ಇಂದು ಜಿಲ್ಲೆಯಲ್ಲಿ200ರ ಗಡಿಯತ್ತ ಕೊರೋನಾ..⁉️

(ನ್ಯೂಸ್ ಕಡಬ)newskadaba.com ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕಿಲ್ಲರ್ ಕೊರೋನಾ ವೇಗವಾಗಿ ಹರಡುತ್ತಿದ್ದು ಇಂದು 200ರ ಗಡಿಯತ್ತ ತೀರಾ ಸಮೀಪದಲ್ಲಿದೆ ಎಂದು ಮೂಲಗಳು ಹೇಳಿವೆ.

ಬರೋಬ್ಬರಿ 192 ಕೇಸ್ ಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿದ್ದು ಜಿಲ್ಲೆಯಲ್ಲಿ ಆತಂಕ ಮನೆಮಾಡಿದೆ. ನಿನ್ನೆ ಮಹಾಮಾರಿ 3 ಮಂದಿಯನ್ನು ಬಲಿ ಪಡೆದುಕೊಂಡಿದೆ.

error: Content is protected !!
Scroll to Top