ವ್ಯಾಟ್ಸಪ್ ನಲ್ಲಿ ಸದ್ಯದಲ್ಲೇ ಬರಲಿದೆ ಈ ಹೊಸ ಫೀಚರ್

(ನ್ಯೂಸ್ ಕಡಬ) newskadaba.com ನವದೆಹಲಿ ,ಜೂ.15: ಒಂದು ಸಂಖ್ಯೆಯನ್ನು ಬಳಸಿ ಒಂದು ವ್ಯಾಟ್ಸಪ್ ಖಾತೆ. ಇದು ಸದ್ಯಕ್ಕಿರುವ ವ್ಯವಸ್ಥೆ. ಆದರೆ ಇದು ಸದ್ಯದಲ್ಲೇ ಬದಲಾಗಲಿದೆ. ನಿಮ್ಮ ಒಂದೇ ವ್ಯಾಟ್ಸಪ್ ಖಾತೆಯನ್ನು ಒಂದೇ ಸಮಯಕ್ಕೆ ಒಂದಕ್ಕಿಂತ ಹೆಚ್ಚು ಡಿವೈಸ್ ಗಳಲ್ಲಿ ಲಾಗಿನ್ ಆಗುವ ಹೊಸ ಸೌಲಭ್ಯವನ್ನು ವ್ಯಾಟ್ಸಪ್ ಅಳವಡಿಸಿಕೊಳ್ಳಲಿದೆ.

 

ಇದರಿಂದ ಒಂದೇ ಸಮಯಕ್ಕೆ ಒಂದೇ ವ್ಯಾಟ್ಸಪ್ ಖಾತೆಯನ್ನು ಬೇರೆ ಬೇರೆ ಮೊಬೈಲ್ ಅಥವಾ ಪಿಸಿ ಮೂಲಕ ನೀವು ಓಪನ್ ಮಾಡಬಹುದಾಗಿದೆ. ಅದೇ ರೀತಿ ಲಾಗಿನ್, ಲಾಗ್ ಔಟ್ ಮತ್ತು ಚ್ಯಾಟ್ ಹಿಸ್ಟರಿ ಸಂಪೂರ್ಣವಾಗಿ ಡಿಲೀಟ್ ಮಾಡಬಹುದಾದ ಹೊಸ ಫೀಚರ್ ಸದ್ಯದಲ್ಲೇ ಜಾರಿಗೆ ಬರಲಿದೆ.

Also Read  ತುಳು ಭಾಷೆಗೆ ಮಾನ್ಯತೆ ಕೊಡಲು ಸರ್ಕಾರವನ್ನು ಒತ್ತಾಯಿಸುವಂತೆ ಡಾ.ವೀರೆಂದ್ರ ಹೆಗ್ಗಡೆಗೆ ಮನವಿ

error: Content is protected !!
Scroll to Top