ಕಡಬದ ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಸ್ವಾತಂತ್ರ್ಯೋತ್ಸವದ ವಿಶೇಷ ಆಫರ್ ➤ ಕೇವಲ 999 ರೂ.ನಲ್ಲಿ ಜನರಲ್ ಹೆಲ್ತ್ ಚೆಕಪ್

(ನ್ಯೂಸ್ ಕಡಬ) newskadaba.com ಕಡಬ, ಆ.14. ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕಡಬದ ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ ನಲ್ಲಿ ಒಂದು ವಾರಗಳ ಕಾಲ ವಿಶೇಷ ಆಫರ್ ಘೋಷಿಸಲಾಗಿದೆ.

ಜನರಲ್ ಹೆಲ್ತ್ ಚೆಕಪ್ ಕೇವಲ 999 ರೂ. ನ ವಿಶೇಷ ಪ್ಯಾಕೇಜ್ ನಲ್ಲಿ
FBS/PPBS, Lipid profile, Blood urea/creatinine, Serum Electrolytes, Complete Blood count, TSH,
SGOT/SGPT/ALP (Liver Function Test)
Complete Urine analysis ಒಳಗೊಂಡಿದೆ. ಈ ಆಫರ್ ಕೇವಲ ಒಂದು ವಾರಗಳ ಕಾಲ ಮಾತ್ರವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 08251-260618, 9380283269 ಸಂಖ್ಯೆಯನ್ನು ಸಂಪರ್ಕಿಸುವಂತೆ ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ ಮ್ಹಾಲಕ ಕಾಶೀನಾಥ್ ಗೋಗಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಬೆಂಗಳೂರಿನಲ್ಲಿರುವ ನ್ಯಾಶನಲ್ ಕಾನೂನು ವಿಶ್ವವಿದ್ಯಾಲಯದ ಎನ್ ಎಸ್ ಯು ಐ ಉಸ್ತುವಾರಿಯಾಗಿ ಸಿ.ವಿ ಆದಿಲ್ ಅಲಿ ಆಯ್ಕೆ

ವಿಶೇಷ ಮಾಹಿತಿ: ಪ್ರತೀ ಬುಧವಾರ ಕಿವಿ, ಮೂಗು, ಗಂಟಲಿನ ತಜ್ಞ ವೈದ್ಯರು ಹಾಗೂ ಪ್ರತೀ ಶುಕ್ರವಾರ ಚರ್ಮರೋಗ ತಜ್ಞರು ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ ನಲ್ಲಿ ಲಭ್ಯರಿರುತ್ತಾರೆ.

error: Content is protected !!
Scroll to Top