ಶ್ರೀ ಕ್ಷೇತ್ರ ಕಬ್ಬಾಳಮ್ಮ ದೇವಾಲಯದ ಮಾಹಿತಿ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಶ್ರೀ ಕ್ಷೇತ್ರ ಕಬ್ಬಾಳು

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ರಮಣಿಯವಾದ ಬೆಟ್ಟಗಳ ನಡುವೆ ಶ್ರೀಕಬ್ಬಾಳಮ್ಮ ಪ್ರಸಿದ್ಧ ದೇಗುಲ ಕ್ಷೇತ್ರ ಕಾಣಬಹುದಾಗಿದೆ.
ಸರ್ವರ ಕಷ್ಟಗಳನ್ನು ಬಗೆಹರಿಸಿ ಸದಾ ಭಕ್ತರ ಪಾಲಿಗೆ ಚೈತನ್ಯದಾಯಕವಾದ ಮಹಾಶಕ್ತಿ ಇಲ್ಲಿ ನೆಲೆಸಿರುವವಳು. ಗುಡ್ಡಗಾಡು ಹೊಂದಿರುವ ಕ್ಷೇತ್ರ ಚಾರಣಿಗರನ್ನು ಆಕರ್ಷಿಸುತ್ತದೆ.

ಹಿಂದಿನ ಕಾಲದಲ್ಲಿ ಬ್ರಿಟಿಷರು ಈ ಸ್ಥಳದಲ್ಲಿ ಬೆಟ್ಟದಿಂದ ನೂಕುವ ಶಿಕ್ಷೆಯನ್ನು ನೀಡುತ್ತಿದ್ದರು. ಇಲ್ಲಿ ಶಿಕ್ಷೆಯಿಂದ ಪಾರಾಗಲು ಸಾಧ್ಯವಾಗುತ್ತಿರಲಿಲ್ಲ ಆದರೆ ಅಪಾರ ದೈವಭಕ್ತಿ ಹೊಂದಿರುವ ಒಬ್ಬ ಭಕ್ತನು ತಾಯಿಯನ್ನು ನೆನೆಸಿಕೊಂಡನು ತಾಯಿ ಅವನನ್ನು ಕಾಪಾಡಿದಳು ಎಂಬ ಪ್ರತೀತಿ ಇದೆ.

ಈ ದೇವಾಲಯವು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ ದಿನದ ಮೊದಲ ಪೂಜೆ ಬಸವನಿಂದ ಪ್ರಾರಂಭವಾಗಿ ನಂತರ ಮಹಾಶಕ್ತಿ ಕಬ್ಬಾಳಮ್ಮ ತಾಯಿಗೆ ಪೂಜಿಸಲಾಗುತ್ತದೆ. ಇಲ್ಲಿ ಭಕ್ತಾದಿಗಳು ತಮ್ಮ ಉದ್ದೇಶಿತ ಕಾರ್ಯಗಳನ್ನು ಈಡೇರಿಸಲು ಹರಕೆಯನ್ನು ಕೈಗೊಳ್ಳುವವರು ಹಾಗೂ ಜನ ದೃಷ್ಟಿ ದೋಷ ನಿವಾರಣೆಗಾಗಿ ವಿಶೇಷ ಪರಿಷ್ಕಾರ ಗಳನ್ನು ಸಹ ಈ ದೇಗುಲದಲ್ಲಿ ಕಾಣಬಹುದು. ನೀವು ಸಹ ಕಷ್ಟಗಳಿಂದ ನೊಂದಿದ್ದರೇ ಖಂಡಿತ ಈ ದೇಗುಲಕ್ಕೆ ಭೇಟಿ ನೀಡುವುದು ಒಳಿತು.
ಶುಭಮಸ್ತು

Also Read  ವಶೀಕರಣ ತೆಗೆದುಹಾಕುವ ಕ್ರಮ ಮತ್ತು ದಿನ ಭವಿಷ್ಯ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

error: Content is protected !!
Scroll to Top