ಕಡಬದ ಜನತೆಗೆ ಸಂತಸದ ಸುದ್ದಿ ➤ ಸಿ.ಎ ಬ್ಯಾಂಕ್ ಸಿಬ್ಬಂದಿಯ ಎರಡನೇ ವರದಿ ನೆಗೆಟಿವ್

(ನ್ಯೂಸ್ ಕಡಬ) newskadaba.com ಕಡಬ, ಜೂ.19. ಕಡಬದ ಜನತೆಗೆ ಮತ್ತೆ ಸಂಸತಸದ ಸುದ್ದಿಯೊಂದಿದ್ದು, ನಾಲ್ಕು ದಿನಗಳ ಹಿಂದೆ ಕೊರೋನಾ ಪಾಸಿಟವ್ ಬಂದಿದ್ದ ಎರಡನೇ ವರದಿ ಇದೀಗ ನೆಗೆಟಿವ್ ಬಂದಿದೆ.

ಸಿ.ಎ. ಬ್ಯಾಂಕ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಎರಡನೇ ವರದಿ ನೆಗೆಟಿವ್ ಬಂದಿದೆ.

Scroll to Top