ಪ್ರೇಮ ಸಂಬಂಧ ಸರಿಪಡಿಸಲು ಹೀಗೆ ಮಾಡಿ ಮತ್ತು ದಿನ ಭವಿಷ್ಯ

ನಿಮ್ಮ ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿದೆಯೇ? ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಕಂಡುಬರುತ್ತೀದ್ದರೆ, ಚಿಂತೆ ಬೇಡ ಪ್ರೇಮ ನಿಮ್ಮ ಪಾಲಿನ ಹಕ್ಕು ಇದನ್ನು ಸರಿಪಡಿಸಲು ಶುಕ್ರವಾರದ ದಿನ ಸಂಜೆಯ ಸಮಯದಲ್ಲಿ ಶಕ್ತಿ ದೇವತೆಗಳಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚಿ.

ಶ್ರೀ ಚಾಮುಂಡೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಉತ್ತಮ ಆದಾಯ ಗಳಿಕೆಯಿಂದ ಸಂತೃಪ್ತ ಭಾವನೆಯಲ್ಲಿ ನಿಮ್ಮಲ್ಲಿ ಮೂಡಲಿದೆ. ಬೆಳಿಗ್ಗೆಯಿಂದ ಸಂಜೆ ತನಕ ನಿಮ್ಮ ಮುಖದಲ್ಲಿ ಮಂದಹಾಸ ಲವಲವಿಕೆ ತುಂಬಿರುತ್ತದೆ. ವ್ಯವಹಾರದಲ್ಲಿ ನಿಮ್ಮ ಕೆಲಸದ ಪಾಲ್ಗೊಳ್ಳುವಿಕೆಯು ಹಲವರಲ್ಲಿ ಮತ್ಸರ ತರಿಸಬಹುದು. ಕುಟುಂಬಕ್ಕಾಗಿ ನೀವು ಮನರಂಜನೆಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಮತ್ತು ಆಧ್ಯತೆ ನೀಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಕ್ಕಳ ಶೈಕ್ಷಣಿಕ ವಿಷಯದಲ್ಲಿ ಕಲಿಕೆಯ ಗುಣಮಟ್ಟವನ್ನು ಉತ್ತಮಪಡಿಸಲು ಬಯಸುವಿರಿ. ಚಂಚಲ ಸ್ವಭಾವದಿಂದ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳಬೇಡಿ. ಕೆಲವು ವಿಷಯಗಳು ನಿಮಗೆ ಗೊಂದಲ ತರಬಹುದು ಆದಷ್ಟು ಅದರ ಬಗ್ಗೆ ತಿಳಿದುಕೊಂಡು ಕಾರ್ಯ ಮಾಡಲು ಮುಂದಾಗಿ. ಆಕಸ್ಮಿಕ ಧನಲಾಭ ಯೋಗಗಳು ಇಂದು ನೋಡಬಹುದಾದ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಣ್ಣ ವಿಷಯಕ್ಕೂ ಸಹ ಸಂಗಾತಿಯೊಡನೆ ಕಲಹಕ್ಕೆ ಇಳಿಯುವುದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಕಾಣುವುದಿಲ್ಲ. ಹಿರಿಯರು ನಿಮಗೆ ಕೆಲವು ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಕಂಡುಬರುತ್ತದೆ. ಉದ್ಯೋಗದಲ್ಲಿ ವಿನಾಕಾರಣ ಉಪದ್ರವ ಹೆಚ್ಚಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಂಪತಿಗಳ ನಿರಾಶಕ್ತಿ ಹಾಗೂ ಅತೃಪ್ತಿ ಪರಿಹಾರ ಮತ್ತು ದಿನ ಭವಿಷ್ಯ

ಕರ್ಕಾಟಕ ರಾಶಿ
