ಏಮ್ಸ್ ಪ್ರಥಮ ದರ್ಜೆ ಕಾಲೇಜು ಕಡಬ ► ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ, ಸೆ.11. ಕಡಬದ ಏಮ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಕೆಳಕಂಡ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 15 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Lecturer in commerce Post: 3
ವಿದ್ಯಾರ್ಹತೆ: MCOM/

Lecturer in kannada
Post: 1
ವಿದ್ಯಾರ್ಹತೆ: MA/M.Phil/Phd

Lecturer in political science
Post: 2
ವಿದ್ಯಾರ್ಹತೆ: MA in political science

Lecturer in Economics
Post: 2
ವಿದ್ಯಾರ್ಹತೆ: MA in Economices

P R O (Public Relation Officer)
Post: 2
ವಿದ್ಯಾರ್ಹತೆ: MCJ/MSW/MCOM/MBA

Also Read  ಕರ್ನಾಟಕ ರಾಜ್ಯದ ಮೊದಲ ಮಹಿಳಾ ಡಿಜಿ-ಐಜಿಪಿಯಾಗಿ ► ನೀಲಮಣಿ ಆಯ್ಕೆ

Manager
Post: 1
ವಿದ್ಯಾರ್ಹತೆ: MBA

ಕಛೇರಿ ಕೆಲಸ
Post: 1
ವಿದ್ಯಾರ್ಹತೆ: BA, BCOM, PUC,
‘ನುಡಿ’ ಕನ್ನಡ ಟೈಪಿಂಗ್ ಬಲ್ಲವರಾಗಿರಬೇಕು.

ವಿ.ಸೂ‌.: ಮೇಲ್ಕಂಡ ಎಲ್ಲಾ ಹುದ್ದೆಗಳ ಅಭ್ಯರ್ಥಿಗಳು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹಾಗೂ ಇಂಗ್ಲೀಷ್ ಮತ್ತು ಕನ್ನಡ ಭಾಷೆಯನ್ನು ತಿಳಿದಿರಬೇಕು.

ಸಂಪರ್ಕಿಸಿ: ಪ್ರಾಂಶುಪಾಲರು, ಏಮ್ಸ್ ಪ್ರಥಮ ದರ್ಜೆ ಕಾಲೇಜು, ಕಡಬ
pin code 574221

ಫೋನ್: 08251-260299
91081 24955
99005 49055
84968 97055
Email: aimskdb13@gmail.com

error: Content is protected !!
Scroll to Top