breaking news ಕರಾವಳಿಯಲ್ಲಿ ರವಿವಾರ ಈದುಲ್ ಫಿತ್ರ್

(ನ್ಯೂಸ್ ಕಡಬ) Newskadaba.com ಮಂಗಳೂರು, ಮೇ.22. ಶವ್ವಾಲ್ ತಿಂಗಳ ಚಂದ್ರದರ್ಶನ ಆಗದ ಹಿನ್ನಲೆಯಲ್ಲಿ ಮೇ 23 ಶನಿವಾರ 30 ನೇ ಉಪವಾಸ ಪೂರ್ತಿಗೊಳಿಸಿ ಮೇ 24 ಆದಿತ್ಯವಾರ ಈದುಲ್ ಫಿತ್ರ್ ಹಬ್ಬ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ಹಾಗೂ ಉಡುಪಿ ಖಾಝಿ ಅಲ್ ಹಾಜ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ರವರು ಕರೆ ನೀಡಿದ್ದಾರೆ.

 

ಶುಕ್ರವಾರ ಚಂದ್ರದರ್ಶನ ಆಗದ ಹಿನ್ನೆಲೆಯಲ್ಲಿ ಮೇ 24 ಆದಿತ್ಯವಾರದಂರು ಈದುಲ್ ಪಿತ್ರ್ ಹಬ್ಬ ಆಚರಿಸಲು ತ್ವಾಖಾ ಉಸ್ತಾದ್ ಹಾಗೂ ಬೇಕಲ ಉಸ್ತಾದ್ ತೀರ್ಮಾನಿಸಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.

error: Content is protected !!
Scroll to Top