ಪುಂಚತ್ತಾರು: ರೆಡ್ ಕ್ರಾಸ್ ವತಿಯಿಂದ ಮಾಸ್ಕ್ ವಿತರಣೆ

(ನ್ಯೂಸ್ ಕಡಬ)newskadaba.com ಪುಂಚತ್ತಾರು, ಜೂ.21, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಷಣ್ಮುಖ ಫ್ರೆಂಡ್ಸ್ ಕ್ಲಬ್ ನಾವೂರು ಇದರ ವತಿಯಿಂದ ಪುಣ್ಚತ್ತಾರು ಪೇಟೆಯಲ್ಲಿ ಮಾಸ್ಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ಳಾರೆ ಪೋಲಿಸ್ ಉಪ ನಿರೀಕ್ಷಕರಾದ ಆಂಜನೇಯ ರೆಡ್ಡಿ, ರೆಡ್ ಕ್ರಾಸ್ ಸದಸ್ಯರಾದ ಪ್ರದೀಪ್ ಬೊಬ್ಬೆಕೇರಿ, ಚೇತನ್ ನಾವೂರು, ಬೊಬ್ಬೆಕೇರಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಬೆದ್ರಂಗಳ, ಷಣ್ಮುಖ ಫ್ರೆಂಡ್ಸ್ ಕ್ಲಬ್ ನ ಸದಸ್ಯರಾದ ಮನೀಷ್ ನಾವೂರು, ಸತ್ಯಾನಂದ ನಾವೂರು, ಮೋಕ್ಷಿತ್ ನಾವೂರು, ಮಹೇಶ್ ನಾವೂರು, ರಕ್ಷಿತ್ ನಾವೂರು, ಸುನೀಲ್ ನಾವೂರು, ಹರ್ಷಿತ್ ಕೇಪುಳಗುಡ್ಡೆ, ವಿಜೇತ್ ಕೇಪುಳಗುಡ್ಡೆ, ರವಿಶಂಕರ್ ನಾವೂರು, ದಿವೀಶ್ ನಾವೂರು, ಪುಣ್ಚತ್ತಾರು ಆಟೋ ಚಾಲಕ-ಮಾಲಕರು ಹಾಗೂ ವರ್ತಕರು ಉಪಸ್ಥಿತರಿದ್ದರು.

Also Read  ಸುಳ್ಯ: ವಿವಾಹಿತೆ ಜೊತೆ ಸಿಕ್ಕಿಬಿದ್ದ ಮುಖಂಡ  ➤ ಅನೈತಿಕ ಸಂಬಂಧದ ಆರೋಪ

error: Content is protected !!
Scroll to Top