ಧೈರ್ಯೇ ಸಾಹಸೇ ಲಕ್ಷ್ಮಿ. ಇದು ಬೆಳವಣಿಗೆ ಅವಶ್ಯಕ ಮಾರ್ಗ. ನೋಡಿ ರಾಶಿ ಫಲ.

ಸಾಧನೆ ಮತ್ತು ಸಾಹಸದಿಂದ ಮಾತ್ರ ಉದ್ಯಮ ರಂಗದಲ್ಲಿ ಬೆಳವಣಿಗೆ ಸಾಧಿಸಬಹುದು. ತಮ್ಮಲ್ಲಿನ ಕೀಳರಿಮೆ ಭಾವನೆ ಅಥವಾ ಭಯಗ್ರಸ್ತ ವಾತಾವರಣ ಇವುಗಳು ನಿಮ್ಮ ಸಾಧನೆಗೆ ಹೆಚ್ಚಿನ ಮಾರಕ ತಂದೊಡ್ಡುತ್ತದೆ. ಇವುಗಳನ್ನು ನೀವು ಆದಷ್ಟು ಮೆಟ್ಟಿ ನಿಲ್ಲಬೇಕು. ಪ್ರತಿನಿತ್ಯ ಆಂಜನೇಯ ದೇಗುಲಕ್ಕೆ ಪೂಜೆಯನ್ನು ಸಲ್ಲಿಸಿ ಇದರಿಂದ ನಿಮ್ಮಲ್ಲಿ ಬದಲಾವಣೆಗಳು ಕಂಡು ಬರುತ್ತದೆ.

ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮ ದೃಷ್ಟಿಕೋನ ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ ಆದರೆ ಕಾರ್ಯ ಮಾಡಲು ಯಾವುದಾದರೂ ಅಡ್ಡಿ ಆತಂಕಗಳು ಸೃಷ್ಟಿಯಾಗುತ್ತದೆ ಚಿಂತಿಸದಿರಿ ನಿಮ್ಮ ನಿರೀಕ್ಷೆ ಮೀರಿ ಬೆಳೆಯುವ ಶುಭ ದಿವಸ ಇನ್ನೇನು ಹತ್ತಿರದಲ್ಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಊಟದ ವಿಚಾರವಾಗಿ ಪತ್ನಿಯೊಡನೆ ಕಲಹ ಮಾಡುವುದು ಒಳಿತಲ್ಲ. ಮಕ್ಕಳ ಕೆಲವು ನಡತೆಗಳು ನಿಮಗೆ ಕಿರಿಕಿರಿ ತರಿಸಬಹುದು. ಇಂದು ನೀವು ತುಂಬಾ ಸಮಾಧಾನವಾಗಿ ವರ್ತಿಸಿ. ಆಸ್ತಿ ಜಮೀನು ಖರೀದಿಗೆ ಮನಸ್ಸನ್ನು ಮಾಡುತ್ತೀರಿ ಆದರೆ ಹಿರಿಯರು ನಿರೀಕ್ಷೆಯಂತೆ ಬೆಂಬಲಕ್ಕೆ ಬರುವುದಿಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆರ್ಥಿಕ ಸ್ಥಿತಿಯಲ್ಲಿ ತುಂಬಾ ಉತ್ತಮವಾಗಿದೆ. ಬರುವ ಹಣಕಾಸನ್ನು ಸಾಲ ಕೊಡಬೇಡಿ ಉಳಿತಾಯಕ್ಕೆ ಆದ್ಯತೆ ನೀಡಿ. ಸತತವಾಗಿ ನಡೆಸುತ್ತಿರುವ ಶ್ರಮದ ಫಲವಾಗಿ ನಿಮ್ಮ ಕಾರ್ಯಕ್ರಮವು ತಾರ್ಕಿಕವಾಗಿ ಅಂತಿಮ ಘಟ್ಟ ತಲುಪಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಬಗೆಹರಿಯದ ಆರೋಗ್ಯ ಸಮಸ್ಯೆಯೇ? ಹೀಗೆ ಮಾಡಿ

ಕರ್ಕಾಟಕ ರಾಶಿ
