ಗುರು ರಾಘವೇಂದ್ರ ಕೃಪೆಯಿಂದ ರಾಶಿ ಫಲವನ್ನು ತಿಳಿಯೋಣ

ಶ್ರೀ ರಾಘವೇಂದ್ರ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಹಣಕಾಸಿನ ವಿಷಯದಲ್ಲಿ ಮಾಧ್ಯಮವಾದ ಸ್ಥಿತಿ ಕಂಡುಬರಲಿದೆ. ನಿರೀಕ್ಷೆಯಿಟ್ಟು ಮಾಡಿದ ಕೆಲಸವು ವಿಳಂಬವಾಗಬಹುದು. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕಾರ್ಯಗಳು ಚುರುಕು ಪಡೆಯಲಿದೆ. ವಾರಾಂತ್ಯದ ವರೆಗೂ ಆಲಸ್ಯತನವನ್ನು ಯಾವುದೇ ಕಾರಣಕ್ಕೂ ಪ್ರವೇಶ ಆಗದಂತೆ ನೋಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಕ್ಕಳ ವಿಷಯವಾಗಿ ಬೇಸರದ ಸಂಗತಿಗಳು ಬರಬಹುದು, ಆದಷ್ಟು ಅವರನ್ನು ಸರಿದಾರಿಗೆ ತನ್ನಿ. ನೌಕರಿಯಲ್ಲಿ ಮಧ್ಯಮಗತಿಯ ಕಾರ್ಯ ಆಗಲಿದೆ. ಸಂಗಾತಿಯ ಮನಸ್ಸು ಹೆಚ್ಚು ಖಿನ್ನತೆಯಿಂದ ಕೂಡಿರಲಿದೆ. ನಿಮ್ಮ ಯೋಜನೆಗಳಿಗೆ ಕುಟುಂಬಸ್ಥರ ನೆರವು ಅಗತ್ಯ ಬೀಳುವುದು, ಯಾವುದೇ ಸಂಕೋಚ ಪಡದೆ ಪಡೆಯಲು ಮುಂದಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸ್ನೇಹ ಸಂಬಂಧಗಳಲ್ಲಿ ಬಿರುಕು ಬರುವ ಸಾಧ್ಯತೆ ಕಂಡು ಬರಲಿದೆ. ಅತಿಮುಖ್ಯ ಕೆಲಸಕ್ಕೆ ಸಾಲ ಕೇಳುವ ಪ್ರಮೇಯ ಬರಬಹುದಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಮುತುವರ್ಜಿ ಕಾಣಬಹುದು. ಕೆಲವು ಕೆಲಸಗಳ ವಿಳಂಬದಿಂದ ಹೆಚ್ಚಿನ ಒತ್ತಡ ನಿಮಗೆ ಕಾಡಲಿದೆ. ಕುಟುಂಬದಲ್ಲಿ ನೆಂಟರಿಷ್ಟರ ಆಗಮನ ದಿಂದ ಖರ್ಚುಗಳು ಹೆಚ್ಚಾಗುತ್ತಾ ಸಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮನ ಇಚ್ಛ ವಶಕ್ಕೆ ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ಸರಳ ಮಾಹಿತಿ.

ಕರ್ಕಾಟಕ ರಾಶಿ
ತಲೆನೋವು ಸಂಬಂಧಿತ ಅನಾರೋಗ್ಯಗಳು ನಿಮಗೆ ಬಾಧೆ ಕೊಡಬಹುದು. ಇಂದಿನ ದಿನದ ಸುಖಕ್ಕಾಗಿ ಜೀವನ ನಡೆಸುವುದು ತಪ್ಪಾಗುತ್ತದೆ ಭವಿಷ್ಯದ ಬಗ್ಗೆ ಯೋಚಿಸುವುದು ಒಳ್ಳೆಯದು. ಸಂಗಾತಿಯ ಮನಸ್ಥಿತಿ ಉತ್ತಮವಾಗಿರುವುದಿಲ್ಲ ಇದರಿಂದ ಮನೆಯಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ. ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಬಲಪ್ರಯೋಗದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ನಿಮ್ಮ ಮನಸ್ಸನ್ನು ನಿಯಂತ್ರಿಸಿ ಬುದ್ಧಿಶಕ್ತಿಯಿಂದ ಪ್ರಯತ್ನಿಸಿ ನೋಡಿ ಸರ್ವತ್ರ ಯಶಸ್ಸು ಕಂಡುಬರುತ್ತದೆ. ಪತ್ನಿಯೊಂದಿಗಿನ ಭಾಂದವ್ಯ ಅವಿಸ್ಮರಣೀಯ ಎನಿಸಲಿದೆ. ಕುಟುಂಬದಲ್ಲಿ ವಿಶೇಷ ಎನಿಸುವಂತಹ ಬದಲಾವಣೆಯನ್ನು ಬಯಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ನೀವು ತೊಡಗಿಸಿಕೊಳ್ಳುವಿರಿ. ನಿಮ್ಮ ಕೆಲಸದ ಬಗೆಗಿನ ಅಪಸ್ವರವೂ ಕಡಿಮೆಯಾಗಲಿದೆ. ವಾರದ ಪೂರ್ತಿ ಆರೋಗ್ಯಯುತವಾಗಿ ಕೆಲಸದಲ್ಲಿ ಪಾಲ್ಗೊಳ್ಳುವಿರಿ. ಕೊಟ್ಟಿರುವ ಕೆಲಸದಲ್ಲಿ ಶ್ರೇಷ್ಠ ಮಟ್ಟದ ಸಾಧನೆ ಆಗುತ್ತದೆ. ಸ್ವಂತ ಉದ್ಯಮಿಗಳಿಗೆ ಕೆಲಸಗಾರರಿಂದ ತೊಂದರೆ ಬರಬಹುದು. ಆರ್ಥಿಕವಾಗಿ ನಿಶ್ಚಿತ ಯಶಸ್ಸು ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕೆಲಸದಲ್ಲಿ ಕೆಲವು ತಾಂತ್ರಿಕ ಅಡಚಣೆಗಳು ಇಂದು ಕಾಣಬಹುದಾಗಿದೆ. ಭೂಮಿಯ ವಿಚಾರದಲ್ಲಿ ಪ್ರಗತಿ ಮತ್ತು ಲಾಭವನ್ನು ನಿರೀಕ್ಷೆ ಮಾಡಬಹುದು. ಪ್ರೇಮಿಗಳಲ್ಲಿ ಅತಿಹೆಚ್ಚಿನ ಚೈತನ್ಯದಾಯಕ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಚ್ಚಿಕ ರಾಶಿ
ಕುಟುಂಬದಲ್ಲಿ ಕೆಲವು ವ್ಯಕ್ತಿಗಳು ಕಲಹಗಳನ್ನು ತಂದಿಡಬಹುದು. ಕಚೇರಿ ಕೆಲಸಗಳಲ್ಲಿ ಶುಭದಾಯಕ. ಅತಿ ಹೆಚ್ಚಿನ ವಾದವಿವಾದ ನಿಮಗೆ ಒಳ್ಳೆಯದಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಾರ್ಯಸಿದ್ದಿ ಆಂಜನೇಯ ಸ್ವಾಮಿ ನೆನೆಯುತ್ತ ದಿನ ಭವಿಷ್ಯ ನೋಡಿ

