ಪತಿ (ಪುರುಷ) ವಶ ಮಂತ್ರ ಮತ್ತು ದಿನ ಭವಿಷ್ಯ.

Astrology

ನಿಮ್ಮ ಪತಿ ನಿಮ್ಮ ಮಾತು ಕೇಳಲು ಅಥವಾ ನಿಮ್ಮ ಪುರುಷ ನಿಮ್ಮ ವಶವಾಗಲು ಈ ಮಂತ್ರವನ್ನು ಪ್ರತಿನಿತ್ಯ ಐದು ಬಾರಿ ಜಪಿಸಿ. ಹೀಗೆ ಒಂಬತ್ತು ದಿನ ನೀವು ಹೇಳುವುದು ಸೂಕ್ತ. ಈ ವಿಧಾನ ಬೆಳಗಿನ ಜಾವದಲ್ಲಿ ಮಾತ್ರ ಮಾಡತಕ್ಕದ್ದು.
ಸರ್ವ ಕಾರ್ಯಾಣಿ ಸರ್ವ ವಿಘ್ನ ಪ್ರಶಮನಾಯ ಪುರುಷ ವಶೀಕರಣಾಯ ಶ್ರೀ ಓಂ ಸ್ವಾಹಾಃ

ಶ್ರೀ ಭಗವತಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿರುದ್ಯೋಗಿಗಳಿಗೆ ಉತ್ತಮ ರೀತಿಯಾದ ಉದ್ಯೋಗವಕಾಶಗಳು ಸಿಗಲಿದೆ. ನಿಮ್ಮಲ್ಲಿನ ಮನಸ್ಥಿತಿಯನ್ನು ಸಮಾಧಾನ ಪಡಿಸಿ ಕೊಳ್ಳುವುದು ಅತಿಮುಖ್ಯ. ಹೆಚ್ಚಿನ ಕೋಪ ವೇಷ ಒಳ್ಳೆಯದಲ್ಲ. ಮನೆ ಬದಲಾವಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆ ಕಾಣಬಹುದು. ಮಕ್ಕಳ ಬೆಳವಣಿಗೆ ಉತ್ತಮ ರೀತಿಯಾಗಿ ಕಂಡುಬರುತ್ತಿದೆ. ಬಂಧು-ಮಿತ್ರರಿಂದ ನೆರವು ಸಿಗುವ ಸಾಧ್ಯತೆ ಉಂಟು. ವಿನಾಕಾರಣ ಕಾದಾಡುವ ಮನಸ್ಥಿತಿಯನ್ನು ತೆಗೆದುಹಾಕಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಬಂಧುಗಳೊಡನೆ ಕ್ಷುಲ್ಲಕ ಕಾರಣಕ್ಕಾಗಿ ವಾಗ್ವಾದ ನಡೆದು ಬಹಳ ಸಮಸ್ಯೆ ಆಗುವಂತದ್ದು ಕಾಣಬಹುದು ಆದಷ್ಟು ಎಚ್ಚರದಿಂದ ನಿರ್ವಹಿಸುವುದು ಸೂಕ್ತ. ಈ ದಿನ ಗೃಹಪಯೋಗಿ ವಸ್ತುಗಳ ಖರೀದಿ ಸಾಧ್ಯತೆ ಇದೆ ಹಾಗೂ ನಿಮ್ಮ ಅಚ್ಚುಮೆಚ್ಚಿನ ವಸ್ತುಗಳನ್ನು ಸಹ ಖರೀದಿ ಮಾಡುವಿರಿ. ಸಂಕಟದಲ್ಲಿರುವವರಿಗೆ ನೀವು ಸಹಾಯ ಮಾಡುವ ಮನಸ್ಥಿತಿಯಲ್ಲಿ ಇದ್ದೀರಿ. ಹಿರಿಯರ ಆರೋಗ್ಯದಲ್ಲಿ ಆದಷ್ಟು ಕಾಳಜಿ ವಹಿಸುವುದು ಸೂಕ್ತ. ಯೋಜನೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿ ಮೂಡಿ ಬರುತ್ತದೆ. ಆರ್ಥಿಕ ವ್ಯವಹಾರಗಳ ವಿಷಯದಲ್ಲಿ ನಿರೀಕ್ಷಿತ ಗೆಲುವು ಸಂಪಾದನೆ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಹಣಕಾಸಿನ ಸಮಸ್ಯೆಯೇ? ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ.

