ಐದನೇ ವರ್ಷಕ್ಕೆ ಪಾದಾರ್ಪಣೆಯತ್ತ ‘ನ್ಯೂಸ್ ಕಡಬ’ | ಓದುಗರಿಂದ ಅಭಿಪ್ರಾಯ ಆಹ್ವಾನ

ಪ್ರಿಯ ನ್ಯೂಸ್ ಕಡಬದ ಓದುಗರೇ,

ಜೂನ್ 03, 2016 ರಂದು ಪ್ರಾರಂಭಗೊಂಡ ಕಡಬದ ಪ್ರಥಮ ಸುದ್ದಿ ತಾಣ ನಾಲ್ಕು ವರ್ಷಗಳನ್ನು ಪೂರೈಸಿ ಇದೀಗ ಐದನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ. ಈ ಸುಸಂದರ್ಭದಲ್ಲಿ ನಮ್ಮನ್ನು ಹರಸಿ ಹಾರೈಸಿದ ನಮ್ಮೆಲ್ಲಾ ಓದುಗರಿಗೂ, ಜಾಹೀರಾತುದಾರರಿಗೂ ಹೃದಯಸ್ಪರ್ಶಿ ಕೃತಜ್ಞತೆಗಳೊಂದಿಗೆ ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಕೋರುತ್ತಿದ್ದೇವೆ. ‘ನ್ಯೂಸ್ ಕಡಬ’ದ ಬಗ್ಗೆ ಓದುಗರಿಗೆ ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ವ್ಯಕ್ತಪಡಿಸಲು ಅವಕಾಶವಿದ್ದು, ನೀವು ಒಂದು ನಿಮಿಷಕ್ಕೆ ಮೀರದಂತೆ ಮೊಬೈಲ್‌ ನಲ್ಲಿ ವೀಡಿಯೋ ಮಾಡಿ +91 9743493943 ಸಂಖ್ಯೆಗೆ ವಾಟ್ಸ್ಅಪ್ ಮೂಲಕ ಇಂದು (ಜೂನ್ 01, 2020) ಸಂಜೆ 5.00 ಗಂಟೆಯ ಒಳಗಾಗಿ ಕಳುಹಿಸಿಕೊಡಿ. ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ನಿಮ್ಮ ವೀಡಿಯೋವನ್ನು ಪ್ರಕಟಿಸುತ್ತೇವೆ.

Also Read  'ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ’     ಉಪ ಮುಖ್ಯಮಂತ್ರಿ- ಡಿ.ಕೆ. ಶಿವಕುಮಾರ್

-ಇತೀ ‘ನ್ಯೂಸ್ ಕಡಬ’ ಬಳಗ

error: Content is protected !!
Scroll to Top