ಧನಸ್ಸು ರಾಶಿ
ಆರ್ಥಿಕವಾಗಿ ಸಂಕಷ್ಟ ನಿಮ್ಮನ್ನು ಕಾಡುತ್ತದೆ. ನಿಮ್ಮಲ್ಲಿ ಇರುವಂತಹ ಆಲಕ್ಷ ತನವನ್ನು ಬದಿಗಿಟ್ಟು ಕಾರ್ಯಪ್ರವೃತ್ತರಾಗಿ. ನಿಮ್ಮ ಸಂಕಷ್ಟಕ್ಕೆ ಸ್ನೇಹಿತ ವರ್ಗದಿಂದ ಧನಸಹಾಯ ಆಗಲಿದೆ. ದಾಂಪತ್ಯದಲ್ಲಿ ಉತ್ತಮ ಭಾವನೆಗಳು ಹಾಗೂ ಪ್ರೇಮ ಮೂಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನವ ಉದ್ಯಮದ ಕಲ್ಪನೆ ಸಾಕಾರಗೊಳ್ಳಲಿದೆ. ಬಾಕಿ ಇರುವ ಕೆಲಸವನ್ನು ಪೂರ್ಣ ಮಾಡುವ ಯೋಚನೆ ಆವರಿಸುತ್ತದೆ. ಕುಟುಂಬದಲ್ಲಿ ವಿಶೇಷವಾದ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ಮಾನಸಿಕ ವೇದನೆಯನ್ನು ದೂರ ಮಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಆರ್ಥಿಕ ವ್ಯವಹಾರ ಮಾಡುವಾಗ ಎಚ್ಚರ ಅಗತ್ಯ. ಕೆಲವು ಜನಗಳಿಂದ ಮೋಸದ ಹೂಡಿಕೆಗೆ ಪ್ರೇರೇಪಣೆ ನೀಡಬಹುದು. ಸಂಗಾತಿಯ ನೆರವಿನಿಂದ ವ್ಯವಹಾರದಲ್ಲಿ ಉತ್ತಮವಾದುದನ್ನು ಸಾಧಿಸುವಿರಿ. ಸಹೋದರ ರೊಡನೆ ಕಿರಿಕಿರಿ ಅನುಭವಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಖಿನ್ನತೆ ಇರುವ ಮನಸ್ಥಿತಿಯನ್ನು ತೆಗೆದುಹಾಕಿ. ಮನೆಯಲ್ಲಿ ಅಶಾಂತಿ ತರಿಸುವಂತಹ ವಿಚಾರಗಳನ್ನು ಪ್ರಸ್ತಾಪ ಮಾಡಬೇಡಿ. ಕೆಲಸದಲ್ಲಿ ಆಸಕ್ತಿ ಉಳಿಸಿಕೊಳ್ಳಿ ಮತ್ತು ಎಲ್ಲಾ ದೃಷ್ಟಿಯಿಂದಲೂ ವ್ಯವಹಾರವನ್ನು ಅಧ್ಯಯನ ಮಾಡಿ ಕಾರ್ಯವನ್ನು ಪ್ರಾರಂಭಿಸಿ. ನಿಮಗಾಗಿ ಅವಕಾಶಗಳು ಕಾಯುತ್ತಿವೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top