ನಗರಸಭೆಯ ಹೊರಗುತ್ತಿಗೆ ನೌಕರ ಚಾಲಕನಿಗೆ ಕೊರೋನಾ ದೃಢBy News Kadaba Desk / June 29, 2020 (ನ್ಯೂಸ್ ಕಡಬ)newskadaba.com ಪುತ್ತೂರು, ಜೂ.29, ತಾಲೂಕಿನಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಇಂದು ಓರ್ವರಿಗೆ ಕೊರೋನಾ ಪಾಸಿಟವ್ ದೃಢಪಟ್ಟಿದೆ. ಪುತ್ತೂರು ನಗರಸಭೆಯ ಹೊರಗುತ್ತಿಗೆ ನೌಕರರಾಗಿದ್ದ ಇವರಿಗೆ ಕೊರೋನಾ ಇರುವುದು ದೃಢವಾಗಿದೆ. ಇವರು ನಗರಸಭೆಯ ಕಸ ಸಂಗ್ರಹದ ವಾಹನ ಚಾಲಕರಾಗಿದ್ದಾರೆ. Share this:FacebookXRelated Posts:ಪುತ್ತೂರು: ಹೆರಿಗೆ ವೇಳೆ ಹೊಟ್ಟೆಯೊಳಗೇ ಉಳಿದ ಬಟ್ಟೆಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆಚಿನ್ನ ಮತ್ತಷ್ಟು ದುಬಾರಿಸಮುದ್ರಕ್ಕೆ ಬಿದ್ದ ದಂಪತಿ; ನಾಪತ್ತೆಯಾಗಿದ್ದ ಪತಿಯ ಮೃತದೇಹ ಪತ್ತೆರಾಜಸ್ಥಾನದ ಮುಖ್ಯಮಂತ್ರಿಗೆ ಜೈಲಿನಿಂದಲೇ ಬೆದರಿಕೆಮಾ.11 ,12 ರಂದು ಪ್ರಧಾನಿ ಮೋದಿ ಮಾರಿಷಸ್ ಪ್ರವಾಸವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 51 ಜನರಿಗೆ ವಂಚನೆ: ದಂಪತಿ ಬಂಧನಮತ್ತೆ ಚಿನ್ನದ ದರ ಗಗನಮುಖಿಇಂದಿನಿಂದ ಮಾಜಿ ಕ್ರಿಕೆಟಿಗರ ಟಿ20 ಲೀಗ್'ಗಂಗಾ ನೀರು ಶುದ್ದವಾಗಿದೆ, ಚರ್ಮ ರೋಗಗಳು ಕೂಡ ಬರುವುದಿಲ್ಲ' - ಪದ್ಮಶ್ರೀ ಪುರಸ್ಕೃತ ವಿಜ್ಞಾನಿ…ಮಹಾಕುಂಭ ಮೇಳ: ಉತ್ತರ ಪ್ರದೇಶದ ಆರ್ಥಿಕತೆಗೆ ರೂ. 3ಲಕ್ಷ ಕೋಟಿಗೂ ಹೆಚ್ಚಿನ ಹಣ!ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ನೀತಿ ವಿರುದ್ಧ ಬಜೆಟ್ ಅಧಿವೇಶದಲ್ಲಿ ಹೋರಾಟಕ್ಕೆ ಪ್ರತಿಪಕ್ಷ ಸಜ್ಜುಕರ್ನಾಟಕದ ಮೊದಲ ಮಹಿಳಾ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಮೀನಾಕ್ಷಿ ನೇಗಿ ಇಂದು ಅಧಿಕಾರ ಸ್ವೀಕಾರPM Internship Scheme ಮೂಲಕ ಯುವ ಪದವೀಧರರಿಗೆ ಸುವರ್ಣಾವಕಾಶಬಜೆಟ್ ನಂತರ ನಂದಿನಿ ಹಾಲು ದರದಲ್ಲಿ 5 ರೂ. ಏರಿಕೆಪುತ್ತೂರು: 13 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