ಸೆ. 5 ರಿಂದ 7: ಬಿಜೆಪಿ ಯುವ ಮೋರ್ಚಾದಿಂದ ► ‘ಮಂಗಳೂರು ಚಲೋ’ ಬೈಕ್ ರಾಲಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.03. ಬಿಜೆಪಿಯ ಯುವ ಮೋರ್ಚಾ ವತಿಯಿಂದ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 5 ರಿಂದ 7 ರ ವರೆಗೆ ಮಂಗಳೂರು ಚಲೋ ಬೈಕ್ ರ್ಯಾಲಿ ನಡೆಯಲಿದೆ.

ಪಿಎಫ್ಐ, ಕೆಎಫ್ ಡಿ, ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ಹಿಂದೂ ಮುಖಂಡರ ಕೊಲೆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ಸಚಿವ ರಮಾನಾಥ ರೈ ರಾಜೀನಾಮೆಯನ್ನು ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ – ಧಾರವಾಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಸೇರಿದಂತೆ ಐದು ಜಿಲ್ಲೆಗಳಿಂದ ಬಿಜೆಪಿ ಯುವ ಮೋರ್ಛಾ ರ್ಯಾಲಿ ನಡೆಸಲಿದೆ..

error: Content is protected !!

Join the Group

Join WhatsApp Group