ಉಡುಪಿಗೆ ಮುಂಬೈ ಆಘಾತ: ಜಿಲ್ಲೆಯ 27 ಮಂದಿಗೆ ಸೋಂಕು

ಉಡುಪಿ, ಮೇ 28: ಜಿಲ್ಲೆಯಲ್ಲಿಂದು 27 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಅಂತರಾಜ್ಯ ಪ್ರಯಾಣದ ಅನುಮತಿ ಸಿಕ್ಕ ಬಳಿಕ ಉಡುಪಿ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕೊರೋನ ಏರಿಕೆ ಕಂಡಿದೆ.

ಮಹಾರಾಷ್ಟ್ರದಿಂದ ಬಂದ 24 ಜನರಲ್ಲಿ ಕೇರಳದಿಂದ ಬಂದ ಓರ್ವರಿಗೆ ಹಾಗೂ ತೆಲಂಗಾಣದಿಂದ ಬಂದ ಇಬ್ಬರಲ್ಲಿ ಕೊರೋನ ದೃಢಪಟ್ಟಿದೆ.

 

error: Content is protected !!
Scroll to Top