ಮಿಥುನ ರಾಶಿ
ನಿಮ್ಮ ಕೆಲವು ವ್ಯವಹಾರಗಳು ವಿವಾದಾಸ್ಪದ ದಿಂದ ಕೂಡಿದ್ದು ಮಾನಸಿಕ ಆಘಾತ ತರುವ ಸಾಧ್ಯತೆ ಕಂಡು ಬರಲಿದೆ. ಕೆಲವು ವ್ಯಾಜ್ಯಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿದ್ದು ಚಿಂತಿಸುವ ಅಗತ್ಯವಿಲ್ಲ. ಕುಟುಂಬದೊಡನೆ ಚುಟುಕು ಪ್ರವಾಸ ಮಾಡುವ ಬಗ್ಗೆ ಯೋಚನೆ ಮಾಡಲಿದ್ದೀರಿ. ಹಿಂದೆ ಮಾಡಿರುವ ಅಪವಾದಗಳಿಂದ ಈ ದಿನ ಮುಕ್ತಿ ಆಗುವ ಸಾಧ್ಯತೆಗಳು ಕಾಣಬಹುದಾಗಿದೆ. ಇಲ್ಲಸಲ್ಲದ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದು ಬೇಡ. ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಇಷ್ಟವಿಲ್ಲದ ವಿಚಾರಗಳಲ್ಲಿ ಕಾಲಹರಣ ಮಾಡಬೇಡಿ. ವ್ಯರ್ಥ ಪ್ರಯತ್ನಗಳಿಗೆ ಕೈಹಾಕದಿರುವುದು ಪರಿಗಣಿಸಿ. ಇನ್ನೊಬ್ಬರ ಒತ್ತಡಕ್ಕೆ ಸಿಲುಕುವುದು ಬೇಡ. ಭವಿಷ್ಯದ ಯೋಜನೆಗಳಲ್ಲಿ ಅಡ್ಡಿ-ಆತಂಕಗಳು ಎದುರಿಸುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲವು ಜನಗಳಿಂದ ಅಪಪ್ರಚಾರದ ಬೀತಿ ಆವರಿಸುತ್ತಿವೆ. ಮನೋ ನೆಮ್ಮದಿ ನಾಶಮಾಡುವ ವ್ಯವಸ್ಥಿತ ಜಾಲಗಳಲ್ಲಿ ಸಿಲುಕುವಿರಿ ಎಚ್ಚರವಿರಲಿ. ಯೋಜನೆಗಳ ಬಗ್ಗೆ ಖಚಿತ ಮಾಹಿತಿ ಹಾಗೂ ಪೂರ್ವಾಪರ ತಿಳಿದುಕೊಂಡು ಮುಂದುವರಿಯುವುದು ಸೂಕ್ತ. ಋಣಾತ್ಮಕ ಯೋಚನೆಗಳನ್ನು ಈ ದಿನ ಸಂಪೂರ್ಣವಾಗಿ ತೆಗೆದುಹಾಕಿ. ನಿಮ್ಮ ಕಾರ್ಯಚಟುವಟಿಕೆಗಳಲ್ಲಿ ನಂಬಿಕೆ ಇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕುಟುಂಬದ ಬೆಂಬಲವನ್ನು ಪಡೆಯಲು ಮುಂದಾಗಿ. ಪತ್ನಿಯ ನಡುವೆ ವೈಮನಸ್ಸು ಬೆಳೆಸುವುದು ಸರಿಯಲ್ಲ. ವಿವೇಚನ ರಹಿತ ಹೂಡಿಕೆಗಳಲ್ಲಿ ಆದಷ್ಟು ಜಾಗ್ರತೆಯಿಂದ ಇರಿ. ನಿಮ್ಮನ್ನು ಕೆಲವರು ದುರುಪಯೋಗ ಮಾಡಿಕೊಂಡು ತಮ್ಮ ಕೆಲಸ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು. ನಿಮ್ಮ ಬುದ್ಧಿವಂತಿಕೆಗೆ ಬಲ ನೀಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಹಣಕಾಸಿನ ನೆರವಿಗಾಗಿ ಇಂದು ಬಹಳಷ್ಟು ಕಷ್ಟಪಡುವ ಸಾಧ್ಯತೆಗಳು ಕಂಡು ಬರಲಿದೆ. ಕ್ರಯವಿಕ್ರಯ ವ್ಯವಹಾರದಲ್ಲಿ ನಿಮ್ಮ ಯೋಜನೆ ಅಂದುಕೊಂಡ ಮಟ್ಟಿಗೆ ಯಶಸ್ವಿಯಾಗುವುದಿಲ್ಲ. ಜಮೀನು ಮಾರಾಟದ ವಿಷಯ ತಕರಾರು ಆಗುವ ಸಂಭವ ಬರಲಿದೆ. ವೈಯಕ್ತಿಕ ಸಮಸ್ಯೆಗಳು ಅತಿಯಾಗಿ ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವಶೀಕರಣದ ಬಗ್ಗೆ ತಿಳಿಯೋಣ

