ಮನೆಯ ಅಶಾಂತಿಯ ವಾತಾವರಣ ಹೀಗೆ ಸರಿಮಾಡಿ. ಮತ್ತು ದಿನಭವಿಷ್ಯ ನೋಡಿ.

ಮನೆಯ ಮೇಲೆ ಪ್ರಯೋಗ ಮಾಟದಂತಹ ಸಮಸ್ಯೆ ಎದುರಾಗುತ್ತಿದ್ದರೆ ಶಕ್ತಿ ದೇವತೆಗಳಿಗೆ 9 ಶುಕ್ರವಾರ ಅಥವಾ ಮಂಗಳವಾರ ನಿಂಬೆಹಣ್ಣಿನ ದೀಪವನ್ನು ಹಚ್ಚಿ. ಇದರಿಂದ ನಿಮ್ಮ ಮನೆ ಅಶಾಂತಿಯ ವಾತಾವರಣ ಸಂಪೂರ್ಣ ಸರಿ ಹೋಗುತ್ತದೆ.

ಶ್ರೀ ಕಬ್ಬಾಳಮ್ಮ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಆರ್ಥಿಕವಾಗಿ ಸ್ವಲ್ಪ ಒತ್ತಡದ ಪರಿಸ್ಥಿತಿ ಅನುಭವಿಸಬೇಕಾಗಬಹುದು. ದುಡಿಮೆ ಉತ್ತಮ ಮಟ್ಟದಲ್ಲಿ ಇದ್ದರೂ ಸಹ ಕೆಲವು ಅನಗತ್ಯ ಖರ್ಚುಗಳು ಇದ್ದಕ್ಕಿದ್ದಂತೆ ಬರಬಹುದಾಗಿದೆ. ಸಹೋದರ ವರ್ಗದಲ್ಲಿ ವಿಶ್ವಾಸ ಕಾಯ್ದುಕೊಳ್ಳುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಕೆಲವು ರಹಸ್ಯ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದು ಸರಿ ಕಂಡುಬರುವುದಿಲ್ಲ. ಕೆಲಸದಲ್ಲಿ ಉತ್ತಮ ವಾತಾವರಣವಿದ್ದು ನಿರೀಕ್ಷಿತ ಕಾರ್ಯಗಳು ನಡೆಯಲಿದೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಅಪ್ರಯೋಜಕ ಕೆಲಸಗಳಲ್ಲಿ ಹೆಚ್ಚಿನ ಕಾಲ ಕಳೆಯುವುದು ಕಂಡುಬರುತ್ತದೆ, ಇದು ನಿಮ್ಮ ಕೆಲಸಗಳಿಗೂ ಹಾಗೂ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿ ಪರಿಣಾಮ ಬೀರಬಹುದು. ನಿಮ್ಮ ಅನಿಯಮಿತ ದುಂದು ವೆಚ್ಚಗಳನ್ನು ಆದಷ್ಟು ಸರಿಪಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಕುಟುಂಬದಲ್ಲಿ ನಿಮ್ಮದೇ ನಡೆಯಬೇಕೆಂಬ ಭಾವನೆಯನ್ನು ಬಿಟ್ಟು ಎಲ್ಲರ ಅಭಿಪ್ರಾಯವನ್ನು ಗೌರವಿಸುವುದು ಸೂಕ್ತ. ಉದ್ಯೋಗದಲ್ಲಿ ಕೆಲಸಗಾರರು ಮತ್ತು ಮೇಲಾಧಿಕಾರಿಗಳ ನಡುವೆ ಉತ್ತಮ ವಾತಾವರಣ ಸೃಷ್ಟಿಸಿಕೊಳ್ಳುವುದು ಮುಖ್ಯ ಹಾಗೂ ಎಲ್ಲರ ಅಗತ್ಯವನ್ನು ನೀವು ಕಡೆಗಣಿಸಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  “ವಿಶ್ವ ಓಜೋನ್ ದಿನ - ಸೆಪ್ಟೆಂಬರ್ 16”

ಸಿಂಹ ರಾಶಿ
