ರಾಜ್ಯದಲ್ಲಿ ಇಂದು 135 ಮಂದಿಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ 2,418ಕ್ಕೆ ಏರಿಕೆ



ಬೆಂಗಳೂರು, ಮೇ 27: ರಾಜ್ಯದಲ್ಲಿ ಇಂದು 135 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,418ಕ್ಕೇರಿಕೆಯಾಗಿದೆ. ಅಲ್ಲದೆ ಇಂದು ಮೂವರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.





ಕಲಬುರಗಿ 28, ಉತ್ತರ ಕನ್ನಡ 06, ಚಿಕ್ಕಮಗಳೂರು 03, ದಕ್ಷಿಣ ಕನ್ನಡ 11, ಯಾದಗಿರಿ 16, ಹಾಸನ 14, ಉಡುಪಿ 09, ಬೆಂಗಳೂರು ನಗರ 06, ಬೆಂಗಳೂರು ಗ್ರಾಮಾಂತರ 02, ಬಳ್ಳಾರಿ 01, ಬೀದರ್ 12, ಬೆಳಗಾವಿ 04, ರಾಯಚೂರು 05, ವಿಜಯಪುರ 02, ಮಂಡ್ಯ 01, ತುಮಕೂರು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ಇಲಾಖೆ ಪ್ರಕಟನೆ ತಿಳಿಸಿದೆ.






error: Content is protected !!
Scroll to Top