ಪತಿಯ ಪರ ಸ್ತ್ರೀ ಸಹವಾಸ ಬಿಡಿಸುವ ಮಾರ್ಗ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ನಿಮ್ಮ ಪತಿ ನಿಮ್ಮ ಮಾತು ಕೇಳದಿರುವುದು ಹಾಗೂ ಯಾರದೋ ಮೋಹಕ ನಗುವಿನ ಮಾತಿಗೆ ಮರುಳಾಗಿ ನಿಮ್ಮ ಬಗ್ಗೆ ಅಲಕ್ಷ ಧೋರಣೆಯಿಂದ ನಡೆದುಕೊಳ್ಳಬಹುದು. ಇವರ ವರ್ತನೆ ನಿಮಗೆ ಸಾಕಷ್ಟು ದುಃಖ ಮತ್ತು ಅನುಮಾನ ತರುವುದು.

ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ಪತಿ ಪರ ಸ್ತ್ರೀ ಸಹವಾಸ ಮಾಡುತ್ತಿರುವುದು ನಿಮಗೆ ಗೊತ್ತಾಗುತ್ತದೆ. ಇದರಿಂದ ನಿಮ್ಮ ಸಾಂಸಾರಿಕ ಜೀವನ ಡೋಲಾಯಮಾನ ಪರಿಸ್ಥಿತಿ ಎದುರಿಸಬೇಕಾದ ಸಂದರ್ಭ ಬರಬಹುದು.

ಪತಿಯ ಗಳಿಕೆ, ಸವಲತ್ತು, ಸೌಕರ್ಯವನ್ನು ಇನ್ನೊಬ್ಬರಿಗೆ ನೀಡಿ ಅವರ ರಕ್ಷಣೆ ಮಾಡುತ್ತಾರೆ. ಆದರೆ ನಿಮ್ಮ ಜೀವನಕ್ಕೆ ಸದಾ ಅಶಾಂತಿ ದುಃಖ ತರುತ್ತಾರೆ. ಇಂತಹ ಇವರ ವರ್ತನೆ ಹಾಗೂ ಅವರ ಸಹವಾಸ ದೋಷವನ್ನು ಸರಿಪಡಿಸಲು ಈ ತಂತ್ರ ಪರಿಹಾರ ಅತಿ ಉಪಯುಕ್ತ.

Also Read  ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಇಲ್ಲದಿರುವುದು ಹಾಗು ಕೌಟಂಬಿಕ ಕಲಹಗಳು ಆಗುತ್ತಿದ್ದರೆ ಈ ಒಂದು ನಿಯಮ ಪಾಲಿಸಿ

ವಿಳ್ಳೆದೆಲೆ ಹಾಗೂ ಹಳದಿಯ ಕಾಂಡ ಇದನ್ನು ಸಮಪ್ರಮಾಣದಲ್ಲಿ ಹಾರದಂತೆ ಪೋಣಿಸಿ ಬೇವಿನ ಮರಕ್ಕೆ ಕಟ್ಟಿ ಹಾಗೂ ತುಳಸಿ ಗಿಡಕ್ಕೆ ಬೀದರಿನ ಕೊಳಲನ್ನು ಇಟ್ಟು ಪೂಜಿಸಿ. ಇದರಿಂದ ನಿಮ್ಮ ಬಗ್ಗೆ ನಿಮ್ಮ ಪತಿ ಆಕರ್ಷಿಸುತರಾಗಿ ಪರಸ್ತ್ರೀ ಸಹವಾಸವನ್ನು ಬಿಡುತ್ತಾರೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
9945410150

error: Content is protected !!
Scroll to Top