ನಿಮ್ಮ ಸಂಗಾತಿ ನಿಮ್ಮ ಮಾತು ಕೇಳಬೇಕೆ? ಹೀಗೆ ಮಾಡಿ ಮತ್ತು ದಿನ ಭವಿಷ್ಯ.

ಸಂಗಾತಿ ನಿಮ್ಮ ಮಾತು ಕೇಳಬೇಕೇ? ಪರಸ್ಪರ ಪ್ರೀತಿಯಿಂದ ನಡೆಯುವ ಸೌಭಾಗ್ಯ ನಿಮ್ಮದಾಗಬೇಕೇ? ಹಾಗಿದ್ದರೆ ಹೀಗೆ ಮಾಡಿ.
ನಿಮ್ಮ ಸಂಗಾತಿಯ ಹೆಸರನ್ನು ತಾಮ್ರದ ತಗಡಿನಲ್ಲಿ ಬರೆದು ನಂತರ ಅದನ್ನು ವಿಳ್ಯೆದೆಲೆ ಸಮೇತ ಬಿಳಿ ಎಕ್ಕದ ಗಿಡಕ್ಕೆ ಕಟ್ಟಿ ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರಕುತ್ತದೆ.

ಶ್ರೀ ಮಂಜುನಾಥ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ದೈವಿಕ ಕಾರ್ಯಕ್ರಮಗಳಿಗೆ ಒಲವು ವ್ಯಕ್ತಪಡಿಸುವಿರಿ. ಈ ದಿನ ಪ್ರತಿಯೊಂದು ಕ್ಷೇತ್ರದಲ್ಲಿ ಗೆಲುವನ್ನು ಆಸ್ವಾದಿಸಲಿದ್ದೀರಿ. ಆದಷ್ಟು ಇದು ಇನ್ನೊಬ್ಬರನ್ನು ಹೊಟ್ಟೆಕಿಚ್ಚು ಅಥವಾ ಮತ್ಸರ ಬರೆದಿರುವ ಹಾಗೆ ನೋಡಿಕೊಳ್ಳಿ. ವಿದೇಶ ಪ್ರವಾಸದ ಚಿಂತನೆಗೆ ಮೂರ್ತಸ್ವರೂಪ ದೊರೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮೇಲಾಧಿಕಾರಿಗಳಿಂದ ನಿಮಗೆ ಹೆಚ್ಚುವರಿ ಜವಾಬ್ದಾರಿ ಮತ್ತು ವಿಶೇಷ ಸೂಚನೆಗಳು ಕಾಣಬಹುದು. ಸ್ವಂತ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿದ್ದು ಸಕಾಲದಲ್ಲಿ ಕಾರ್ಯವನ್ನು ಮಾಡಲು ಪ್ರಯತ್ನಿಸಿ, ವಿಳಂಬ ಧೋರಣೆಯಿಂದ ತೊಂದರೆಯಲ್ಲಿ ಸಿಲುಕ ಬಹುದಾಗಿದೆ ಎಚ್ಚರ. ನಿಮ್ಮ ಸ್ನೇಹಿತರು ನಿಮ್ಮ ವಿಚಾರ ಗಳಿಂದ ಪ್ರಭಾವಿತರಾಗುತ್ತಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಂಗಾತಿಯ ನಡುವೆ ಆದಷ್ಟು ಪ್ರೇಮ ಮತ್ತು ಪ್ರೀತಿಯಿಂದ ವರ್ತಿಸುವುದು ಒಳ್ಳೆಯದು. ನಿಮ್ಮ ಸ್ವಂತ ನಿಲುವಿನಿಂದ ಈ ದಿನ ಕೆಲಸದಲ್ಲಿ ಪಾಲ್ಗೊಳ್ಳುತ್ತೀರಿ. ಮನಸ್ಸಿನ ಇಷ್ಟಾರ್ಥಗಳು ಈಡೇರುವ ಸಾಧ್ಯತೆಗಳು ಕಂಡು ಬರುತ್ತದೆ. ನಿಮ್ಮ ಯೋಗ್ಯವಾದ ಮಾತುಗಳಿಗೆ ಕುಟುಂಬದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಬೆಲೆ ಸಿಗುವುದು ನಿಶ್ಚಿತ. ಸಂಘ ಸಂಸ್ಥೆ ಹಾಗೂ ಉತ್ತಮ ವ್ಯಕ್ತಿಗಳ ಜೊತೆಗೆ ಒಡನಾಟ ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಹೊಸ ವರುಷ ತರಲಿ ಹರುಷ ➤ ಡಾ. ಮುರಲೀ ಮೋಹನ್ ಚೂಂತಾರು

