ಕೊಟ್ಟಿರುವ ಸಾಲವನ್ನು ಮರಳಿ ಪಡೆಯರಿ ಈ ಹುಣ್ಣಿಮೆಯ ದಿನದಂದು

Astrology

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಶತಸಿದ್ಧ. ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸುವುದು ನಿಶ್ಚಿತ.
9945410150

ಕಷ್ಟ-ನಷ್ಟ ಅನುಭವಿಸಿ ದುಡಿದು ಗಳಿಸಿದ ಹಣವನ್ನು ಇನ್ನೊಬ್ಬರಿಗೆ ನೀಡಿ, ಅವರು ನೀಡದಿದ್ದಾಗ ಅವರ ಹೆಸರಿನಲ್ಲಿ ಹಿಡಿಶಾಪ ಹಾಕುತ್ತಾ, ಕೊರಗುತ್ತಾ ನೀವು ಮನಸ್ಸಿಗೆ ನೋವು ಪಡುತ್ತಿರಬಹುದು.

ತೆಗೆದು ಕೊಂಡವ ಇಂದು ನಿಮ್ಮನ್ನು ನಿರ್ಲಕ್ಷಿಸುತ್ತಾನೆ ಅಥವಾ ನಿಮಗೆ ಮುಖ ತೋರಿಸದೆ ದಾರಿ ಹಿಡಿಯುತ್ತಾನೆ. ನೀವು ಅವನ ಹಿಂದೆ ದುಂಬಾಲು ಬಿದ್ದು ನಿಮ್ಮ ಕಾಲುಗಳು ಸವೆಯುತ್ತದೆ ವಿನಹ ಅವನ ಮನ ಪರಿವರ್ತನೆ ಆಗದೆ ಇರಬಹುದು.

ನಿಮ್ಮ ದುಡ್ಡು ನಿಮಗೆ ಕೊಡಲು ಹಿಂದೆ ಹಾಕುವ ಜನಗಳಿಂದ ನೀವು ಚಿಂತಿತರಾಗಿರುತ್ತೀರಿ, ಚಿಂತಿಸಬೇಡಿ ಕೊಟ್ಟಿರುವ ಸಾಲವನ್ನು ಯಶಸ್ವಿಯಾಗಿ ಮತ್ತೆ ಮರಳಿ ಪಡೆಯಲು ಈ ತಂತ್ರ ಉಪಯುಕ್ತವಾಗಿದೆ.

Also Read  ನೀವಿನ್ನೂ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಲ್ಲವೇ..? ➤ ಇನ್ಮುಂದೆ RTO ಟೆಸ್ಟ್ ಇಲ್ಲದೇ ಸಿಗಲಿದೆ ಲೈಸೆನ್ಸ್..!!

ಹುಣ್ಣಿಮೆಯ ದಿನ ಪ್ರಾತಃಕಾಲದಲ್ಲಿ ಬುಜಪತ್ರೆ ಯನ್ನು ತೆಗೆದುಕೊಂಡು ಅದರಲ್ಲಿ ಈ ಮಂತ್ರವನ್ನು ಬರೆಯಿರಿ ಓಂ ಏಂ ಗ್ಲೌಂ ಠಂ ಠಂ ಠಂ ಹುಂ ಸ್ವಾಹಾ! ನಂತರ ಬುಜಪತ್ರೆಯಲ್ಲಿ 5 ಲವಂಗ ಹಾಕಿ ಸಾಲ ಕೊಟ್ಟಿರುವವರ ಮನೆಯ ಮುಂದೆ ಬಿಸಾಡಿ ಇದರಿಂದ ನಿಮ್ಮ ಹಣ ನಿಮ್ಮ ವಶದಲ್ಲಿ ಆಗುವುದು.

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರುಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಿಗೆ ತಾಂತ್ರಿಕ್ ಪೂಜಾ ಪ್ರಯೋಗದಿಂದ ಕೇವಲ 5 ದಿನದಲ್ಲಿ ಪರಿಹಾರ ಶತಸಿದ್ಧ. ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸುತ್ತದೆ ಇದು ನಿಶ್ಚಿತ.
9945410150

error: Content is protected !!
Scroll to Top