ಕಡಬದ SES ಫ್ರೂಟ್ಸ್ & ವೆಜಿಟಬಲ್ಸ್ ನಲ್ಲಿ ಭರ್ಜರಿ ‘ಫ್ರೂಟ್ಸ್ ಮೇಳ’ ➤ 100 ರೂ.ಗೆ 5 ಕಲ್ಲಂಗಡಿ, ದಾಳಿಂಬೆ ಕೆಜಿಗೆ 40 ರೂ.

(ನ್ಯೂಸ್ ಕಡಬ) newskadaba.com ಕಡಬ, ಮೇ.07. ಕಡಬದ ಪೋಸ್ಟ್ ಆಫೀಸ್ ಬಳಿಯ ಎಸ್.ಇ.ಎಸ್. ಫ್ರೂಟ್ಸ್ & ವೆಜಿಟೇಬಲ್ಸ್ ನಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಆದಾಯವಿಲ್ಲದಿರುವ ಜನರಿಗಾಗಿ ಕನಿಷ್ಟ ಲಾಭದ ಹಣ್ಣು ಹಂಪಲು ವ್ಯಾಪಾರ ನಡೆಯಲಿದೆ.

ಕಪ್ಪು ದ್ರಾಕ್ಷಿ – 2 ಕೆಜಿಗೆ 100 ರೂ., ಕಲ್ಲಂಗಡಿ 5ಕ್ಕೆ 100 ರೂ., ದ್ರಾಕ್ಷಿ ಸೀಡ್ಲೆಸ್ 2 ಕೆಜಿಗೆ 100 ರೂ., ಮೂಸಂಬಿ 5 ಕೆಜಿಗೆ 100 ರೂ., ಶಮಾಮ್ 4 ಕೆಜಿಗೆ 100 ರೂ., ದಾಳಿಂಬೆ -1 ಕೆಜಿಗೆ 40 ರೂ., ದಾಳಿಂಬೆ 1 ಕೆಜಿಗೆ 80 ರೂ., ಪಪ್ಪಾಯಿ 4 ಕೆಜಿಗೆ 100 ರೂ., ಪೈನಾಪಲ್ 4ಕ್ಕೆ 100 ರೂ., ಮ್ಯಾಂಗೊ 50 ರೂ., ಮ್ಯಾಂಗೊ 70 ರೂ., ಆಪಲ್ ಕೆಜಿಗೆ 110 ಮತ್ತು 130 ರೂ., ಸಪೋಟ 3 ಕೆಜಿಗೆ 90 ರೂ., ಬಟರ್ ಫ್ರೂಟ್ 80 ರೂ. ಹಾಗೂ ಇನ್ನಿತರ ಹಣ್ಣು ಹಂಪಲು ಹಾಗೂ ತರಕಾರಿಗಳು ಮಿತ ದರದಲ್ಲಿ ದೊರೆಯಲಿವೆ. ಗ್ರಾಹಕರು ಸರ್ಕಾರದ ನಿಯಮಗಳನ್ನು ಪಾಲಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಆಗಮಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9743407525 ಅಥವಾ 9945087858 ಸಂಖ್ಯೆಯನ್ನು ಸಂಪರ್ಕಿಸುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ ➤ ರಿಕ್ಷಾ ಚಾಲಕ ಸಹಿತ ಇಬ್ಬರ ಬಂಧನ

error: Content is protected !!
Scroll to Top