ಕಡಬ ತಾಲೂಕು ಪಂಚಾಯತ್ ಪ್ರಥಮ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಮೇ. 30, ನೂತನವಾಗಿ ರಚನೆಯಾದ ಕಡಬ ತಾಲೂಕು ಪಂಚಾಯತ್ ನ ಪ್ರಥಮ ಸಭೆಯು ಕಡಬದ ಅಂಬೇಡ್ಕರ್ ಭವನದಲ್ಲಿ ಇಂದು ನಡೆಯಿತು.

ಸುಳ್ಯ ಶಾಸಕರಾದ ಎಸ್.ಅಂಗಾರ ದೀಪವನ್ನು ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಕಡಬ ತಾ.ಪಂ. ಪ್ರಭಾರ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್, ಆಡಳಿತಾಧಿಕಾರಿ ಕೆ.ಆನಂದ ಕುಮಾರ್, ತಾ.ಪಂ. ಸದಸ್ಯರಾದ ಪಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಪಿ.ವೈ ಕುಸುಮಾ, ಆಶಾ ಲಕ್ಷ್ಮಣ್, ತೇಜಶ್ವಿನಿ, ಲಲಿತಾ ಈಶ್ವರ, ರಾಜೇಶ್ವರಿ ಕನ್ಯಮಂಗಲ, ಉಷಾ ಅಂಚನ್, ವಲ್ಸಮ್ಮ ಕೆ.ಟಿ, ತಾರಾಕೇಪುಳು, ಜಯಂತಿ ಆರ್ ಗೌಡ, ಅಶೋಕ್ ನೆಕ್ರಾಜೆ, ಶುಭಾದಾ ಯಸ್ ರೈ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Also Read  ಐತ್ತೂರು ಗ್ರಾಮ ಪಂಚಾಯತ್‍ನಲ್ಲಿ 71ನೇ ವರ್ಷದ ಸ್ವಾತಂತ್ರ್ಯೋತ್ಸವ

error: Content is protected !!
Scroll to Top