ಬೆಳ್ತಂಗಡಿ ನಾವೂರು ನಿವಾಸಿ ಸೌದಿಯಲ್ಲಿ ಕೊರೋನಾಗೆ ಬಲಿ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜೂ.29, ಸೌದಿ ಅರೇಬಿಯಾದ ಜಿಝಾನ್‌ನ ಪೆಟ್ರೋಫೇಕ್‌ ಕಂಪೆನಿಯಲ್ಲಿ ಉದ್ಯೋಗಿ ಯಾಗಿದ್ದ ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಕೇಲ್ತಾಜೆ ನಿವಾಸಿ ಅಬ್ದುಲ್‌ ರಝಾಕ್‌ ಎಂಬವರು ಶ್ವಾಸ ಕೋಶದ ತೊಂದರೆ ಮತ್ತು ಕೋವಿಡ್‌-19ಗೆ ತುತ್ತಾಗಿ ಮೃತಪಟ್ಟ ಘಟನೆ ನಡೆದಿದೆ.

ಅಂತ್ಯಸಂಸ್ಕಾರ ವಿಧಿ-ವಿಧಾನಗಳು ಸೌದಿ ಅರೇಬಿಯಾದಲ್ಲೇ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.

error: Content is protected !!