ಸಹವರ್ತಿಗಳಿಂದ ಕಿರಿಕಿರಿ ಕಂಡುಬರಲಿದೆ. ನಿಮ್ಮ ಮನಸ್ಸನ್ನು ಆದಷ್ಟು ಕೆಲಸದಲ್ಲಿ ಮಾತ್ರ ತೊಡಗಿಸಿಕೊಳ್ಳಿ, ವಾದವಿವಾದಗಳಿಂದ ದೂರವಿರಿ. ವ್ಯವಹಾರಸ್ಥರಿಗೆ ಆರ್ಥಿಕ ಲಾಭ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ನಿಮ್ಮ ಚಾಣಾಕ್ಷತನ ತುಂಬಾ ಸೊಗಸಾಗಿ ಹೊರಹೊಮ್ಮುತ್ತದೆ. ವಿದ್ಯಾರ್ಥಿಗಳಲ್ಲಿ ಓದಿನ ವಿಷಯವಾಗಿ ಹೆಚ್ಚಿನ ಪ್ರಗತಿ ಕಂಡುಬರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಈ ದಿನ ಕಾಣಬಹುದಾಗಿದೆ. ಹಿರಿಯರ ಮಾರ್ಗದರ್ಶನ ನಿಮ್ಮ ಬದುಕಿನ ಉನ್ನತ ಸ್ಥಾನದ ದರ್ಶನ ಮಾಡಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸಂಗಾತಿಯ ನಡುವಿನ ಕಳೆಯುವ ಕ್ಷಣಗಳು ಮಧುರ ಮತ್ತು ಆನಂದ ಭರಿತವಾಗಿ ಇರಲಿದೆ. ಪತ್ನಿಯ ಮನೆತನದಿಂದ ವಿಶೇಷ ಸವಲತ್ತು ಸೌಭಾಗ್ಯಗಳನ್ನು ಅನುಭವಿಸುವ ಸಾಧ್ಯತೆ ಇದೆ. ಕಚೇರಿ ಕಾರ್ಯಗಳಲ್ಲಿ ನಿರೀಕ್ಷಿತ ಜಯ ಸಂಪಾದನೆ ಆಗುತ್ತದೆ. ನೌಕರಿಯಲ್ಲಿ ಉತ್ತಮ ವಾತಾವರಣ ದಿಂದ ಕೂಡಿರಲಿದೆ. ಮೇಲಾಧಿಕಾರಿಗಳು ನಿಮಗೆ ಸೂಕ್ತ ಪ್ರೋತ್ಸಾಹ ನೀಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹಣಗಳಿಕೆಯ ವಿಷಯದಲ್ಲಿ ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು ಇನ್ನೊಮ್ಮೆ ಪರಿಶೀಲಿಸುವುದು ಒಳ್ಳೆಯದು. ಕೆಲಸದಲ್ಲಿ ಶ್ರದ್ಧೆ ಇರಲಿ ಹಾಗೂ ಅದರ ಸಂಪೂರ್ಣ ವಿಷಯವನ್ನು ತಿಳಿದುಕೊಂಡಿರುವುದು ಒಳ್ಳೆಯದು. ಇಂದು ಕಚೇರಿ ಕೆಲಸಗಳಲ್ಲಿ ಆಕಸ್ಮಿಕವಾಗಿ ಮೇಲಾಧಿಕಾರಿಗಳು ಭೇಟಿ ನೀಡಬಹುದು ಕೆಲವು ಮುಜುಗರ ಪ್ರಸಂಗಗಳನ್ನು ಎದುರಿಸಬೇಕಾದ ಸಂದರ್ಭ ಬರಬಹುದು. ಪ್ರಾಮಾಣಿಕತೆಯ ಕೆಲಸದಿಂದ ಪ್ರತಿಯೊಂದು ಸಮಸ್ಯೆ ನಿವಾರಣೆ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಏಕಾಗ್ರತೆಯಿಂದ ಬೆಳೆಸಿಕೊಂಡು ಕಾರ್ಯದಲ್ಲಿ ಮಗ್ನರಾಗಿ. ಹಿತೈಷಿಗಳಿಂದ ನಿಮ್ಮ ಕೆಲಸಗಳಿಗೆ ಅಪವಾದ ಬರುವ ಸಾಧ್ಯತೆ ಇದೆ. ಅನಗತ್ಯವಾದ ದುಂದುವೆಚ್ಚ ಸರಿಯಲ್ಲ. ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಗ್ರಹಣದ ನಂತರ ಈ ನಾಲ್ಕು ರಾಶಿಯವರಿಗೆ ಉನ್ನತವಾದ ಯೋಗಗಳು ಸಿಗಲಿದೆ.