ಆಧ್ಯಾತ್ಮ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಇದರಿಂದ ನಿಮ್ಮ ಹಲವು ದಿನದ ಮಾನಸಿಕ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವಿರಿ. ಸಂತಾನ ಅಪೇಕ್ಷೆ ಹೊಂದಿರುವವರು ಇಂದು ಶುಭ ಸುದ್ದಿಯನ್ನು ಆಲಿಸುವರು. ಮಕ್ಕಳ ಉನ್ನತಿಗಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ತಯಾರಿ ಮಾಡುತ್ತೀರಿ ಆದರೆ ಅವರ ಇಷ್ಟಾರ್ಥಗಳ ಒದಗಿಸುವಿಕೆ ಯಲ್ಲಿ ಬಹಳ ಹಣ ಖರ್ಚು ಮಾಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಅನವಶ್ಯಕ ವಿಚಾರಗಳಲ್ಲಿ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡುವುದು ನಿಮಗೆ ತೊಂದರೆ ಬರಬಹುದಾಗಿದೆ ಆದಷ್ಟು ನಿಯಂತ್ರಿಸಿ. ಇಂದು ನಿಮ್ಮ ಕಾರ್ಯ ಚಟುವಟಿಕೆ ಶೈಲಿಯನ್ನು ಕಂಡು ವಿರೋಧಿಗಳು ಸಹ ತಬ್ಬಿಬ್ಬಾಗುವರು. ಕೆಲವು ವಿರೋಧಿಗಳು ನಿಮ್ಮ ಸ್ನೇಹವನ್ನು ಬಯಸಿ ಬರಬಹುದಾಗಿದೆ ಏನೇ ಆಗಲಿ ನಿಮ್ಮ ಬುದ್ಧಿ ಶಕ್ತಿಗೆ ಹೆಚ್ಚು ಪ್ರಾತಿನಿಧ್ಯ ನೀಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆರ್ಥಿಕ ರಂಗದಲ್ಲಿ ಬೆಳವಣಿಗೆ ಇದ್ದರೂ ಅದು ನಿಮ್ಮ ನಿರೀಕ್ಷೆಯನ್ನು ತಲುಪುವುದಿಲ್ಲ ಎಂಬ ಬೇಸರ ನಿಮ್ಮನ್ನು ಕಾಡಬಹುದು. ಇರುವುದನ್ನು ತೃಪ್ತಿ ಪಟ್ಟಿ ನೋಡಿಕೊಳ್ಳುವುದು ಮುಖ್ಯ. ಕುಟುಂಬದಲ್ಲಿ ನಿಮಗಾಗಿ ವಿಶೇಷ ಖಾದ್ಯಗಳ ತಯಾರಿ ಮಾಡಿ ಕೊಡುತ್ತಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಹಠಮಾರಿ ವ್ಯಕ್ತಿತ್ವದಿಂದ ಹಲವಾರು ಸಮಸ್ಯೆಗಳನ್ನು ಮೈಮೇಲೆ ಎಳೆದು ಕೊಳ್ಳಬಹುದಾದ ಸಾಧ್ಯತೆ ಇದೆ, ನೀವು ಸಹ ಎಲ್ಲರ ಯೋಚನೆಗಳಿಗೆ ಬೆಲೆ ನೀಡುವುದು ಹಾಗೂ ನಿಮ್ಮ ಮನಸ್ಥಿತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ಬಂಧುಗಳು ಸ್ನೇಹಿತರು ಸಹವರ್ತಿಗಳು ಎಲ್ಲರೂ ನಿಮ್ಮವರೇ ಆದರೆ ನಿಮ್ಮ ನಿಲುವುಗಳನ್ನು ಒಪ್ಪಿಕೊಳ್ಳಬೇಕೆಂಬ ನಿಯಮವಿಲ್ಲ ಎಂಬುದನ್ನು ಅರಿತುಕೊಳ್ಳಿ. ಹಣಕಾಸಿನ ಸ್ಥಿತಿ ಮಂದಗತಿಯ ಬದಲಾವಣೆಯನ್ನು ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪ್ರೇಮಿಯು ನಿಮ್ಮನ್ನು ಬಿಟ್ಟಿರಲಾರರು ನೋಡಿ ದಿನ ಭವಿಷ್ಯ

ವೃಶ್ಚಿಕ ರಾಶಿ
