ಕೊಡಿಯಾಲ : ಕುಸಿಯುವ ಹಂತದಲ್ಲಿದೆ ಮನೆ

(ನ್ಯೂಸ್ ಕಡಬ) newskadaba.com ಕೊಡಿಯಾಲ, ಆ,14:  ಕೊಡಿಯಾಲ ಗ್ರಾಮದಲ್ಲಿ ಸುಮಾರು 50 ವರ್ಷಗಳಿಂದ ವಾಸಿಸುತ್ತಿರುವ ಅಕ್ಕು ಬೈರ ಮತ್ತು ರಾಮ ಬೈರ ಎಂಬುವರ ಮನೆಯು ಇತ್ತೀಚೆಗೆ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಮುರಿದು ಬೀಳುವ ಹಂತದಲ್ಲಿದೆ.

 

 

ಇನ್ನು ಇವರು ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದು ದುಡಿಯಲು ಅಸಕ್ತಾರದ ಕುಟುಂಬವಾಗಿರುತ್ತದೆ. ಆದುದರಿಂದ ಇವರ ಮನೆಯನ್ನು ಇಲಾಖಾಧಿಕಾರಿಗಳು ಪರಿಶೀಲಿಸಿ ಇವರಿಗೆ ಮಳೆಹಾನಿ ಯೋಜನೆಯಡಿ ಮನೆ ಒದಗಿಸಿಕೊಡಬೇಕೆಂದು ಸಾಮಾಜಿಕ ಕಾರ್ಯಕರ್ತ ಕೆ.ಕೆ ನಾಯ್ಕ್ ಕೊಡಿಯಾಲ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆಂದು ಸತಿಳಿದು ಬಂದಿದೆ.

Also Read  ಅಪಘಾತಗಳ ನಿಯಂತ್ರಣಕ್ಕೆ ಅಧಿಕಾರಿಗಳು ಶ್ರಮವಹಿಸಿ  - ಸಿಂಧೂ ಬಿ ರೂಪೇಶ್

 

error: Content is protected !!
Scroll to Top