ನಿಡ್ಪಳ್ಳಿ: ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಆ.15, ಬದ್ರಿಯಾ ಜುಮಾ ಮಸೀದಿ ತಂಬುತ್ತಡ್ಕ, ನಿಡ್ಪಳ್ಳಿ ಇದರ ಆಶ್ರಯದಲ್ಲಿ 74ನೇ ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ದ್ವಜಾರೋಹಣವನ್ನು ಮಸೀದಿ ಅದ್ಯಕ್ಷರಾದ ಆಸಿಪ್ ಹಾಜಿ ನೆರವೇರಿಸಿದರು. ಖತೀಬರಾದ ರಶೀದ್ ಫೈಝಿ ದುವಾ ನೆರವೇರಿಸಿ, ಹಿತವಚನವನ್ನು ನೀಡಿ ಬಂದಂತಹ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಬಿ.ಜೆ.ಯಂ ಕಮಿಟಿ ಸದಸ್ಯರು, ಜಮಾಅತರು ಬಾಗವಹಿಸಿದ್ದರು. ಕೊನೆಯಲ್ಲಿ ಸಿಹಿತಿಂಡಿ ನೀಡಿ ಕಾರ್ಯಕ್ರಮವನ್ನು ಸ್ವಲಾತ್ ನೊಂದಿಗೆ ಕೊನೆಗೂಳಿಸಿಲಾಯಿತು.

 

error: Content is protected !!
Scroll to Top