ಶತ್ರುಗಳಿಂದ ಸಮಸ್ಯೆ ಅನುಭವಿಸುತ್ತಿದ್ದರೆ ಹೀಗೆ ಮಾಡಿ

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ ಶ್ರೀ ಗಿರಿಧರ ಭಟ್ ಗಿರಿಧರ ಭಟ್
ಜ್ಯೋತಿಷ್ಯಶಾಸ್ತ್ರ ಆಧಾರಿತವಾಗಿ ತಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತವಾಗಿ ಪಡೆಯಿರಿ.
ಇಂದೇ ಕರೆ ಮಾಡಿ.
9945410150

ಕಾಲಿಟ್ಟ ಕಡೆಯಲ್ಲಿ ದರಿದ್ರ ಶತ್ರುಗಳೇ ತುಂಬಿರಬಹುದು. ನಿಮ್ಮ ವ್ಯವಸ್ಥೆ ಮತ್ತು ಕಾರ್ಯಗಳಿಗೆ ಪ್ರತಿಕೂಲವಾಗಿ ವಿರೋಧ ವ್ಯಕ್ತಪಡಿಸುವ ಉದ್ದೇಶ ಹೊಂದಿರುತ್ತಾರೆ. ಹಾಗೂ ನಿಮ್ಮ ಏಳಿಗೆಯನ್ನು ಸಹಿಸದೆ ಒಟ್ಟಾರೆಯಾಗಿ ನಿಮ್ಮನ್ನು ಮೂಲೆಗೆ ತಳ್ಳುವ ಅಥವಾ ತಲೆತಗ್ಗಿಸುವ ಹಾಗೆ ನಡೆದುಕೊಳ್ಳುತ್ತಾರೆ.

ಇಂತಹ ಶತ್ರು ಪೀಡೆಯಿಂದ ತಮಗೆ ಬಹಳಷ್ಟು ಸಮಸ್ಯೆ ಆಗುತ್ತಿರುತ್ತದೆ. ಇಲ್ಲಿ ನಿಮ್ಮ ಒಳ್ಳೆತನವನ್ನು ಕೆಲವರು ದುರುಪಯೋಗ ಮಾಡಿಕೊಳ್ಳಬಹುದು ಹಾಗೂ ನೀವು ಇರುವಂತಹ ವಾತಾವರಣ ಬಲಾಢ್ಯವಾಗಿದ್ದರೆ ಅದನ್ನು ನೋಡಿ ಮತ್ಸರ ಸಾಧಿಸಬಹುದು. ಕೌಟುಂಬಿಕ ವಿಷಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ನಿಮ್ಮನ್ನು ಬಹಳಷ್ಟು ಕ್ಷೀಣ ಸ್ಥಿತಿಯಲ್ಲಿ ನಡೆದುಕೊಳ್ಳಲು ಇವರು ಸಿದ್ಧಹಸ್ತರಾಗಿರುವರು.

Also Read  ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಇದರಿಂದ ಪಾರಾಗಲು ತಾವು ಬಗಲಮುಖಿ ಮಂತ್ರವನ್ನು ಜಪಿಸುವುದು ಸೂಕ್ತ. ಇದನ್ನು ಪ್ರತಿನಿತ್ಯ ತಾವು ಸಾಧ್ಯವಾದಷ್ಟು ಸಮಯ ಜಪಿಸುತ್ತಾ ಇರುವುದು ಒಳಿತು.

ಓಂ ಹ್ರೀಂ ಬಗಲಾಮುಖಿ ಸರ್ವದುಷ್ಟನಾಂ ವಾಚಂ ಮುಖಂ ಪದಂ ಸ್ತಂಭಯ ಜೀವ ಕೀಲಯ ಬುದ್ಧಿಂ ವಿನಾಶಾಯ ಹ್ರೀಂ ಓಂ ಸ್ವಾಹ!

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ತಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಕರೆ ಮಾಡಿ.
9945410150

error: Content is protected !!
Scroll to Top