ಪೋಸ್ಟ್ ಮ್ಯಾನ್ ಗೆ ಕೊರೋನಾ ನೆಗೆಟಿವ್ ➤ ಗಂಟಲ ದ್ರವ ಪರೀಕ್ಷೆ ವರದಿಯಲ್ಲಿ ದೃಢ

(ನ್ಯೂಸ್ ಕಡಬ) newskadaba.com ಬೆಳ್ಳಾರೆ,ಜೂ 02: ಬೆಳ್ಳಾರೆಯಲ್ಲಿ ಕಳೆದ ದಿನಗಳ ಹಿಂದೆಯಷ್ಟೇ ಕ್ವಾರಂಟೈನ್ ನಲ್ಲಿದ್ದ ದರ್ಖಾಸಿನ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಐವರ್ನಾಡಿನ ಪೋಸ್ಟ್ ಮ್ಯಾನ್ ಗೆ ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿತ್ತು.

 

 

 

ಇನ್ನು ಆ ಭಾಗಕ್ಕೆ ಪೋಸ್ಟ್ ಮ್ಯಾನ್ ಕರ್ತವ್ಯಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಅವರನ್ನು ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿತ್ತು. . ಮೇ.29 ರಂದು ಅವರ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಅವರ ಪರೀಕ್ಷಾ ವರದಿ ಕೈ ಸೇರಿದ್ದು,ಐವರ್ನಾಡಿನ ಪೋಸ್ಟ್ ಮ್ಯಾನ್ ರವರ ವರದಿ ನೆಗೆಟಿವ್ ಬಂದಿದೆ.

Also Read  ಪಾಕ್ ಗುಂಡಿನ ದಾಳಿ ➤ ಭಾರತೀಯ ಯೋಧ ಹುತಾತ್ಮ

 

 

 

 

error: Content is protected !!
Scroll to Top