ಕಡಬದ ಸಸ್ಯಾಹಾರಿ ಮತ್ತು ಮಾಂಸಹಾರಿ ಹೊಟೇಲ್ ಬಿರಿಯಾನಿ ಹೌಸ್ ಪುನರಾರಂಭ ➤ಲಾಕ್ಡೌನ್ ಹಿನ್ನೆಲೆ ಲಾಕ್ ಆಗಿದ್ದ ಹೊಟೇಲ್

(ನ್ಯೂಸ್ ಕಡಬ) newskadaba.com ಕಡಬ, ಜೂ.5  ಇಲ್ಲಿನ ಮುಖ್ಯ ರಸ್ತೆಯ ಸೈಂಟ್ ಜೋಕಿಮ್‍ಸ್ ಕಮರ್ಷಿಲ್ ಕಂಪ್ಲೆಕ್ಸ್‍ನಲ್ಲಿ  ಕಾರ್ಯಚರಿಸುತ್ತಿರುವ ಸಸ್ಯಾಹಾರಿ ಮತ್ತು ಮಾಂಸಹಾರಿ ಹೊಟೇಲ್ ಇಂದಿನಿಂದ ತೆರೆದಿದೆ.

ಕಳೆದ ಎರಡು ತಿಂಗಳಿನಿಂದ ಕೊರೋನಾ ಲಾಕ್‍ಡೌನ್ ಹಿನ್ನಲೆಯಲ್ಲಿ ಬಂದ್ ಮಾಡಲಾಗಿದ್ದ ಹೊಟೇಲ್ ಪುನಾರಾರಂಭಗೊಂಡಿದ್ದು. ಇನ್ಮುಂದೆ ಪ್ರತೀದಿನ ತೆರೆದಿರಲಿದೆ.

ಮಾಂಸಹಾರ ಖಾದ್ಯಗಳಾದ ಚಿಕನ್ ಟಿಕ್ಕಾ, ಚಿಕನ್ ಅಲ್-ಫಹಾಮ್ ಚಿಕನ್ ಮತ್ತು ಮಟನ್ ಬಿರಿಯಾನಿ ಹಾಗೂ ಸಸ್ಯಹಾರಿ ಖಾದ್ಯಗಳು ದೊರೆಯಲಿದೆ.ಹೋಂ ಡೆಲೇವಿರಿ ಸೌಲಭ್ಯ ಕಲ್ಪಿಸಲಾಗಿದ್ದು ಗ್ರಾಹಕರು ಎಂದಿನಂತೆ ಸಹಕರಿಸುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top