ಗಂಡ-ಹೆಂಡತಿಯರಲ್ಲಿನ ವಿರಸಕ್ಕೆ ಪರಿಹಾರ ಮತ್ತು ದಿನ ಭವಿಷ್ಯ

ಗಂಡ-ಹೆಂಡತಿಯರಲ್ಲಿ ವೀರಸವೇ? ಅನಗತ್ಯ ವಾದಂತಹ ವಿವಾದಗಳು ಕಂಡು ಬರುತ್ತಿದೆಯೇ? ಇಂತಹ ಸ್ಥಿತಿಗತಿಗಳಿಂದ ಒಬ್ಬರನ್ನೊಬ್ಬರು ದ್ವೇಷಿಸುವ ಅಥವಾ ಬಿಟ್ಟುಹೋಗುವ ಚಿಂತನೆ ನಡೆಸಿರಬಹುದು ಇವೆಲ್ಲವನ್ನು ಸರಿಪಡಿಸಲು ನೀವು ಈ ತಂತ್ರವನ್ನು ಅನುಸರಿಸಿ.
ಮನೆಯಲ್ಲಿ ಸಣ್ಣಗಾತ್ರದ ಕಾಮಧೇನುವನ್ನು ಇಟ್ಟು ಪೂಜಿಸಿ.
ಸಂಜೆಯ ಸಮಯದಲ್ಲಿ ಗೋಜನ್ಯ ಅಥವಾ ಸಗಣಿಯನ್ನು ಯಾವುದಾದರೂ ಮೂಲೆಯಲ್ಲಿ ದಹನ ಮಾಡಿ ಇದರಿಂದ ಆ ಮನೆಯಲ್ಲಿ ನಕಾರತ್ಮಕ ಶಕ್ತಿಗಳು ದೂರವಾಗಿ ಪರಸ್ಪರ ಪ್ರೀತಿ ಪ್ರೇಮ ನೆಲೆಯಾಗುತ್ತದೆ.

ಶ್ರೀ ಗುರು ದತ್ತಾತ್ರೇಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಭವಿಷ್ಯದ ಕಲ್ಪನೆಗಳನ್ನು ಸಾಕಾರಗೊಳಿಸಲು ಶ್ರಮ ಅಗತ್ಯ. ಕೆಲಸದಲ್ಲಿನ ಬದ್ಧತೆ ಉತ್ತಮವಾಗಿರುವುದು. ಯೋಜನೆಗಳಲ್ಲಿನ ಅಸ್ಥಿರತೆಯನ್ನು ಸರಿಪಡಿಸಲು ಮುಂದಾಗುವುದು ಒಳ್ಳೆಯದು. ಲೇವಾದೇವಿ ವ್ಯವಹಾರಗಳಿಂದ ನಷ್ಟ ಸಾಧ್ಯ. ಹೆಚ್ಚಿನ ಜವಾಬ್ದಾರಿಗಳು ಮತ್ತು ಒತ್ತಡದ ಕೆಲಸಗಳಿಂದ ದೈಹಿಕ ಆಯಾಸ ಆಗಲಿದೆ. ಈ ದಿನ ಮನೆಗೆ ಅತಿಥಿಗಳು ಭೇಟಿಯಾಗುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಉತ್ತಮ ಭೋಜನ ವ್ಯವಸ್ಥೆ ಸಂತೋಷ ನೀಡಲಿದೆ. ನಿಮ್ಮ ಬಹು ಆಕಾಂಕ್ಷೆ ಇರುವ ಕೆಲಸವನ್ನು ಮಾಡಲು ಈ ದಿನ ಪಣತೊಡವಿರಿ. ಸಾಧನೆ ಮಾಡಲು ಹಲವಾರು ಅವಕಾಶ ಸಿಗಲಿದೆ ಆದರೆ ಸಾಧಿಸುವ ಬಯಕೆ ಸದೃಢ ವಾಗಬೇಕಿದೆ. ನಿಮ್ಮ ಕೆಲವು ವಿಷಯಗಳಿಗೆ ವಿರೋಧಿ ಜನಗಳಿಂದ ಉಪಟಳ ಹೆಚ್ಚಾಗುವ ಸಾಧ್ಯತೆ ಇದೆ, ಆದಷ್ಟು ನಿಮ್ಮ ಬುದ್ಧಿಶಕ್ತಿಗೆ ಆದ್ಯತೆ ನೀಡಿ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಿದೆ ಇರಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಬಂಧುಗಳೊಡನೆ ಕ್ಷುಲ್ಲಕ ಕಾರಣಕ್ಕಾಗಿ ವಾಗ್ವಾದ ನಡೆದು ಬಹಳ ಸಮಸ್ಯೆ ಆಗುವಂತದ್ದು ಕಾಣಬಹುದು ಆದಷ್ಟು