ಆನಂದದ ಶುಭ ಸುದ್ದಿಗಳು ಕೇಳಲಿದ್ದೀರಿ. ಪ್ರೇಮಿಗಳಲ್ಲಿ ಹೆಚ್ಚಿನ ಬೇಡಿಕೆಗಳು ಸೃಷ್ಟಿಯಾಗಲಿವೆ. ಉದ್ಯೋಗದಲ್ಲಿ ಜಾಣತನ ಅವಶ್ಯವಿದೆ. ಕೆಲವರ ಹೊಗಳಿಕೆ ಮಾತುಗಳಿಗೆ ನೀವು ಬದಲಾಗುವುದು ಕಂಡುಬರುತ್ತದೆ. ಸಂಗಾತಿಯಿಂದ ಉತ್ತಮವಾದ ಆರೈಕೆ ಸಿಗಲಿದೆ ಇದು ನಿಮ್ಮ ಒತ್ತಡವನ್ನು ದೂರ ಮಾಡುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಬಂಧು ಬಾಂಧವರೊಡನೆ ಸಂತೋಷದಾಯಕ ಕ್ಷಣಗಳನ್ನು ಕಳೆಯುತ್ತೀರಿ. ವಿವಾಹಕ್ಕೆ ಕುಟುಂಬದಿಂದ ಸಿದ್ಧತೆ ನಡೆಯಲಿದೆ. ಉದ್ಯೋಗದ ವಿಷಯವಾಗಿ ಅವಕಾಶಗಳು ಹೆಚ್ಚಾಗಲಿದೆ ಮತ್ತು ನಿರುದ್ಯೋಗದ ಸಮಸ್ಯೆ ನಿವಾರಣೆಯಾಗಲಿದೆ ಇದು ನಿಮ್ಮಲ್ಲಿ ಹೊಸ ಚೈತನ್ಯ ವ್ಯಕ್ತವಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆರೋಗ್ಯದಲ್ಲಿ ಅಗತ್ಯ ಮುತುವರ್ಜಿವಹಿಸಿ. ಕೆಲಸಗಳಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆ ಮುಖ್ಯವಾಗಿರುತ್ತದೆ. ನಿಮ್ಮ ಕಾರ್ಯಶೈಲಿ ಮೆಚ್ಚುಗೆ ಪಡೆದು ಮೇಲಾಧಿಕಾರಿಗಳು ನಿಮ್ಮನ್ನು ಆಯ್ಕೆ ಮಾಡಲಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಮರೆಯದೆ ಇಟ್ಟುಕೊಳ್ಳುವುದು ಕ್ಷೇಮ. ಪಶುಸಂಗೋಪನೆ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಆರ್ಥಿಕ ಬೆಳವಣಿಗೆ ಕಾಣಬಹುದಾದ ದಿನವಿದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿರೀಕ್ಷಿತ ಆದಾಯಗಳು ವಿಳಂಬವಾಗುವ ಸಾಧ್ಯತೆ ಕಂಡು ಬರಲಿದೆ. ಉದ್ಯೋಗದಲ್ಲಿ ಸಹವರ್ತಿಗಳಿಂದ ಆಪಾದನೆಗಳು ಎದುರಾಗಬಹುದು. ಯೋಜನೆಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಮುಂದೆ ಸಾಗುವುದು ಒಳಿತು. ಬರುವ ಸಮಸ್ಯೆಯನ್ನು ದೃಢಮನಸ್ಸಿನಿಂದ ಎದುರಿಸಲು ಸಜ್ಜಾಗಿ. ಲಾಭಗಳಿಕೆಗೆ ಹಲವು ಅವಕಾಶಗಳು ಕಾಣಬರುತ್ತದೆ, ಅದನ್ನು ವ್ಯವಸ್ಥಿತ ಕಾರ್ಯಗಳಿಂದ ಪಡೆದುಕೊಳ್ಳುವುದು ಮುಖ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಯಶಸ್ವಿ ಉದ್ಯಮಿ ಆಗಬೇಕೇ? ಹಾಗಿದ್ದರೆ ಹೀಗೆ ಮಾಡಿ.