ವೃಶ್ಚಿಕ ರಾಶಿ
ಹಿರಿಯರ ಮತ್ತು ಕುಟುಂಬ ವರ್ಗದವರ ವಿಶ್ವಾಸ ಗಳಿಸಿಕೊಳ್ಳುವುದು ಬಹುಮುಖ್ಯ ಇವರುಗಳಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ. ಪತ್ನಿಯ ಯೋಗಕ್ಷೇಮಕ್ಕಾಗಿ ನೀವು ಅವರಿಗೆ ವಿಶ್ರಾಂತಿ ನೀಡುವುದು ಒಳ್ಳೆಯದು, ಹಾಗೂ ಗೃಹ ಕಾರ್ಯದಲ್ಲಿ ಪಾಲ್ಗೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಆಂತರಿಕವಾದ ಬೇಗುದಿ ಗಳಿಂದ ಹೊರಬರಲು ಪ್ರಯತ್ನಿಸಿ. ಹಳೆಯ ತಪ್ಪುಗಳು ದೊಡ್ಡದಾಗಿ ನಿಮ್ಮ ವ್ಯವಸ್ಥೆಯನ್ನು ಹಾಳುಗೆಡವಬಹುದು ಯಾವುದಕ್ಕೂ ಸಹ ದೃತಿಗೆಡದೆ ಬರುವ ಕಷ್ಟನಷ್ಟಗಳನ್ನು ಎದುರಿಸಿ. ಮಕ್ಕಳ ಶೈಕ್ಷಣಿಕ ವಿಷಯದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರಲಿದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆ ನೆರವೇರುವ ಸಂಭವವಿದೆ. ಸಹವರ್ತಿಗಳಿಂದ ನಿಮ್ಮ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಪಿತ್ರಾರ್ಜಿತ ಆಸ್ತಿ ಗಳಲ್ಲಿ ತಕರಾರು ಬರಬಹುದಾದ ಸಾಧ್ಯತೆ ಇದೆ. ಪತ್ನಿಯ ಸಂಗಡ ಜೀವನದ ರೂಪರೇಷೆಗಳನ್ನು ಚರ್ಚಿಸಿ ಕಾರ್ಯೋನ್ಮುಖರಾಗಿ. ನಿಮ್ಮ ಯೋಜಿತ ಕಾರ್ಯವು ಅನಿರೀಕ್ಷಿತವಾಗಿ ತಿರುವು ಪಡೆಯಬಹುದು ಇದರಿಂದ ಆರ್ಥಿಕವಾಗಿ ಹಿನ್ನಡೆಯಾಗುವ ಸಾಧ್ಯತೆ ಕಂಡು ಬರಲಿದೆ. ಸಾಂಪ್ರದಾಯಕ ವೃತ್ತಿಯಲ್ಲಿ ಅವಕಾಶಗಳು ಹೆಚ್ಚಳವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕಲಾತ್ಮಕ ಚಟುವಟಿಕೆಗಳು ತೊಂದರೆ ಇಲ್ಲದೆ ನಡೆಯುತ್ತದೆ. ನಿಮ್ಮ ಪ್ರತಿಭೆಗೆ ಸೂಕ್ತ ರೀತಿ ಅವಕಾಶಗಳು ದೊರೆಯಲಿದೆ. ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಹೆಚ್ಚು ಕಾಡಬಹುದು. ಹಿರಿಯರ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಿ. ಸದಾ ಮೋಜಿನ ಗುಂಗಿನಲ್ಲಿರುವ ನೀವು ಅದನ್ನು ಸರಿಸಿ ಜೀವನದ ಅಭಿವೃದ್ಧಿ ಶ್ರಮಿಸಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚಲಿದೆ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಬಹುಜನೋಪಯೋಗಿ ಕಾರ್ಯಗಳಿಂದ ನಿಮ್ಮ ವ್ಯಕ್ತಿತ್ವ ಉತ್ಕೃಷ್ಟವಾಗಿ ರೂಪುಗೊಳ್ಳಲಿದೆ. ಆತ್ಮೀಯರು ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಕಂಡು ಬರಲಿದೆ. ಸಹೋದರ-ಸಹೋದರಿ ವರ್ಗಗಳಿಂದ ಆಸ್ತಿ ಹಣಕಾಸಿನ ವ್ಯಾಜ್ಯಗಳು ತಕರಾರುಗಳು ಬರಬಹುದಾದ ಸಾಧ್ಯತೆಗಳಿವೆ, ಆದಕಾರಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯವನ್ನು ಮಾಡಿ. ಹಣಕಾಸಿನ ವಿಷಯದಲ್ಲಿ ಮಾಧ್ಯಮವಾದ ಸ್ಥಿತಿ ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸುಬ್ರಹ್ಮಣ್ಯ - ಧರ್ಮಸ್ಥಳ ಹೆದ್ದಾರಿಯಲ್ಲಿ ಮರಣ ಮೃದಂಗ ಬಾರಿಸುತ್ತಿರುವ ವಾಹನ ➤ ಕಳೆದ 10 ತಿಂಗಳಿಂದ ರಸ್ತೆ ಮಧ್ಯೆ ಕೆಟ್ಟು ನಿಂತ ಬೃಹತ್ ಕ್ರೇನ್

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top