ಎಚ್ಚರದಿಂದ ನಿರ್ವಹಿಸುವುದು ಸೂಕ್ತ. ಈ ದಿನ ಗೃಹಪಯೋಗಿ ವಸ್ತುಗಳ ಖರೀದಿ ಸಾಧ್ಯತೆ ಇದೆ ಹಾಗೂ ನಿಮ್ಮ ಅಚ್ಚುಮೆಚ್ಚಿನ ವಸ್ತುಗಳನ್ನು ಸಹ ಖರೀದಿ ಮಾಡುವಿರಿ. ಸಂಕಟದಲ್ಲಿರುವವರಿಗೆ ನೀವು ಸಹಾಯ ಮಾಡುವ ಮನಸ್ಥಿತಿಯಲ್ಲಿ ಇದ್ದೀರಿ. ಹಿರಿಯರ ಆರೋಗ್ಯದಲ್ಲಿ ಆದಷ್ಟು ಕಾಳಜಿ ವಹಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಕರ್ಕಟಾಕ ರಾಶಿ
ಯೋಜನೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿ ಮೂಡಿ ಬರುತ್ತದೆ. ಆರ್ಥಿಕ ವ್ಯವಹಾರಗಳ ವಿಷಯದಲ್ಲಿ ನಿರೀಕ್ಷಿತ ಗೆಲುವು ಸಂಪಾದನೆ ಆಗಲಿದೆ. ನಿಮ್ಮ ಕೆಲವು ವ್ಯವಹಾರಗಳು ವಿವಾದಾಸ್ಪದ ದಿಂದ ಕೂಡಿದ್ದು ಮಾನಸಿಕ ಆಘಾತ ತರುವ ಸಾಧ್ಯತೆ ಕಂಡು ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲವು ವ್ಯಾಜ್ಯಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿದ್ದು ಚಿಂತಿಸುವ ಅಗತ್ಯವಿಲ್ಲ. ಕುಟುಂಬದೊಡನೆ ಚುಟುಕು ಪ್ರವಾಸ ಮಾಡುವ ಬಗ್ಗೆ ಯೋಚನೆ ಮಾಡಲಿದ್ದೀರಿ. ಹಿಂದೆ ಮಾಡಿರುವ ಅಪವಾದಗಳಿಂದ ಈ ದಿನ ಮುಕ್ತಿ ಆಗುವ ಸಾಧ್ಯತೆಗಳು ಕಾಣಬಹುದಾಗಿದೆ. ಇಲ್ಲಸಲ್ಲದ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದು ಬೇಡ. ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವ್ಯಕ್ತಿತ್ವ ವಿಕಸನ ಕಾರ್ಯಗಳನ್ನು ಮಾಡುವಿರಿ. ಆಕಸ್ಮಿಕ ಧನಾಗಮನ ಆಗುವ ನಿರೀಕ್ಷೆಯಿದೆ. ಸಹೋದರ ವರ್ಗದಿಂದ ಸಮಸ್ಯೆ ಎದುರಾಗಬಹುದು. ನಿಮ್ಮ ಯೋಜನೆಗಳು ಕೆಲವರು ನಕಲು ಮಾಡಬಹುದಾದ ಸಾಧ್ಯತೆ ಇದೆ ಎಚ್ಚರವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸ್ಥಳ ಬದಲಾವಣೆ ಮಾಡುವ ವಿಷಯವಾಗಿ ಚರ್ಚೆ ನಡೆಯುವ ಸಾಧ್ಯತೆ ಕಂಡುಬರುತ್ತದೆ. ಆಕಸ್ಮಿಕವಾಗಿ ಈ ದಿನ ಕಳೆದು ಹೋಗಿರುವ ವಸ್ತುಗಳು ಸಿಗುವ ಅವಕಾಶವಿದೆ. ನಿಮ್ಮಲ್ಲಿನ ವಿಶೇಷ ಪ್ರತಿಭೆ ಉತ್ತಮವಾಗಿ ಹೊರಹೊಮ್ಮುವ ಸಾಧ್ಯತೆ ಕಾಣಬಹುದು. ವಿನೂತನ ಪ್ರಯೋಗಗಳ ಮೂಲಕ ನೀವು ಗ್ರಾಹಕರನ್ನು ಸೆಳೆಯುವ ಸಾಧ್ಯತೆ ಇದೆ. ಆತ್ಮೀಯ ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಸಂಗಾತಿಯ ಅಭಿರುಚಿಯನ್ನು ನೀವು ಗೌರವಿಸುವುದು ಉತ್ತಮ ಅಂಶವಾಗಿದೆ. ಹಿರಿಯರ ಸಲಹೆಯನ್ನು ಪಡೆದು ನವೀನ ಕಾರ್ಯಗಳಲ್ಲಿ ಪಾಲ್ಗೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ತ್ರಿಪುರ ಭೈರವಿ ಕೃಪೆಯಿಂದ ಈ ದಿನದ ಶುಭ ಫಲಗಳನ್ನು ತಿಳಿಯೋಣ.

ವೃಶ್ಚಿಕ ರಾಶಿ
ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ನಿರೀಕ್ಷಿಸಬಹುದು. ವೃತ್ತಿ ಬದುಕಿನಲ್ಲಿ ಅತ್ಯುತ್ತಮವಾದ ದಿನಗಳನ್ನು ಕಳೆಯುವಿರಿ. ನಿಮ್ಮ ಆಸಕ್ತಿಕರ ವಿಷಯಗಳಲ್ಲಿ ಹೆಚ್ಚು ಪಾಲ್ಗೊಳ್ಳುವ ಸಾಧ್ಯತೆ ಇದೆ. ಆರ್ಥಿಕವಾಗಿ ನಿಮ್ಮ ಸ್ಥಿತಿ ಉತ್ತಮಗೊಳ್ಳುತ್ತದೆ. ಬಂದಂತಹ ಹಣಕಾಸನ್ನು ಉಳಿತಾಯ ಮಾಡದೆ ಕಷ್ಟದಲ್ಲಿ ಸಿಲುಕುವ ಸಾಧ್ಯತೆ ಇದೆ. ಕುಟುಂಬಸ್ಥರೊಂದಿಗೆ ಹೆಚ್ಚಿನ ಕಾಲ ಕಳೆಯುವಿರಿ. ಕೆಲವು ಯೋಜನೆಗಳ ನಿಮಿತ್ತ ಪ್ರವಾಸದ ಉತ್ತಮ ಅನುಭವವನ್ನು ಗಳಿಸುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಉತ್ತಮ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹಲವು ಜನಗಳ ಜೊತೆಗೆ ನಿರಂತರ ಸಭೆಗಳಲ್ಲಿ ಪಾಲ್ಗೊಳ್ಳುವುದರಿಂದ ಆಯಾಸ ಮತ್ತು ಒತ್ತಡ ಹೆಚ್ಚಾಗಬಹುದು. ಸೌಂದರ್ಯ ಆರಾಧಕರಾಗಿ ಹೊರಹೊಮ್ಮುವಿರಿ. ಪ್ರಕೃತಿಯ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸುತ್ತೀರಿ. ನಯನಮನೋಹರವಾದಂತಹ ದೃಶ್ಯಗಳನ್ನು ಹತ್ತಿರದಿಂದ ಆಸ್ವಾದಿಸುವ ಸಾಧ್ಯತೆ ಇದೆ. ತಾಂತ್ರಿಕ ವರ್ಗದವರಿಗೆ ಅವಕಾಶಗಳು ಹೆಚ್ಚಾಗಲಿದೆ. ಲಾಭಾಂಶದ ಲೆಕ್ಕಾಚಾರದಿಂದ ಹೊಸ ಯೋಜನೆಯನ್ನು ಪ್ರಾರಂಭ ಮಾಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಪ್ರತಿಭಾನ್ವಿತರಿಗೆ ಅವಕಾಶಗಳು ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಉತ್ತಮ ಸ್ಥಾನ. ನಿರುದ್ಯೋಗಿ ಜನಗಳಿಗೆ ಅವಕಾಶ ಹೆಚ್ಚಾಗುತ್ತದೆ. ಕುಟುಂಬದಲ್ಲಿನ ಕಲಹದಿಂದ ಮನಃಶಾಂತಿ ಕದಡುತ್ತದೆ. ನಿಮ್ಮಲ್ಲಿನ ಆಲಸ್ಯದಿಂದ ಕೆಲಸಗಳು ವಿಳಂಬವಾಗುವ ಸಾಧ್ಯತೆ ಇದೆ. ಕೆಲವರ ಒತ್ತಾಯದ ಮೇರೆಗೆ ನಿಮ್ಮ ಇಷ್ಟ ಇಲ್ಲದ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಆರ್ಥಿಕವಾಗಿ ಸಾಧಾರಣ ಸ್ಥಿತಿ ಇರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಧೈರ್ಯದಿಂದ ಯೋಜನೆಗಳಲ್ಲಿ ಪಾಲ್ಗೊಳ್ಳುವಿರಿ. ಬುದ್ಧಿಗೆ ಬೆಂಬಲ ನೀಡಿ. ನಿಮ್ಮ ದೈಹಿಕ ಬಲವನ್ನು ಆದಷ್ಟು ತೋರ್ಪಡಿಸಿ ಕೊಳ್ಳುವುದು ಒಳ್ಳೆಯದಲ್ಲ. ಮಾತುಗಳು ಹರಿತವಾಗಿ ಬರಬಹುದು ಇದರಿಂದ ನಿಮ್ಮ ಬಹುದಿನದ ಮಿತ್ರತ್ವ ನುಚ್ಚುನೂರಾಗುವ ಸಾಧ್ಯತೆ ಇದೆ. ಯಾರನ್ನು ಬೆಂಬಲಿಸದೆ ತಟಸ್ಥವಾಗಿರುವುದು ನಿಮಗೆ ಕ್ಷೇಮ. ಸಹೋದರರೊಂದಿಗೆ ವಿಶ್ವಾಸದ ಹೆಜ್ಜೆಯಿಡುವುದು ಸೂಕ್ತ. ಹೇಳಿಕೆ ಮಾತುಗಳನ್ನು ಆದಷ್ಟು ಕೇಳುವುದು ಒಳ್ಳೆಯದಲ್ಲ. ಹಣಕಾಸಿನ ವಿಷಯದಲ್ಲಿ ಸಮೃದ್ಧತೆ ಕಾಣಬಹುದಾಗಿದೆ. ದಾಂಪತ್ಯ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ವ್ಯವಹಾರದಲ್ಲಿ ಉತ್ತಮವಾದ ವಹಿವಾಟನ್ನು ನಡೆಸುವಿರಿ. ಇಂದು ನಿಮಗೆ ನಿಮ್ಮ ವೃತ್ತಿರಂಗದ ವಿಷಯವಾಗಿ ಹೆಚ್ಚಿನ ಅವಕಾಶಗಳು ಬರಲಿದೆ. ದಾಂಪತ್ಯ ಜೀವನದಲ್ಲಿ ಕಲಹದ ವಾತಾವರಣ ಕಂಡುಬರುವುದು. ನಿಮ್ಮ ಕಟುವಾದ ಮಾತಿನಿಂದ ಇನ್ನೊಬ್ಬರ ಮನಸ್ಸನ್ನು ನೋಯಿಸುವ ಸಾಧ್ಯತೆ ಇದೆ. ನವೀನ ಹೂಡಿಕೆಗಳು ನಿಮ್ಮನ್ನು ಅತಿಯಾಗಿ ಆಕರ್ಷಿಸಲಿದೆ. ಆರ್ಥಿಕವಾಗಿ ಕೆಲವು ಕಾರ್ಯಗಳು ಕೈಹಿಡಿದು ಲಾಭ ಗಳಿಕೆ ಮಾಡಿಕೊಡುತ್ತದೆ. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ವಾತಾವರಣ ಇರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದುಷ್ಟಶಕ್ತಿಯಿಂದ ಮುಕ್ತಿ ಮತ್ತು ದಿನ ಭವಿಷ್ಯ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top