ವಶೀಕರಣ ಪದ್ಧತಿಯ ಮಹತ್ವ ಮತ್ತು ದಿನ ಭವಿಷ್ಯ

ಪತಿ-ಪತ್ನಿ ಅನ್ಯೋನ್ಯತೆಯಿಂದ ಇರಲು, ಮಾಡಿದ ಪ್ರೇಮ ಸಫಲತೆ ಯಾಗಲು, ಕೊಟ್ಟ ಹಣ ವಾಪಸ್ಸು ಬರಲು. ಹೀಗೆ ಹಲವಾರು ಇಷ್ಟಾರ್ಥಸಿದ್ಧಿ ಗಳಿಗಾಗಿ ವಶೀಕರಣ ಪದ್ಧತಿ ಬಹಳ ಉಪಯುಕ್ತವಾಗಿದೆ. ಇದನ್ನು ಸರಿಯಾದ ಸಮಯದಲ್ಲಿ ಪ್ರಯೋಗ ನಡೆಸುವುದು ಸೂಕ್ತ. ಈ ಪ್ರಕ್ರಿಯೆಯಲ್ಲಿ ಸಾಧಕನು ಸಿದ್ದಿ ಮಂತ್ರಗಳಿಂದ ಹಾಗೂ ವಶ ಮಂಡಲ ಪದ್ಧತಿ ಪ್ರಕ್ರಿಯೆಯಿಂದ ಪ್ರಯೋಗ ನಡೆಸಬೇಕಾಗುತ್ತದೆ.

ಶ್ರೀ ಚೌಡೇಶ್ವರಿ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಸಹವರ್ತಿಗಳಿಂದ ಕಿರಿಕಿರಿ ಬರುವ ಸಾಧ್ಯತೆಗಳುಂಟು. ಕೌಟುಂಬಿಕ ಜೀವನದಲ್ಲಿ ವೈಯಕ್ತಿಕ ಸಮಸ್ಯೆಗಳು ಹೆಚ್ಚಾಗಲಿದೆ. ಕೆಲವು ಗೌಪ್ಯ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ಇರುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಪ್ರಯತ್ನ ಶೀಲತೆಯ ಗುಣ ಸ್ವಭಾವ ಉತ್ತಮವಾಗಿದೆ. ದೈವಿಕ ಪ್ರೇರಣೆ ನಿಮ್ಮ ಮುಂದುವರಿಕೆಗೆ ಅವಶ್ಯ ಎಂಬುದನ್ನು ಮನಗಾಣಿರಿ. ಕ್ರೀಡೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ ಹಾಗೂ ನಿರೀಕ್ಷಿತ ಗೆಲುವು ಸಂಪಾದನೆ ಮಾಡುವುದುಂಟು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮವಾದ ಸಾಧನೆ ನಿಮ್ಮಿಂದ ಆಗಲಿದೆ. ಹಿರಿಯರು ನೀಡುವ ಜವಾಬ್ದಾರಿಗಳನ್ನು ಕಡೆಗಣಿಸಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಪಿತ್ರಾರ್ಜಿತ ಆಸ್ತಿಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿದೆ. ಬಂಧುಗಳೊಡನೆ ಇರುವ ವೈಷಮ್ಯವನ್ನು ಆದಷ್ಟು ಪರಿಹರಿಸಲು ಮುಂದಾಗಿ. ನಿಮ್ಮಲ್ಲಿ ಮೂಡುವ ಕೋಪವನ್ನು ತಡೆಗಟ್ಟುವುದು ಸೂಕ್ತ. ಒಂದು ವಿಚಾರಗಳಲ್ಲಿ ತರ್ಕ ಅಥವಾ ವಾದ-ವಿವಾದಗಳು ಹೆಚ್ಚು ಮಾಡುವುದು ಸರಿ ಕಂಡುಬರುವುದಿಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ನೀವು ಅನುಭವಿಸುತ್ತಿರುವ ಏಕಾಂಗಿತನವನ್ನು ತೆಗೆದುಹಾಕಿ ಸಮಾಜದೊಂದಿಗೆ ಬೆರೆಯಲು ಪ್ರಯತ್ನ ಮಾಡುವುದು ಒಳ್ಳೆಯದು. ನಿಮ್ಮ ಯೋಜನೆಗಳಿಗೆ ಕುಟುಂಬದಿಂದ ಸಹಕಾರ ಪಡೆಯಲು ಸಂಕೋಚ ಬೇಡ. ನಿಮ್ಮ ಮನದಲ್ಲಿರುವ ಅತೃಪ್ತಿಗಳು ಮತ್ತು ನಿರಾಶಾದಾಯಕ ಸ್ಥಿತಿಗಳನ್ನು ತೆಗೆದುಹಾಕಿ, ಚೈತನ್ಯ ಬೆಳೆಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಜೂನ್ 14 - “ಇಂದು ವಿಶ್ವ ರಕ್ತದಾನಿಗಳ ದಿನ” ಡಾ|| ಮುರಲೀ ಮೋಹನ್ ಚೂಂತಾರುರವರ ಲೇಖನ

ಸಿಂಹ ರಾಶಿ
ಕೆಲಸದ ವಿಚಾರವಾಗಿ ಆಲಸಿತನ ಒಳ್ಳೆಯದಲ್ಲ ಇದರಿಂದ ಆಚೆ ಬರುವ ಪ್ರಯತ್ನ ಮಾಡುವುದು ಒಳಿತು. ನಿಮ್ಮ ಯಶಸ್ಸಿಗೆ ಪರಿಶ್ರಮ ಅಗತ್ಯವಿದೆ. ಕೆಲಸದಲ್ಲಿ ಪ್ರಾಮಾಣಿಕತೆ, ನಿಷ್ಠೆಗೆ ಮೇಲಾಧಿಕಾರಿಗಳು ಮೆಚ್ಚುಗೆ ಸೂಚಿಸುವರು. ಕುಟುಂಬದ ಹಿತ ನಿಮ್ಮ ಹಿತ ಎಂಬಂತೆ ನಡೆದುಕೊಳ್ಳುವಿರಿ. ಆರೋಗ್ಯಯುತ ಜೀವನಶೈಲಿ ನಿಮ್ಮಲ್ಲಿ ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸಾರ್ವಜನಿಕ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರಕ್ಕೆ ಬರುವಿರಿ. ಕೆಲವು ಕಹಿ ಘಟನೆಗಳನ್ನು ಮರೆತು ಜೀವನ ಸಾಗಿಸುವುದು ಉತ್ತಮ. ಈ ದಿನ ಕಾರ್ಯಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿ ಹಾಗೂ ನಿಮ್ಮ ಉತ್ತಮ ನಡವಳಿಕೆಗೆ ಪ್ರಶಂಸೆ ದೊರೆಯಲಿದೆ. ವಿದೇಶ ಪ್ರಯಾಣದ ಆಕಾಂಕ್ಷೆಯೂ ಈಡೇರುವ ಸಾಧ್ಯತೆ ಕಾಣಬಹುದು. ಮಿತ್ರವೃಂದದಿಂದ ನಿಮ್ಮ ಕೆಲಸಗಳಿಗೆ ಅಗತ್ಯ ಸಹಕಾರ ದೊರೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಪತ್ನಿಯನ್ನು ಪ್ರೇಮದಿಂದ ಕಾಣುವುದು ಒಳಿತು. ಪದವಿ ಪೂರ್ವ ಪುಣ್ಯನಾಂ ಎಂಬ ಮಾತಿನಂತೆ ನಿಮ್ಮ ಕಾರ್ಯಗಳಿಂದ ಭವಿಷ್ಯವನ್ನು ಸದೃಢಗೊಳಿಸಿ ಕೊಳ್ಳುವಿರಿ. ನಿಮ್ಮ ವಿಚಾರಗಳು