ಪತಿ ಪತ್ನಿ ನಡುವೆ ವಿರಸವೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ

ಪತಿ-ಪತ್ನಿ ಇಬ್ಬರಲ್ಲಿ ವಿರಸ ಉಂಟಾಗಿ ದೂರ-ದೂರ ನೆಲೆಸುತ್ತಿರಬಹುದು. ಇದರಿಂದ ನೀವು ಮಾನಸಿಕವಾಗಿ ಸಮಸ್ಯೆ ಅನುಭವಿಸುತ್ತಿರುವ ಸಾಧ್ಯತೆ ಇರುತ್ತದೆ, ಮತ್ತೆ ನಿಮ್ಮ ಜೀವನವನ್ನು ಸರಿಪಡಿಸಿಕೊಳ್ಳಲು ಕೊಳಲನ್ನು ಅಲಂಕಾರ ಮಾಡಿ ತುಳಸಿಯ ಗಿಡದ ಮಧ್ಯದಲ್ಲಿ ಇಡಿ. ಇದನ್ನು ದಿನನಿತ್ಯ ಪೂಜಿಸಿ ಖಂಡಿತ ಸರಿ ಹೋಗುತ್ತದೆ.

ಶ್ರೀ ಹಯಗ್ರೀವ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಆರ್ಥಿಕವಾಗಿ ನಿರೀಕ್ಷಿತ ಹಣಕಾಸು ನಿಮ್ಮ ಕೈಸೇರಲಿದೆ. ಹಿರಿಯರೊಂದಿಗೆ ಚರ್ಚಿಸಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಸಂತೋಷಕ್ಕಾಗಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಜನಹಿತ ಕಾರ್ಯಗಳನ್ನು ಮಾಡುವ ಬಯಕೆ ಸಫಲತೆ ಆಗಲಿದೆ. ಹಣಕಾಸು ವಿಷಯಗಳಲ್ಲಿ ಜಾಗ್ರತೆವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಕೆಲಸದಲ್ಲಿ ತೊಂದರೆ ಬರುವಂತಹ ಸಾಧ್ಯತೆ ಇದೆ. ಕೆಲವರು ತಮ್ಮ ಅನುಕೂಲಕ್ಕೆ ನಿಮ್ಮನ್ನು ದಾಳವಾಗಿ ಉಪಯೋಗಿಸಿಕೊಳ್ಳುವರು ಎಚ್ಚರವಿರಲಿ. ಆರ್ಥಿಕ ವ್ಯವಹಾರವನ್ನು ಆದಷ್ಟು ಪತ್ರಗಳೊಂದಿಗೆ ಮಾಡುವುದು ಒಳ್ಳೆಯದು. ಸಂಗಾತಿಯಿಂದ ಬೇಡಿಕೆಗಳು ಬರಲಿದೆ ಅವರ ಇಷ್ಟಾರ್ಥಗಳನ್ನು ನೆರವೇರಿಸಲು ಪ್ರಯತ್ನಿಸಿ. ಮನೆಯ ಪರಿಸರವನ್ನು ಬದಲಾಯಿಸುವ ಯೋಚನೆ ನಿಮ್ಮ ಮನದಲ್ಲಿ ಮೂಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕಳೆದುಕೊಂಡಿರುವ ವಸ್ತುಗಳು ಇಂದು ಆಕಸ್ಮಿಕವಾಗಿ ಸಿಗುವ ಅವಕಾಶವಿದೆ. ನಿಮ್ಮಲ್ಲಿರುವ ಪ್ರತಿಭೆಗೆ ಜನಮನ್ನಣೆ ಸಿಗಲಿದೆ. ಆರ್ಥಿಕ ವಿಷಯದಲ್ಲಿ ಉತ್ತಮ ಪ್ರಕ್ರಿಯೆಗಳನ್ನು ಕಾಣಬಹುದು. ಸಂಗಾತಿಯ ಪ್ರೇಮ ಭರಿತ ಮಾತುಗಳು ವಿನೂತನ ಅನುಭವ ತರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದುಷ್ಟಶಕ್ತಿಯಿಂದ ಮುಕ್ತಿ ಮತ್ತು ದಿನ ಭವಿಷ್ಯ.

