SSLC ಟಾಪರ್ ಅನುಷ್ ಎ.ಎಲ್ ಗೆ ಕಡಬ ರೋಟರಿ ಕ್ಲಬ್ ವತಿಯಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಆ,14:  ಈ ಬಾರಿಯ SSLc  ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಿದ್ಯಾರ್ಥಿ ಅನುಷ್ ಎ.ಎಲ್ ಇವರಿಗೆ ಕಡಬ ರೋಟರಿ ಕ್ಲಬ್ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅನುಷ ಎ.ಎಲ್ ರವರ ತಂದೆ ಲೋಕೇಶ್ ಎಣ್ಣೆ ಮಜಲು ರವರು ಸೇರಿದಂತೆ, ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ವಿ.ಯಂ ಕುರಿಯನ್, ಕಾರ್ಯದರ್ಶಿ ಇ.ಕೆ. ತೋಮಸ್, ಪ್ರಮುಖರಾದ ಹಾಜಿ ಮಹಮ್ಮದ್ ರಫೀಕ್, ಸುಜಿತ್ ಪಿ.ಕೆ., ಜೋಸೆಫ್, ಚಂದ್ರಶೇಖರ್ ಕೋಡಿಬೈಲು, ಗ್ರೇಸಿ ತೋಮಸ್, ಪಿ.ಟಿ ಫಿಲಿಪ್, ಇಸ್ಮಾಯಿಲ್, ಹಫೀಝ್ ಸೇರಿದಂತೆ ಹಲವರು ಉಪಸ್ಥಿತದ್ದರು.

Also Read  ಮಂಗಳೂರು: ಮುಂದುವರಿದ ಬಿಸಿಲಿನ ಝಳ    ➤  ಕಡಲಬ್ಬರ ಹೆಚ್ಚಾಗುವ ಸಾಧ್ಯತೆ

error: Content is protected !!
Scroll to Top