆಕಟ್ಟು ವಡಾಲ ಸ್ವಚ್ಛಗೊಳಿಸಿದರು.

 

 

ಬದುಕು ಕಟ್ಟೋಣ ತಂಡದ ಸಂಯೋಜಕ ಉಜಿರೆ ಲಕ್ಷ್ಮೀ ಗ್ರೂಪ್ ನ ಮೋಹನ್ ಕುಮಾರ್ ನೇತೃತ್ವದ ತಂಡದೊಂದಿಗೆ ಈ ಕಾರ್ಯಕ್ರಮವನ್ನು ಇಂದು ನಡೆಸಿದರು.

 

error: Content is protected !!
Scroll to Top