ಕರ್ಕಾಟಕ ರಾಶಿ
ಆರ್ಥಿಕ ವ್ಯವಹಾರಗಳು ವಿಳಂಬದಿಂದ ಕೂಡಿರಲಿದೆ. ಬರುವ ಹಣಕಾಸಿನಲ್ಲಿ ಅಡೆತಡೆ ಕಂಡುಬರುವ ಸಾಧ್ಯತೆ ಕಾಣಬಹುದು. ಕುಟುಂಬದಲ್ಲಿರುವ ಸಂಘರ್ಷದ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ನಿಮ್ಮಿಂದ ಆಗಬೇಕಾಗಿದೆ. ನಂಬಿಕಸ್ಥರಿಂದ ದ್ರೋಹಗಳು ಆಗುವ ಸಾಧ್ಯತೆ ಕಂಡುಬರುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಹೂಡಿಕೆಗಳಲ್ಲಿ ನಿಮ್ಮ ಅಗತ್ಯ ವಿವೇಚನೆಯನ್ನು ಬಳಸುವುದು ಕ್ಷೇಮ. ಮನಸ್ಸನ್ನು ಕೇಂದ್ರೀಕರಿಸಿ ಸಂಕಷ್ಟದಿಂದ ಪಾರಾಗುವ ಯೋಜನೆ ರೂಪಿಸಿ. ದುಂದು ವೆಚ್ಚಗಳಿಂದ ಆದಷ್ಟು ಪರಿಹಾರ ಪಡೆದುಕೊಳ್ಳಿ. ಕುಟುಂಬ ಸಮೇತ ದೈವ ದರ್ಶನ ಮಾಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಯೋಜನೆಗಳನ್ನು ವಿಸ್ತರಣೆ ಮಾಡಲು ಪ್ರಯತ್ನ ಪಡಬೇಕಾದ ಅನಿವಾರ್ಯತೆ ಇದೆ. ಸಾಲದ ಬಾಧೆಯಿಂದ ಪಾರಾಗುವ ಬಗ್ಗೆ ಆದಷ್ಟು ತ್ವರಿತವಾಗಿ ಯೋಚಿಸುವುದು ಅಗತ್ಯವಿದೆ. ಕೆಲಸದ ಬಗೆಗಿನ ನಿಮ್ಮ ಸಾಧನೆ ಉತ್ತಮವಾಗಿ ಮೂಡಿ ಬರಲಿದೆ. ನಿಮ್ಮ ಕಾರ್ಯಗಳಿಗೆ ನಿರೀಕ್ಷಿತ ಬೆಂಬಲ ಹಾಗೂ ಪ್ರಶಂಸೆ ದೊರೆಯಲಿದೆ. ಸಕಾರಾತ್ಮಕ ಫಲಿತಾಂಶದಿಂದ ಯಶಸ್ವಿದಾಯಕ ನಿರ್ಣಯವನ್ನು ಪಡೆಯುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆರ್ಥಿಕವಾಗಿ ಉತ್ತಮ ಸ್ಥಿತಿಯನ್ನು ಮಾಡಿಕೊಳ್ಳುವಿರಿ. ನಿಮ್ಮ ಬೆಳವಣಿಗೆಗೆ ಸಾಮಾನ್ಯವಾಗಿ ಕೆಲವರು ಹೊಟ್ಟೆಕಿಚ್ಚು ಪಡಬಹುದು ಅವರನ್ನು ಅಲಕ್ಷಿಸಿ ಮುನ್ನಡೆಯಿರಿ. ಸಂಗಾತಿಯ ಹಿತಾಸಕ್ತಿಯನ್ನು ಕಡೆಗಣಿಸದೆ ನೀವು ಅವರ ಪ್ರೀತಿಗೆ ಪಾತ್ರರಾಗಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೌಟುಂಬಿಕ ಸಮಸ್ಯೆ ಪರಿಹಾರ ಮತ್ತು ದಿನ ಭವಿಷ್ಯ

ವೃಶ್ಚಿಕ ರಾಶಿ