ವೃಶ್ಚಿಕ ರಾಶಿ
ಆದಾಯದ ಮೂಲಗಳನ್ನು ಸದೃಡ ಪಡಿಸಿಕೊಳ್ಳಿ. ವ್ಯಾಪಾರ-ವ್ಯವಹಾರಗಳಲ್ಲಿ ಪೈಪೋಟಿ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಬುದ್ಧಿವಂತಿಕೆಗೆ ಆದಷ್ಟು ಗಮನ ನೀಡಿ. ಹೂಡಿಕೆಗಳ ಬಗ್ಗೆ ಎಚ್ಚರಿಕೆಯ ನಡೆಯಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಂಗಾತಿಯೊಡನೆ ವಾಗ್ವಾದ ನಡೆಸುವುದು ಒಳಿತಲ್ಲ. ಯೋಜಿತ ಕಾರ್ಯಗಳನ್ನು ತಡಮಾಡದೆ ಸಮಯದ ಜೊತೆಯಲ್ಲಿ ಮುಗಿಸಲು ಪ್ರಯತ್ನಿಸಿ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಹೆಚ್ಚಾಗಲಿದೆ. ಆರ್ಥಿಕ ವ್ಯವಹಾರಗಳಲ್ಲಿ ಆದಷ್ಟು ಜಾಗ್ರತೆ ಇರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸ್ವಾವಲಂಬನೆಯನ್ನು ಬಯಸುವ ದಿನವಿದು. ನವೀನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಉದ್ಯಮದವರಿಗೆ ಉತ್ತಮ ನಿರೀಕ್ಷೆ ಕಂಡುಬರುತ್ತದೆ. ವ್ಯವಹಾರದ ನಿಮಿತ್ತ ದೂರ ಪ್ರಯಾಣ ಅನಿವಾರ್ಯವಾಗಿ ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಆಸ್ತಿ ವಿವಾದದ ಸುಖಾಂತ್ಯ ಕಾಣಲು ಹಿರಿಯರ ಸಹಕಾರವನ್ನು ಪಡೆಯಿರಿ. ಬಹುದಿನಗಳಿಂದ ಉದ್ಯೋಗ ಇಲ್ಲದವರಿಗೆ ಇಂದು ಉದ್ಯೋಗ ಅವಕಾಶ ಬರಲಿದೆ ಸೂಕ್ತ ಉಪಯೋಗ ಮಾಡಿಕೊಳ್ಳುವುದು ನಿಮ್ಮ ಇಚ್ಛೆ. ಬೇರೆಯವರ ವಿಫಲ ಕಾರ್ಯಗಳಿಗೆ ನಿಮ್ಮನ್ನು ಹೊಣೆ ಮಾಡುವ ಸಾಧ್ಯತೆ ಇರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಇಂದು ಕುಲದೇವತಾ ದರ್ಶನದ ಅವಕಾಶ ಪಡೆಯುವಿರಿ. ಹಳೆಯ ಸ್ನೇಹಿತರ ಭೇಟಿ ಗಳಿಂದ ಆದಾಯ ತರುವಂತಹ ಹೊಸ ಒಡಂಬಡಿಕೆ ಗಳಿಗೆ ಸಹಿ ಹಾಕುವ ನಿರೀಕ್ಷೆ. ಸಂಬಂಧಿಕರು ಜನಗಳು ನಿಮ್ಮ ವಿರುದ್ದವಾಗಿ ಆರೋಪ, ನಿಂದನೆ ಮಾಡುವರು ಇದರಿಂದ ನಿಮಗೆ ಬೇಸರ ಹೆಚ್ಚಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮದುವೆಗೆ ದೋಷಗಳು ನಿವಾರಣೆಯಾಗಬೇಕು ಎಂದರೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top