ಧನಸ್ಸು ರಾಶಿ
ಆಕಸ್ಮಿಕವಾಗಿ ನೀವು ಮಾತನಾಡುವ ಮಾತುಗಳು ಪ್ರಮಾದಕ್ಕೆ ಎಡೆಮಾಡಿಕೊಡಬಹುದು ಎಚ್ಚರವಿರಲಿ. ಆರ್ಥಿಕ ಸಹಾಯಕ್ಕಾಗಿ ಬಂಧುಮಿತ್ರರ ಬಳಿ ಕೇಳುವ ಸಾಧ್ಯತೆ ಕಾಣಬಹುದು. ಸಂಜೆಯ ವೇಳೆಗೆ ನಿಮ್ಮ ವೈಯಕ್ತಿಕ ಸಮಸ್ಯೆ ದೂರವಾಗಲಿದೆ. ಶಕ್ತಿ ದೇವತಾ ದರ್ಶನಕ್ಕೆ ಇಂದು ಹೋಗುವ ಸಾಧ್ಯತೆ ಕಾಣಬಹುದು. ಸಂಗಾತಿಯೊಡನೆ ಸಮಾರಂಭಗಳಿಗೆ ಭೇಟಿನೀಡುವ ಮನಸ್ಥಿತಿಯಲ್ಲಿರುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲಸದಲ್ಲಿ ಕುಶಲತೆ ಉತ್ತಮವಾಗಿರುತ್ತದೆ. ನಿಮ್ಮ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗುವುದು ನಿಶ್ಚಿತ. ವಿದೇಶ ಪ್ರಯಾಣದ ಚಿಂತನೆಗೆ ಮೂರ್ತಸ್ವರೂಪ ದೊರೆಯಲಿದೆ. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹಾರ ಮಾಡುವಾಗ ಎಚ್ಚರಿಕೆ ಇರಲಿ. ಆಕಸ್ಮಿಕ ಧನಲಾಭ ವಾಗುವ ಸಾಧ್ಯತೆ ಕಂಡು ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಕಾರ್ಯಗಳಿಗೆ ನೀವು ದುಡಿಯುವಿರಿ. ನಿಮ್ಮ ಕೆಲವು ಆಲೋಚನೆಗಳು ಸೂಕ್ತ ಮನ್ನಣೆ ಸಿಗಲಿದೆ. ಭೋಜನದ ವ್ಯವಸ್ಥೆ ಅತ್ಯುತ್ತಮವಾಗಿ ಇರಲಿದೆ. ಮನೆಗೆ ಬರುವ ನೆಂಟರಿಂದ ಸಂತಸದ ವಾತಾವರಣ ಪ್ರಾಪ್ತಿಯಾಗುತ್ತದೆ. ನಿರೀಕ್ಷಿತ ಆದಾಯಗಳು ಸಮಯದ ಗತಿಯಲ್ಲಿ ಕೈಸೇರುವುದು ನಿಶ್ಚಿತ. ಮನರಂಜನೆಗೆ ಅವಕಾಶಗಳು ಸಿಗುವ ಸಾಧ್ಯತೆಯಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂಕೋಚದ ಸ್ವಭಾವದಿಂದ ವರ್ತಿಸುವುದು ನಿಮ್ಮ ಕೆಲಸಗಳಿಗೆ ಹಿನ್ನಡೆ ಯಾಗಲು ಕಾರಣವಾಗಬಹುದು. ನೇರವಾದ ಮಾತು ಮತ್ತು ನಿಮ್ಮಲ್ಲಿ ಹೊಳೆಯುವ ಆಲೋಚನೆಗಳನ್ನು ಪ್ರಸ್ತುತಪಡಿಸಿ. ಆರ್ಥಿಕ ಸ್ಥಿತಿ ಸಾಧಾರಣವಾಗಿ ಇರಲಿದೆ. ಮುಂದಿನ ದಿನಗಳ ಅವಶ್ಯಕತೆಗಾಗಿ ಹಣಕಾಸನ್ನು ಕೊಡಿಡಬೇಕಾಗಿದೆ, ದುಂದುವೆಚ್ಚ ಮಾಡುವುದು ಒಳಿತಲ್ಲ. ಹಿರಿಯರ ಮಾತುಗಳನ್ನು ಆದಷ್ಟು ಪಾಲನೆ ಮಾಡುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಅತಂತ್ರ ದಾಂಪತ್ಯವನ್ನು ಸರಿಪಡಿಸುವ ತಂತ್ರ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top