ಕರ್ಕಾಟಕ ರಾಶಿ
ಗುರಿಸಾಧನೆಯ ಉತ್ತಮ ಅವಕಾಶಗಳು ಕೂಡಿ ಬರಲಿದೆ. ಕೆಲವು ನಿರ್ಧಾರಗಳಲ್ಲಿ ಹಿರಿಯರ ಅಥವಾ ಸ್ನೇಹಿತರ ಸಹಾಯ ಪಡೆಯಿರಿ. ಪೂರ್ಣ ಕೆಲಸ ಮುಗಿಸುವವರೆಗೂ ಸಮಾಧಾನಚಿತ್ತದಿಂದ ಇರಿ. ಅನಗತ್ಯ ವಿಷಯಗಳಿಗೆ ಹೆಚ್ಚಿನದಾಗಿ ತಲೆಕೆಡಿಸಿಕೊಳ್ಳುವುದು ಬೇಡ. ಸಂಗಾತಿಯ ಮನಸ್ಸನ್ನು ನೋಯಿಸದಂತೆ ವರ್ತಿಸುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವಿರಿ. ಕೆಲವು ಆತ್ಮೀಯರು ನಿಮ್ಮ ವ್ಯವಹಾರಗಳಲ್ಲಿ ಇಬ್ಬಗೆತನ ಬಗೆಯುವ ಸಾಧ್ಯತೆಯಿದೆ. ದುಂದುವೆಚ್ಚ ಆದಷ್ಟು ತಡೆಗಟ್ಟುವುದು ಒಳಿತು. ಮಾನಸಿಕ ವಾದಂತಹ ಘಟನೆಗಳಿಂದ ನಿಮಗೆ ಸಮಸ್ಯೆಯಾಗಬಹುದು. ಸಹೋದರರೊಡನೆ ಆದಷ್ಟು ಉತ್ತಮ ಬಾಂಧವ್ಯ ಕಾಯ್ದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮನೆಗೆ ನೆಂಟರಿಷ್ಟರ ಆಗಮನದಿಂದ ಸಂತಸ ಹೆಚ್ಚಾಗಲಿದೆ. ಈ ದಿನ ನಿಮ್ಮ ಶ್ರಮ ತುಂಬಾ ಹೆಚ್ಚಾಗಿ ಕಾಣಬಹುದು. ಹೆಚ್ಚಿನ ಓಡಾಟ ಅಲೆದಾಟದಿಂದ ದೈಹಿಕ ಆಯಾಸ ದಂತಹ ಸಮಸ್ಯೆಯಲ್ಲಿ ಸಿಲುಕುವಿರಿ. ಕೆಲವು ಯಶಸ್ಸುಗಳು ಇನ್ನೇನು ಹತ್ತಿರದಲ್ಲಿದ್ದ ಹಾಗೆ ಅವುಗಳು ಕಣ್ಮರೆಯಾಗುವ ಸಾಧ್ಯತೆಗಳು ಕಂಡು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ತೀವ್ರತರನಾದ ನಿರಾಶಾ ಭಾವನೆ ಕಾಡಬಹುದು ನೀವು ಆದಷ್ಟು ಸಕಾರಾತ್ಮಕವಾಗಿ ಚಿಂತಿಸಿ ನಿಮ್ಮ ಪರಿಶ್ರಮಕ್ಕೆ ಖಂಡಿತ ಬೆಲೆ ಸಿಗಲಿದೆ. ಕುಲ ದೇವತಾರಾಧನೆ ಮಾಡುವುದು ಒಳಿತು. ಹೊಸತನದತ್ತ ನಿಮ್ಮ ಪ್ರಯಾಣ ಸಾಗಲಿದೆ. ಹೊಸ ವ್ಯಕ್ತಿಗಳ ಪರಿಚಯ ಹಾಗೂ ಮಿತ್ರರು ನಿಮ್ಮ ಜೀವನದಲ್ಲಿ ಸೇರ್ಪಡೆಯಾಗಲಿದ್ದಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಉದ್ಯಮದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಆಧುನಿಕತೆ ಮತ್ತು ತಂತ್ರಜ್ಞಾನವನ್ನು ನೀವು ಪ್ರಸ್ತುತಪಡಿಸಲು ಬಯಸುವಿರಿ. ನಿಮ್ಮ ಕೆಲವು ನಿಲುವುಗಳನ್ನು ಮೇಲಾಧಿಕಾರಿಗಳು ಯಾವುದೇ ಬೆಲೆ ನೀಡದೆ ತಳ್ಳಿಹಾಕಬಹುದು. ಸಹವರ್ತಿಗಳಿಂದ ಕಿರಿಕಿರಿ ಬರುವ ಸಾಧ್ಯತೆಗಳುಂಟು. ಕೌಟುಂಬಿಕ ಜೀವನದಲ್ಲಿ ವೈಯಕ್ತಿಕ ಸಮಸ್ಯೆಗಳು ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವಶೀಕರಣ ಪದ್ಧತಿಯ ಮಹತ್ವ ಮತ್ತು ದಿನ ಭವಿಷ್ಯ