ನಿಮ್ಮ ಕೆಲವು ಯೋಜನೆಗಳಿಗೆ ಇಚ್ಛಾಶಕ್ತಿ ಹಾಗೂ ಕೆಲಸದ ಪಟುತ್ವ ಕೌಶಲ್ಯ ಅವಶ್ಯಕತೆ ಇದೆ. ಕುಟುಂಬದ ಹಿರಿಯರ ಬೇಡಿಕೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ಮುಂದಾಗಿ. ಗೃಹ ಕಾಮಗಾರಿ ಅಥವಾ ಕಟ್ಟಡದ ನಿರ್ಮಾಣ ಕೆಲಸ ನಿಮ್ಮ ನಿರೀಕ್ಷೆಯಂತೆ ನಡೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನೀವು ಇನ್ನೊಬ್ಬರನ್ನು ಅವಲಂಬಿಸದೆ ಸ್ವಂತಿಕೆ ನಿರ್ಧಾರಗಳಿಂದ ಜೀವನವನ್ನು ಪ್ರಾರಂಭಿಸಬಹುದು. ಹೂಡಿಕೆಗಳ ವಿಷಯದಲ್ಲಿ ಜಾಗ್ರತೆ ಅವಶ್ಯಕ. ರುಚಿಕರ ಭೋಜನದ ಸಿದ್ಧತೆ ಮನೆಯಲ್ಲಿ ನಡೆಯಬಹುದು. ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಸಾಮಾಜಿಕ ಅಥವಾ ರಾಜಕೀಯ ಕಾರ್ಯಗಳಲ್ಲಿ ಸಕ್ರಿಯರಾದವರಿಗೆ ವಿರೋಧಿಗಳು ಹೆಚ್ಚಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ವಿನಾಕಾರಣ ವಿರೋಧಿಗಳು ನಿಮ್ಮನ್ನು ಅನುಮಾನದಿಂದ ನೋಡಬಹುದಾದ ಸಾಧ್ಯತೆ ಇದೆ, ಅವರ ನಡೆಯನ್ನು ಕಡೆಗಣಿಸುವುದು ಸೂಕ್ತ. ನಿಮ್ಮದೇ ಸರಿ ಎಂಬ ವಿತಂಡವಾದಗಳು ಬೇಡ ಎಲ್ಲವನ್ನು ವಿಮರ್ಶೆ ಮಾಡಿ ನಂತರ ಒಪ್ಪಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೋಪತಾಪಗಳಿಂದ ನಿಮ್ಮ ವ್ಯಕ್ತಿತ್ವ ಹಾಗೂ ಆರೋಗ್ಯ ನಾಶಗೊಳ್ಳಬಹುದು ಸಮಾಧಾನಚಿತ್ತದಿಂದರಿ. ಸಾಧ್ಯವಾದರೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿ. ವಿನಾಕಾರಣ ಇನ್ನೊಬ್ಬರ ಮೇಲೆ ದೋಷಾರೋಪಣೆ ಮಾಡುತ್ತಾ ಸಮಯ ಹಾಳು ಮಾಡಬೇಡಿ. ಆರ್ಥಿಕ ವಿಷಯದಲ್ಲಿ ನೀವಾಡುವ ಕೆಲವು ಮಾತುಗಳು ಸಂಕಷ್ಟಕ್ಕೆ ಎಡೆಮಾಡಿಕೊಡಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕಂಕಣ ಬಲವು ಶೀಘ್ರವಾಗಿಯೇ ನಿಮಗೆ ಕೂಡಿಬರಲಿದೆ. ಪ್ರೇಮಿಗಳಲ್ಲಿ ಉತ್ಸಾಹದ ವಾತಾವರಣ ಇಂದು ಕಾಣಬಹುದು. ಮಿತ್ರರ ಆಗಮನದಿಂದ ವೈಯಕ್ತಿಕ ಖರ್ಚುಗಳು ಹೆಚ್ಚಾಗಬಹುದು, ಹಾಗೂ ಸಂಜೆಯ ವಾತಾವರಣ ಮೋಜಿನಿಂದ ಕೂಡಿರಲಿದೆ. ನಿಮ್ಮ ಮಾತಿನ ಶೈಲಿಗೆ ಅಧಿಕಾರಸ್ಥರು ಮರುಳಾಗುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  21 ದಿನ 108 ಬಾರಿ ಈ ಮಂತ್ರವನ್ನು ಜಪಿಸಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ ದಿನಭವಿಷ್ಯ ನೋಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top