ಕಡಬ : ಆ.12 ರ ಕೊರೋನಾ ಆಪ್‍ಡೇಟ್

(ನ್ಯೂಸ್ ಕಡಬ) newskadaba.com ಕಡಬ, ಆ,12:  ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಆ.೧೨ರಂದು ತಾಲೂಕು ಆರೋಗ್ಯ ಇಲಾಖೆಯ ವರದಿಯಂತೆ 22 ಮಂದಿಗೆ ಕೊರೋನಾ ದೃಢಗೊಂಡಿದೆ. ಕಡಬ ತಾಲೂಕಿನ ಕಾಣಿಯೂರು ನಿವಾಸಿ 38 ವರ್ಷದ ವ್ಯಕ್ತಿ, 45 ವರ್ಷದ ಮಹಿಳೆ, ಶಿರಾಡಿ ನಿವಾಸಿ 65 ವರ್ಷದ ವ್ಯಕ್ತಿ, ಕೊಣಾಲು ನಿವಾಸಿ 55 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

 

 

 

ಚಿಕ್ಕಮುಡ್ನೂರು ಗ್ರಾಮದ ಒಂದೇ ಮನೆಯ 2 ವರ್ಷದ ಬಾಲಕಿ, 6 ವರ್ಷದ ಬಾಲಕ, 38ವರ್ಷದ ವ್ಯಕ್ತಿ, ಕೆಮ್ಮಾಯಿ ನಿವಾಸಿ 61 ವರ್ಷದ ವ್ಯಕ್ತಿ, ಬೊಳುವಾರು ನಿವಾಸಿ 68 ವರ್ಷದ ವ್ಯಕ್ತಿ, ಕೊಂಬೆಟ್ಟು ನಿವಾಸಿ 58 ವರ್ಷದ ವ್ಯಕ್ತಿ, ಪುತ್ತೂರು ಕಸಬಾದ 61 ವರ್ಷದ ವ್ಯಕ್ತಿ, ಪಡೀಲ್ ನಿವಾಸಿ 40 ವರ್ಷದ ವ್ಯಕ್ತಿ, 13 ವರ್ಷದ ಬಾಲಕ, 5 ವರ್ಷದ ಬಾಲಕ, ಬನ್ನೂರು ನಿವಾಸಿ 62 ವರ್ಷದ ಮಹಿಳೆ, 42 ವರ್ಷದ ಮಹಿಳೆ, ಕೆಮ್ಮಿಂಜೆ ನಿವಾಸಿ 41 ವರ್ಷದ ವ್ಯಕ್ತಿ, ನರಿಮೊಗರು ಗ್ರಾಮದ 63 ವರ್ಷದ ಮಹಿಳೆ, ಕಬಕ ನಿವಾಸಿ 70 ವರ್ಷದ ವ್ಯಕ್ತಿ, ಬಡಗನ್ನೂರು ನಿವಾಸಿ 28 ವರ್ಷದ ವ್ಯಕ್ತಿ, 34ನೇ ನೆಕ್ಕಿಲಾಡಿ ಗ್ರಾಮ ನಿವಾಸಿ 34 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

 

Also Read  ಪ್ರವಾದಿ (ಸ.ಅ) ರವರ ಜನನದಲ್ಲಿ ಸಂತೋಷ ವ್ಯಕ್ತಪಡಿಸಲು ಮುಅ್-ಮಿನ್ ಆದವನಿಗೆ ಮಾತ್ರ ಸಾಧ್ಯ- ಬಹು| ಇಬ್ರಾಹಿಂ ಸ‌ಅದಿ ಮಾಣಿ

 

error: Content is protected !!
Scroll to Top