ಧನಸ್ಸು ರಾಶಿ
ಕೆಲವು ಗೌಪ್ಯ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ಇರುವುದು ಸೂಕ್ತ. ನಿಮ್ಮ ಪ್ರಯತ್ನ ಶೀಲತೆಯ ಗುಣ ಸ್ವಭಾವ ಉತ್ತಮವಾಗಿದೆ. ದೈವಿಕ ಪ್ರೇರಣೆ ನಿಮ್ಮ ಮುಂದುವರಿಕೆಗೆ ಅವಶ್ಯ ಎಂಬುದನ್ನು ಮನಗಾಣಿರಿ. ಕ್ರೀಡೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ ಹಾಗೂ ನಿರೀಕ್ಷಿತ ಗೆಲುವು ಸಂಪಾದನೆ ಮಾಡುವುದುಂಟು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮವಾದ ಸಾಧನೆ ನಿಮ್ಮಿಂದ ಆಗಲಿದೆ. ಹಿರಿಯರು ನೀಡುವ ಜವಾಬ್ದಾರಿಗಳನ್ನು ಕಡೆಗಣಿಸಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಪಿತ್ರಾರ್ಜಿತ ಆಸ್ತಿಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿದೆ. ಬಂಧುಗಳೊಡನೆ ಇರುವ ವೈಷಮ್ಯವನ್ನು ಆದಷ್ಟು ಪರಿಹರಿಸಲು ಮುಂದಾಗಿ. ನಿಮ್ಮಲ್ಲಿ ಮೂಡುವ ಕೋಪವನ್ನು ತಡೆಗಟ್ಟುವುದು ಸೂಕ್ತ. ಒಂದು ವಿಚಾರಗಳಲ್ಲಿ ತರ್ಕ ಅಥವಾ ವಾದ-ವಿವಾದಗಳು ಹೆಚ್ಚು ಮಾಡುವುದು ಸರಿ ಕಂಡುಬರುವುದಿಲ್ಲ. ನೀವು ಅನುಭವಿಸುತ್ತಿರುವ ಏಕಾಂಗಿತನವನ್ನು ತೆಗೆದುಹಾಕಿ ಸಮಾಜದೊಂದಿಗೆ ಬೆರೆಯಲು ಪ್ರಯತ್ನ ಮಾಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಯೋಜನೆಗಳಿಗೆ ಕುಟುಂಬದಿಂದ ಸಹಕಾರ ಪಡೆಯಲು ಸಂಕೋಚ ಬೇಡ. ವ್ಯಕ್ತಿತ್ವ ವಿಕಸನ ಕಾರ್ಯಗಳನ್ನು ಮಾಡುವಿರಿ. ಆಕಸ್ಮಿಕ ಧನಾಗಮನ ಆಗುವ ನಿರೀಕ್ಷೆಯಿದೆ. ಸಹೋದರ ವರ್ಗದಿಂದ ಸಮಸ್ಯೆ ಎದುರಾಗಬಹುದು. ನಿಮ್ಮ ಯೋಜನೆಗಳು ಕೆಲವರು ನಕಲು ಮಾಡಬಹುದಾದ ಸಾಧ್ಯತೆ ಇದೆ ಎಚ್ಚರವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆತ್ಮೀಯರೊಂದಿಗೆ ಒಡನಾಟ ಹೆಚ್ಚು ಪಡಿಸಲು ಶ್ರಮಿಸುವಿರಿ. ಪ್ರೇಮಿಗಳಿಗೆ ಉತ್ತಮ ದಿನವಿದು. ಕುಟುಂಬದಲ್ಲಿ ಶುಭ ಸುದ್ದಿ ಕೇಳುವ ಸಾಧ್ಯತೆಯಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ನಿರೀಕ್ಷಿಸಬಹುದಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸಾಲದ ವಿಷವರ್ತುಲದಿಂದ ಪಾರಾಗಿ ಮತ್ತು ದಿನಭವಿಷ್ಯ ನೋಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top