ಸಂಡೆ ಸ್ಪೇಶಲ್ ಲಾಕ್ ಡೌನ್ ಈ ಸಂಡೆಯೂ ಸ್ತಬ್ದವಾದ ದ.ಕ

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.12: ಕೊರೊನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಂಡೇ ಕರ್ಫ್ಯೂಗೆ ಈ ರವಿವಾರವೂ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ.


ಹೆದ್ದಾರಿ, ರಸ್ತೆಗಳಲ್ಲಿ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚರಿಸುತ್ತಿವೆ. ನಗರದ ಪ್ರಮುಖ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ನಗರದ ಒಳಭಾಗದಲ್ಲಿ ಮಾಂಸ, ತರಕಾರಿ, ಕೆಲ ದಿನಸಿ ಅಂಗಡಿಗಳು ತೆರೆದಿವೆ. ಬೆರಳೆಣಿಕೆಯ ಮಂದಿ ರಸ್ತೆ ಗಳಲ್ಲಿ ನಡೆದಾಟ ಹಾಗೂ ಖರೀದಿ ನಡೆಸುತ್ತಿದ್ದಾರೆ. ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ಆಳವಡಿಸಿ ಪಹರೆ ನೀಡುತ್ತಿದ್ದಾರೆ.

Also Read  ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಪಬ್

error: Content is protected !!
Scroll to Top