ಕಾಸರಗೋಡಿನ ಪ್ರಥಮ ಮಹಿಳಾ S. P ಯಾಗಿ ಕನ್ನಡತಿ ➤ ಡಿ.ಶಿಲ್ಫಾ ನೇಮಕ

(ನ್ಯೂಸ್ ಕಡಬ) newskadaba.com  ಕಾಸರಗೋಡು, ಮೇ .30:  ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್ ಸಾಬುರವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಬದಲಿಗೆ ಕರ್ನಾಟಕ ಮೂಲದ ಡಿ ಶಿಲ್ಫಾ ರವರನ್ನು ನೇಮಿಸಲಾಗಿದೆ .

 

ಶಿಲ್ಪಾ ಜಿಲ್ಲೆಯ ಪ್ರಥಮ ಮಹಿಳಾ ಎಸ್.ಪಿಯಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಸಾಬು ರವರನ್ನು ಕಾಸರಗೋಡು ಎಸ್.ಪಿಯನ್ನಾಗಿ ನಿಯುಕ್ತಿಗೊಳಿಸಲಾಗಿತ್ತು. ಇದೀಗ ಅವರನ್ನು ಆಲಪ್ಪುಝಕ್ಕೆ ವರ್ಗಾಯಿಸಲಾಗಿದೆ. ಡಿ.ಶಿಲ್ಪಾ ಈ ಹಿಂದೆ ಕಾಸರಗೋಡು ಎ. ಎಸ್ .ಪಿ ಯನ್ನಾಗಿ ಕಾರ್ಯನಿರ್ವಹಿಸಿದ್ದರು. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಣ್ಣೂರು ಎ ಎಸ್ ಪಿ ಯಾಗಿ ಕಾರ್ಯನಿರ್ವಹಿಸಿದ್ದರು.

Also Read  ಹೈಕೋರ್ಟ್, ಸುಪ್ರೀಂಕೋರ್ಟ್‌ನ ತೀರ್ಪುಗಳು ಕನ್ನಡದಲ್ಲಿ ಪ್ರಕಟ

 

 

 

error: Content is protected !!
Scroll to Top