➤➤Breaking news ಕಡಬ: ಸಿ.ಎ ಬ್ಯಾಂಕ್ ಸೀಲ್ ಡೌನ್ ➤ ಸಿಬ್ಬಂದಿಗಳು ಸೆಲ್ಫ್ ಕ್ವಾರಂಟೈನ್ ಗೆ

(ನ್ಯೂಸ್ ಕಡಬ)newskadaba.com ಕಡಬ. ಜೂ. 6 ಕಡಬದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಿದ್ದಾರೆನ್ನಲಾದ ಕಡಬ ಸಿ.ಎ ಬ್ಯಾಂಕ್ ಹಾಗೂ ಎಲ್ಲಾ ಶಾಖೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಜೂ. 2 ರಂದು ಶಿಕ್ಷಕರು ಕಡಬದ ಸಿ.ಎ ಬ್ಯಾಂಕ್ ಗೆ ಭೇಟಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್ ನ ಕಡಬದ ಕಛೇರಿ ಹಾಗೂ ಮರ್ಧಾಳ, ಕೊಣಾಜೆ, ನೂಜಿಬಾಳ್ತಿಲ ಶಾಖೆಗಳನ್ನು ಸೀಲ್ ಡೌನ್ ಮಾಡಲಾಗಿದೆ ಮತ್ತು ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೆಲ್ಫ್ ಕ್ವಾರಂಟೈನ್ ನಲ್ಲಿದ್ದಾರೆ.

Also Read  ಕಡಬ: ಚಿರತೆ ಹಿಡಿಯುವ 'ಆಪರೇಷನ್ ಚೀತಾ' ಕಾರ್ಯಾಚರಣೆ ಹೇಗಿತ್ತು ಗೊತ್ತೇ..⁉️ ➤ ಅರಿವಳಿಕೆ ನೀಡುವ ವೇಳೆ ಚಿರತೆ ಎಸ್ಕೇಪ್ ಆಗಿದ್ದಾದರೂ ಹೇಗೆ..⁉️

error: Content is protected !!
Scroll to Top