ಹೆಚ್ಚಿನ ಮಾನ್ಯತೆ ಪಡೆಯುತ್ತದೆ. ಹಲವು ದಿನಗಳ ನಂತರ ಆತ್ಮೀಯರು ನಿಮ್ಮನ್ನು ಸಂಧಿಸುವ ಸಮಯ. ಮಕ್ಕಳ ಅಭಿವೃದ್ಧಿಯಿಂದ ಕುಟುಂಬದ ಸಂಕಷ್ಟ ದೂರಮಾಡಲಿದೆ. ಹಣಕಾಸಿನಲ್ಲಿ ವಿಶೇಷವಾದ ಧನಲಾಭ ಆಗುವ ಮುನ್ಸೂಚನೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆಗಳಲ್ಲಿ ಅಧ್ಯಯನ ಮಾಡಲು ಬಯಸುವರು. ವಸ್ತುಗಳನ್ನು ಜೋಪಾನವಾಗಿ ಕಾಪಾಡುವುದು ನಿಮ್ಮ ಕರ್ತವ್ಯ. ಕುಟುಂಬಸ್ಥರ ಅನುಗ್ರಹದಿಂದ ಉತ್ತಮ ಯೋಜನೆಗೆ ತೊಡಗಿಸಿಕೊಳ್ಳುವ ಸಾಧ್ಯತೆ. ವಿದ್ಯಾರ್ಥಿಗಳಲ್ಲಿ ಕೆಲವು ಬದಲಾವಣೆಗಳು ಕಾಣಬಹುದು ಅವರ ಇಷ್ಟ ಪೂರೈಸಲು ಹೆಣಗಾಡುವ ಸ್ಥಿತಿ ನಿಮ್ಮದಾಗಿರುತ್ತದೆ. ವಾಗ್ದಾನ ನೀಡುವಾಗ ಅದರ ಬದ್ಧತೆ ನಿಮ್ಮಿಂದ ಸಾಧ್ಯವೇ ನೋಡಿಕೊಳ್ಳಿ. ಶತ್ರುಬಾದೆ ನಿಮಗೆ ಇನ್ನಿಲ್ಲದಂತೆ ತೊಂದರೆ ನೀಡಬಹುದು ಆದಷ್ಟು ಎಚ್ಚರದಿಂದಿರುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಡಬ ಪರಿಸರದಲ್ಲಿ ವಿವಿಧ ಉದ್ಯೋಗಗಳು ➤ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಧನಸ್ಸು ರಾಶಿ
ಆರ್ಥಿಕ ವ್ಯವಹಾರಗಳನ್ನು ಸುಖಾಸುಮ್ಮನೆ ಎಲ್ಲರೊಡನೆ ಹಂಚಿಕೊಳ್ಳಬೇಡಿ. ಪತ್ನಿಯ ಇಚ್ಚಾಶಕ್ತಿ ನಿಮ್ಮ ಭವಿಷ್ಯದ ಅಡಿಪಾಯಕ್ಕೆ ಸೂಕ್ತವಾಗಿರುತ್ತದೆ. ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಕಾಣುವುದು ಇಂದು ಕಠಿಣವಾಗಲಿದೆ. ಕೆಲವು ಕೆಲಸಗಳು ನಿಮಗೆ ಹೆಚ್ಚು ಆಯಾಸ ತಂದೊಡ್ಡಬಹುದು. ನಿಮ್ಮ ವೈಯಕ್ತಿಕ ಅಭಿರುಚಿ ಹೊಂದಿರುವ ಇಷ್ಟ ಕಾರ್ಯಗಳು ನೆನೆಗುದಿಗೆ ಬೀಳಲಿದೆ. ಹಣಕಾಸಿನ ಪರಿಸ್ಥಿತಿ ತುಂಬಾ ತಳಮಟ್ಟದಲ್ಲಿ ನಿಮ್ಮ ಮನಸ್ಸು ಕಾಡುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸೂಕ್ತ ತಿಳುವಳಿಕೆ ಜ್ಞಾನವನ್ನು ಕೆಲಸದಲ್ಲಿ ವೃದ್ಧಿಸಿಕೊಳ್ಳಿ. ಕೆಲವು ತಪ್ಪುಗಳಿಂದ ಹಲವು ಸಮಸ್ಯೆಗಳು ಬರುತ್ತದೆ. ಪತ್ನಿಯ ಹಿತಾಸಕ್ತಿಯಿಂದ ಸಮಸ್ಯೆ ನಿವಾರಣೆಯಾಗಲಿದೆ. ಆಕರ್ಷಿತ ವಾದಂತಹ ನಿಮ್ಮ ಕಾರ್ಯವೈಖರಿ ಮೆಚ್ಚುಗೆ ಗಳಿಸುತ್ತದೆ. ಇಂದು ಚುಟುಕು ಪ್ರವಾಸದ ಯೋಚನೆ ನಿಮ್ಮ ಮನದಲ್ಲಿ ಮೂಡುತ್ತದೆ. ಅನ್ಯರ ಮುಂದೆ ನಿಮ್ಮ ಪ್ರಾಬಲ್ಯ ತೋರಿಸಲು ಹೆಚ್ಚು ಹಣ ಖರ್ಚು ಮಾಡುತ್ತೀರಿ. ನಿಮ್ಮ ವರ್ತನೆಯಿಂದ ಹಲವರು ಬೇಸರ ಪಟ್ಟುಕೊಳ್ಳಬಹುದು. ಸ್ನೇಹಿತರನ್ನೇ ಅತಿ ವಿಶ್ವಾಸ ತೆಗೆದುಕೊಳ್ಳುವುದು ಅಷ್ಟು ಸಮಂಜಸವಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಯೋಜನೆ ಕಾರ್ಯದ ವಿಳಂಬತೆಯಿಂದ ತಡೆಹಿಡಿಯುತ್ತದೆ. ಹೊಸ ಆರ್ಥಿಕ ವ್ಯವಹಾರ ನಿಮಗೆ ಇಂದು ಕೈಗೂಡಿ ಬರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಬೆಳವಣಿಗೆಯ ಹಂತ ನೋಡಬಹುದು. ಸ್ಥಳ ಬದಲಾವಣೆ ಯೋಚನೆ ನಿಮ್ಮಲ್ಲಿದ್ದರೆ ಅಗತ್ಯ ಕೆಲಸ ಆಗಲಿದೆ. ವ್ಯವಹಾರದಲ್ಲಿ ನಿಮ್ಮ ಮಾತುಗಳು ಸ್ಪಷ್ಟ ಮತ್ತು ಧೈರ್ಯದಿಂದ ಇರಲಿ ಖಂಡಿತ ಕಾರ್ಯ ಯಶಸ್ಸು ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮಡದಿಯೊಂದಿಗೆ ವಸ್ತುಗಳ ಖರೀದಿಗೆ ಹೋಗುವ ಸಾಧ್ಯತೆ ಹಾಗೂ ಅವರೊಡನೆ ಕಳೆಯುವ ಕಾಲ ಅವಿಸ್ಮರಣೀಯ ವಾಗಿರುತ್ತದೆ. ನಿಮ್ಮ ಹಿರಿಯರ ಸಲಹೆಗಳನ್ನು ಸ್ವೀಕರಿಸಿ ಮುಂದೆ ಹೆಜ್ಜೆ ಇಡುವುದು ಒಳ್ಳೆಯದು. ನಿಮ್ಮ ಬಹುದಿನದ ಕನಸುಗಳು ಇಂದು ನನಸಾಗುವ ಸುಂದರ ಕ್ಷಣಗಳು ನಿಮ್ಮ ಪಾಲಿಗೆ ಬರಲಿದೆ. ನಿಮ್ಮ ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿಸುವಂತಹ ಲಾಭದ ಮಟ್ಟವನ್ನು ಇಂದು ತಲುಪಲಾಗುವುದಿಲ್ಲ. ಇಂದು ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆಯನ್ನು ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪ್ರೀತಿಯ ಸಂಬಂಧ ಸರಿಪಡಿಸಿ, ದಿನ ಭವಿಷ್ಯ ನೋಡಿ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top