ಮಂಗಳೂರು: ಆವರಣ ಗೋಡೆ ಕುಸಿದು ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು. ಜೂ. 9, ಮನೆಯ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ 3 ವರ್ಷದ ಮಗು ಮೃತಪಟ್ಟ ಘಟನೆ ಮುನ್ನೂರು ಗ್ರಾಮದ ಸಂತೋಷನಗರದಲ್ಲಿ ನಡೆದಿದೆ.

ಮೃತ ಮಗುವನ್ನು ಅಶ್ರಫ್ ಎಂಬವರ ಪುತ್ರ ಐಮಾನ್( 3 ) ಎಂದು ಗುರುತಿಸಲಾಗಿದೆ. ಮನೆಯ ಆವರಣ ಗೋಡೆ ಸಮೀಪ ಆಟವಾಡುತ್ತಿದ್ದ ಮಗುವಿನ ಮೇಲೆ ಕಂಪೌಂಡ್ ಗೋಡೆ ಕುಸಿದುಬಿದ್ದ ಪರಿಣಾಮ ಮಗು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದೆ ಎನ್ನಲಾಗಿದೆ.

error: Content is protected !!
Scroll to Top