ಶುಭ ಸುದ್ದಿಯನ್ನು ಕೇಳುವ ಸಾಧ್ಯತೆ ಕಂಡುಬರುತ್ತದೆ. ತ್ವರಿತಗತಿಯಲ್ಲಿ ಕೆಲವು ಕಾರ್ಯಗಳನ್ನು ಮಾಡಲು ಇಚ್ಛೆ ಪಡುವಿರಿ. ಕೆಲಸದ ವಿಷಯವಾಗಿ ಹೆಚ್ಚಿನ ಓಡಾಟ ಕಾಣಬಹುದು. ದೈಹಿಕ ವ್ಯಾಯಾಮಕ್ಕೆ ಒತ್ತು ನೀಡುವುದು ಸೂಕ್ತ. ಸಂಗಾತಿಯೊಡನೆ ಪರಸ್ಪರ ಚರ್ಚಿಸಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನವೀನ ಕಾರ್ಯಕ್ರಮಗಳನ್ನು ರೂಪಿಸದ್ದೀರಿ. ಕಾರ್ಯಕ್ರಮ ಯಶಸ್ವಿಯಾಗಲು ಯೋಜನೆಗಳನ್ನು ಮಾಡಲಿದ್ದೀರಿ. ಗುರಿ ಮುಟ್ಟುವ ತನಕ ಅನಗತ್ಯ ವಿಚಾರಗಳಲ್ಲಿ ಕಾಲ ಕಳೆಯಬೇಡಿ. ಕೆಲಸವನ್ನು ಬೇಗನೆ ಮಾಡಿ ಮುಗಿಸುವ ಪ್ರಯತ್ನ ಪಡುವಿರಿ. ಅನಿರೀಕ್ಷಿತವಾಗಿ ದೂರ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಆರೋಗ್ಯದ ವಿಷಯವಾಗಿ ಸೂಕ್ತ ಕಾಳಜಿ ವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನೀವು ಮಾಡುವ ಉತ್ತಮ ಕಾರ್ಯಗಳನ್ನು ಕೆಲವರು ಸಹಿಸದೆ ಸಮಸ್ಯೆ ನೀಡಬಹುದು. ವಿಷಯದ ಸಂಪೂರ್ಣವಾಗಿ ಅರಿತುಕೊಂಡು ವ್ಯವಹಾರದಲ್ಲಿ ಪಾಲ್ಗೊಳ್ಳಿ. ಬರುವ ಸಂಕಷ್ಟಗಳಿಗೆ ನಿಮ್ಮ ಚತುರ ಬುದ್ದಿಯನ್ನು ಉಪಯೋಗಿಸಿಕೊಂಡು ಪಾರಾಗಿ. ಹಿತೈಷಿಗಳು ನಿಮಗೆ ಸಹಕಾರ ನೀಡಲಿದ್ದಾರೆ. ಆದಾಯದಲ್ಲಿ ಬೆಳವಣಿಗೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮಗೆ ನೀವೇ ಹೊಗಳಿಕೊಳ್ಳುವುದು ಬೇಡ. ಇನ್ನೊಬ್ಬರ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ. ಅಪರಿಚಿತ ವ್ಯಕ್ತಿಗಳೊಡನೆ ಹೆಚ್ಚಿನ ಸಲುಗೆ ಒಳ್ಳೆಯದಲ್ಲ. ಮನಸ್ಸಿಗೆ ಬೇಸರವಾಗುವ ಸಂಗತಿಗಳು ನಡೆಯಬಹುದು. ಈ ದಿನ ಭಾವನಾತ್ಮಕವಾಗಿ ವರ್ತಿಸುವ ಸಾಧ್ಯತೆ ಕಂಡುಬರುತ್ತದೆ. ಸಂಜೆಯ ವೇಳೆಗೆ ಧನಾಗಮನ ವಾಗುವ ನಿರೀಕ್ಷೆ ಕಂಡುಬರುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಉದ್ಯೋಗದಲ್ಲಿ ನಿಮ್ಮ ವಾತಾವರಣ ಹದಗೆಡುವ ಸಾಧ್ಯತೆಯಿದೆ. ಹಣಕಾಸಿನ ಸಮಸ್ಯೆ ಹೆಚ್ಚಿನ ಬಾಧೆ ಕೊಡುವ ಸಾಧ್ಯತೆ ಇದೆ. ಸಾಲದ ವಿಚಾರಗಳಿಗೆ ಆಸ್ಪದ ನೀಡಬೇಡಿ. ಗೃಹನಿರ್ಮಾಣ ಕಾರ್ಯಕ್ರಮಗಳು ಆಗುವ ಸಾಧ್ಯತೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಗಂಡ ಹೆಂಡತಿ ನಡುವೆ ಹೊಂದಾಣಿಕೆಯಿಲ್ಲ ಮನೆಯಲ್ಲಿ ಕಲಹ ಉಂಟಾಗುತ್ತಿದ್ದರೆ ತಪ್ಪದೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top