ದೂರವಾಗಿರುವ ಸಂಗಾತಿ ಈ ತಂತ್ರದಿಂದ ನಿಮ್ಮ ಹತ್ತಿರ ಬರುವರು

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಶತಸಿದ್ಧ. ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸುವುದು ನಿಶ್ಚಿತ.
9945410150

ನಂಬಿದ ಸಂಗಾತಿಯು ನಿಮ್ಮಿಂದ ಕಾಲಾಂತರದಲ್ಲಿ ದೂರವಾಗಿರಬಹುದು ಹಾಗೂ ನಿಮ್ಮ ವಿರುದ್ಧವಾಗಿ ಅಪಸ್ವರ ತೆಗೆದಿರಬಹುದು. ಇದು ನಿಮ್ಮ ಮನಸ್ಸಿಗೆ ಬಹಳ ಬೇಸರ ತರಿಸುವಂತಹ ವಿಷಯವಾಗಿರುತ್ತದೆ.

ಹಿಂದಿನ ಪ್ರೇಮ ಸ್ನೇಹ ಎಲ್ಲವನ್ನು ಮರೆತು ಅವರು ತಮ್ಮದೇಯಾದ ದಾರಿಯನ್ನು ನೋಡಿಕೊಂಡು ನಿಮ್ಮನ್ನು ಬಹಳಷ್ಟು ಕನಿಷ್ಠವಾಗಿ ನೋಡುವ ಸಾಧ್ಯತೆ ಇರುತ್ತದೆ. ಹಾಗೆಯೇ ಇತರರ ಮಾತುಗಳಿಗೆ ಅವಕಾಶಗಳನ್ನು ನೀಡಿ ಈ ದಿನ ನಿಮ್ಮ ವಿರುದ್ಧ ನಿಂತಿರಬಹುದು.

ಇದರ ಜೊತೆಗೆ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ, ಬಣ್ಣದ ಮಾತುಗಳು, ಭಯದ ವಾತಾವರಣ ಹೀಗೆ ಹತ್ತು ಹಲವಾರು ಅಂಶಗಳು ನಿಮ್ಮ ಸಂಗಾತಿ ನಿಮ್ಮಿಂದ ದೂರ ಹೋಗಲು ಕಾರಣಕರ್ತ ವಾಗಿರುತ್ತದೆ. ಈ ಸಮಸ್ಯೆಯಿಂದ ಹೊರಬಂದು ನಿಮ್ಮ ಸಂಗಾತಿಯೊಡನೆ ಆರಾಮದಾಯಕವಾಗಿ ಹಾಗೂ ಸ್ನೇಹದಿಂದ ಪ್ರೀತಿಯಿಂದ ಇರಲು ಈ ಶಾಸ್ತ್ರಾಧಾರಿತ ತಂತ್ರ ಬಹಳ ಉಪಯೋಗ ನೀಡುತ್ತದೆ.

Also Read  ಅನುಮಾನದ ವಾತಾವರಣ ಹೋಗಲಾಡಿಸುವ ತಂತ್ರ ಮತ್ತು ದಿನ ಭವಿಷ್ಯ

ಯಾಂ ಓಂಮಮ ತ್ರಿಯಂಬಕ್‌ ವಾಜಾಮಾಹೇ ಸುಗಂಧೀತ್‌ ಇಚ್ಚಾಂ ವೇದಾನಾಮಾಮ
ಊರ್ವಾರೂ ಕಾಮಯೀವ ಬಂಧನಾತ್‌ ಐತೋಃ ಮೌಕ್ಷಿಯಃ ಮಾಮೌತ್‌
ಈ ಮಂತ್ರವನ್ನು ನಿಮ್ಮ ಇಚ್ಛಾ ಸಂಗಾತಿಯ ಯಾವುದಾದರೂ ಒಂದು ವಸ್ತುಗಳನ್ನು ಮುಂದೆ ಇಟ್ಟುಕೊಂಡು ದಿನಾ 21 ಬಾರಿ ಜಪಿಸಬೇಕು.

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರುಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಿಗೆ ತಾಂತ್ರಿಕ್ ಪೂಜಾ ಪ್ರಯೋಗದಿಂದ ಕೇವಲ 5 ದಿನದಲ್ಲಿ ಪರಿಹಾರ ಶತಸಿದ್ಧ. ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸುತ್ತದೆ ಇದು ನಿಶ್ಚಿತ.
9945410150

error: Content is protected !!
Scroll to Top