ಬೆಳ್ಳಾರೆಯ ‘ಸಫಾ ಫ್ರೂಟ್ಸ್’ ನಲ್ಲಿ ಕೈಗೆಟುಕುವ ದರದಲ್ಲಿ ಹಣ್ಣುಹಂಪಲು ಮಾರಾಟ ➤ ಕಲ್ಲಂಗಡಿ ಕೆಜಿಗೆ 15 ರೂ., ಮೂಸಂಬಿ 4 ಕೆಜಿಗೆ 100 ರೂ.

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.11. ಇಲ್ಲಿನ ಸಿಂಡಿಕೇಟ್ ಬ್ಯಾಂಕ್ ಬಳಿಯ ಕೃತಿಕಾ ಕಾಂಪ್ಲೆಕ್ಸ್ ನಲ್ಲಿರುವ ಸಫಾ ವೆಜಿಟೇಬಲ್ಸ್ & ಫ್ರೂಟ್ಸ್ ನಲ್ಲಿ ಗ್ರಾಹಕರಿಗಾಗಿ ಕೈಗೆಟಕುವ ದರದಲ್ಲಿ ಹಣ್ಣು ಹಂಪಲುಗಳ ಮಾರಾಟವು ನಡೆಯಲಿದೆ.

ಮುಸುಂಬಿ 4kg 100 ರೂ., ಕಲ್ಲಂಗಡಿ kg 15 ರೂ., ಬಟರ್ ಫ್ರೂಟ್ kg 60 ರೂ., ಪಪ್ಪಾಯ kg 30 ರೂ., ಶಮಾಮ್ kg 35 ರೂ., ಉತ್ತಮ ದರ್ಜೆಯ ಚಿಕ್ಕು kg 50 ರೂ., ಸೇಬು kg 165 ರೂ., ದೊಡ್ಡ ಗಾತ್ರದ ಸೇಬು kg 185 ರೂ., ದಾಳಿಂಬೆ kg 50 ರೂ., ಮತ್ತು kg 100 ರೂ., ಕಿವಿ ಫ್ರೂಟ್ ಬಾಕ್ಸ್ ಕೇವಲ 70 ರೂ., ಬಾದಾಮಿ ಮಾವಿನ ಹಣ್ಣು kg 60 ರೂ, ಮಾವು kg 50 ರೂ., ಮಂಗನ ಪಳ್ಳಿ‌ ಸ್ಪೆಷಲ್ ಮಾವು kg 80 ರೂ., ಕಪ್ಪು ದ್ರಾಕ್ಷಿ kg 50 ರೂ., ದ್ರಾಕ್ಷಿ kg 80 ರೂ., ದ್ರಾಕ್ಷಿ kg 45 ರೂ. ಮತ್ತು ಟೊಮೆಟೊ ಕೆಜಿಗೆ 15 ರೂ., ಈರುಳ್ಳಿ 3 ಕೆಜಿಗೆ 50 ರೂ. ಹಾಗೂ ಇನ್ನಿತರ ತರಕಾರಿಗಳು ಅತಿ ಕಡಿಮೆ ಬೆಲೆಯಲ್ಲಿ ದೊರೆಯಲಿದೆ‌.

Also Read  Job Search Tips - How to Land Your Dream Job

ಬೆಳ್ಳಾರೆ ಗ್ರಾ.ಪಂ ಆದೇಶದ ಪ್ರಕಾರ ಬೆಳಗ್ಗೆ 6 ರಿಂದ ಅಪರಾಹ್ನ 2 ಗಂಟೆಯವರೆಗೆ ಮಾತ್ರ ಮಳಿಗೆಯು ತೆರೆದಿರುತ್ತದೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಆಗಮಿಸುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top