ಎಎಸ್ಐ ಸೇರಿದಂತೆ ಮೂವರಿಗೆ ಕೊರೋನಾ ದೃಢ ➤ ಬೈಂದೂರು ಠಾಣೆ ಎರಡನೇ ಬಾರಿಗೆ ಸೀಲ್ ಡೌನ್

(ನ್ಯೂಸ್ ಕಡಬ)newskadaba. com ಬೈಂದೂರು: ಜು.16, ಉಡುಪಿ ಜಿಲ್ಲೆಯ ಪೊಲೀಸರಿಗೆ ಕೋವಿಡ್ ಕಾಟ ಹೆಚ್ಚಾಗುತ್ತಿದ್ದು, ಇದೀಗ ಬೈಂದೂರು ಪೊಲೀಸ್ ಠಾಣೆಯ ಎಎಸ್ಐ ಮತ್ತಿಬ್ಬರು ಸಿಬ್ಬಂದಿಗಳಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಈ ಕಾರಣದಿಂದ ಎರಡನೇ ಬಾರಿಗೆ ಬೈಂದೂರು ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಬೈಂದೂರು ಠಾಣೆಯ ಎಎಸ್ಐ, ಓರ್ವ ಮಹಿಳಾ ಮತ್ತು ಓರ್ವ ಪುರುಷ ಸಿಬ್ಬಂದಿಗೆ ಕೋವಿಡ್-19 ದೃಢವಾಗಿದೆ. ಈ ಹಿನ್ನೆಲೆ ಕುಂದಾಪುರ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

Also Read  ಕಡಬದಿಂದ ಮಂಗಳೂರಿಗೆ ಕೆಲಸಕ್ಕೆ ತೆರಳಿದ ನರ್ಸ್ ಗೆ 'ಹೋಂ ಕ್ವಾರಂಟೈನ್' ➤ ಕಡಬವನ್ನು ?'ರೆಡ್ ಝೋನ್' ಮಾಡಿದ ಕಾಣದ 'ಕೈ' ಯಾವುದು..?

error: Content is protected !!
Scroll to Top